Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 337 results
1.
Error launching the command “%s” in order to decompress the comic book: %s
2009-09-22
ಕಾಮಿಕ್ ಪುಸ್ತಕವನ್ನು ಸಂಕುಚನದಿಂದ ಹೊರತೆಗೆಯಲು ಆಜ್ಞೆ “%s” ಅನ್ನು ಆರಂಭಿಸುವಲ್ಲಿ ದೋಷ ಉಂಟಾಗಿದೆ: %s
2.
The command “%s” failed at decompressing the comic book.
2009-09-22
ಕಾಮಿಕ್ ಪುಸ್ತಕವನ್ನು ಸಂಕುಚನದಿಂದ ಹೊರತೆಗೆಯುವಲ್ಲಿ ಆಜ್ಞೆ “%s” ವಿಫಲಗೊಂಡಿದೆ.
3.
The command “%s” did not end normally.
2009-09-22
ಆಜ್ಞೆ “%s” ಸಾಮಾನ್ಯ ರೀತಿಯಲ್ಲಿ ಕೊನೆಗೊಂಡಿಲ್ಲ.
4.
Not a comic book MIME type: %s
2009-03-16
ಒಂದು ಕಾಮಿಕ್ ಪುಸ್ತಕದ MIME ಬಗೆಯಲ್ಲ: %s
5.
Can't find an appropriate command to decompress this type of comic book
2009-09-22
ಈ ಬಗೆಯ ಕಾಮಿಕ್ ಪುಸ್ತಕವನ್ನು ಸಂಕುಚನದಿಂದ ಹೊರತೆಗೆಯಲು ಸೂಕ್ತವಾದ ಆಜ್ಞೆಯು ಕಂಡುಬಂದಿಲ್ಲ
6.
File corrupted
2009-09-22
ಕಡತವು ಹಾಳಾಗಿದೆ
7.
No files in archive
2009-09-22
ಆರ್ಕೈವಿನಲ್ಲಿ ಯಾವುದೆ ಕಡತಗಳು ಇಲ್ಲ
8.
No images found in archive %s
2008-03-11
ಆರ್ಕೈವ್ %s ನಲ್ಲಿ ಯಾವುದೆ ಚಿತ್ರಗಳು ಕಂಡುಬಂದಿಲ್ಲ
9.
There was an error deleting “%s”.
2009-09-22
“%s” ಅನ್ನು ಅಳಿಸುವಲ್ಲಿ ಒಂದು ದೋಷ ಉಂಟಾಗಿದೆ.
10.
Error %s
2009-09-22
ದೋಷ %s
11.
Comic Books
2008-10-12
ಕಾಮಿಕ್ ಪುಸ್ತಕಗಳು
2008-03-11
13.
DjVu document has incorrect format
2010-04-29
DjVu ದಸ್ತಾವೇಜು ಸರಿಯಲ್ಲದ ವಿನ್ಯಾಸವನ್ನು ಹೊಂದಿದೆ
14.
The document is composed of several files. One or more of these files cannot be accessed.
2010-08-17
ದಸ್ತಾವೇಜು ಹಲವಾರು ಕಡತಗಳಿಂದ ಮಾಡಲ್ಪಟ್ಟಿದೆ. ಒಂದು ಅಥವ ಒಂದಕ್ಕಿಂತ ಹೆಚ್ಚಿನ ಇಂತಹ ಕಡತಗಳನ್ನು ನಿಲುಕಿಸಿಕೊಳ್ಳಲಾಗುತ್ತಿಲ್ಲ.
2010-04-29
ದಸ್ತಾವೇಜು ಹಲವಾರು ಕಡತಗಳಿಂದ ಮಾಡಲ್ಪಟ್ಟಿದೆ. ಒಂದು ಅಥವ ಒಂದಕ್ಕಿಂತ ಇಂತಹ ಹೆಚ್ಚಿನ ಕಡತಗಳನ್ನು ನಿಲುಕಿಸಿಕೊಳ್ಳಲಾಗುತ್ತಿಲ್ಲ.
15.
DjVu Documents
2010-04-29
Djvu ದಸ್ತಾವೇಜುಗಳು
17.
DVI document has incorrect format
2008-03-11
DVI ದಸ್ತಾವೇಜು ಸರಿಯಲ್ಲದ ವಿನ್ಯಾಸವನ್ನು ಹೊಂದಿದೆ
18.
DVI Documents
2008-10-12
DVI ದಸ್ತಾವೇಜುಗಳು
20.
This work is in the Public Domain
2011-05-20
ಈ ಕೆಲಸವು ಸಾರ್ವಜನಿಕ ಡೊಮೈನಿನಲ್ಲಿದೆ
23.
Type 1
2008-03-11
ಬಗೆ 1
24.
Type 1C
2008-03-11
ಬಗೆ 1C
25.
Type 3
2008-03-11
ಬಗೆ 3
26.
TrueType
2008-03-11
ಟ್ರೂಬಗೆಯ
27.
Type 1 (CID)
2008-03-11
ಬಗೆ 1 (CID)
28.
Type 1C (CID)
2008-03-11
ಬಗೆ 1C (CID)
29.
TrueType (CID)
2008-03-11
ಟ್ರೂಬಗೆಯ (CID)
30.
Unknown font type
2008-03-11
ಗೊತ್ತಿರದ ಅಕ್ಷರಶೈಲಿಯ ಬಗೆ
31.
This document contains non-embedded fonts that are not from the PDF Standard 14 fonts. If the substitute fonts selected by fontconfig are not the same as the fonts used to create the PDF, the rendering may not be correct.
2013-06-08
ಈ ದಸ್ತಾವೇಜು PDF ಶಿಷ್ಟ 14 ಅಕ್ಷರಶೈಲಿಗಳಲ್ಲಿ ಒಂದು ಆಗಿರದ ಅಡಕಗೊಳಿಸದೆ ಇರುವ ಅಕ್ಷರಶೈಲಿಗಳನ್ನು ಹೊಂದಿದೆ. fontconfig ನಿಂದ ಆಯ್ಕೆ ಮಾಡಲಾದ ಬದಲಿ ಅಕ್ಷರಶೈಲಿಯು PDF ಅನ್ನು ರಚಿಸಲು ಬಳಸಲಾದ ಅಕ್ಷರಶೈಲಿಯಂತೆ ಇರದೆ ಇದ್ದಲ್ಲಿ, ರೆಂಡರಿಂಗ್ ಸರಿಯಾಗಿ ಆಗದೆ ಇರಬಹುದು.
32.
All fonts are either standard or embedded.
2013-06-08
ಎಲ್ಲಾ ಅಕ್ಷರಶೈಲಿಗಳು ಒಂದೋ ಶಿಷ್ಟವಾಗಿವೆ ಅಥವ ಅಡಕಗೊಂಡಿವೆ.
33.
No name
2008-03-11
ಹೆಸರಿಲ್ಲದ
34.
None
2008-03-11
ಯಾವುದೂ ಇಲ್ಲ
35.
Embedded subset
2008-03-11
ಅಡಕಗೊಳಿಸಲಾದ ಸಬ್‍ಸೆಟ್
36.
Embedded
2008-03-11
ಅಡಕಗೊಳಿಸಲಾದ
37.
Not embedded
2008-03-11
ಅಡಕಗೊಳಿಸದೆ ಇರುವ
38.
(One of the Standard 14 Fonts)
2013-06-08
(ಶಿಷ್ಟ 14 ಅಕ್ಷರಶೈಲಿಗಳಲ್ಲಿ ಒಂದು)
39.
(Not one of the Standard 14 Fonts)
2013-06-08
(ಶಿಷ್ಟ 14 ಅಕ್ಷರಶೈಲಿಗಳಲ್ಲಿ ಒಂದು ಆಗಿಲ್ಲ)
40.
Encoding
2012-09-28
ಎನ್ಕೋಡಿಂಗ್
41.
Substituting with
2013-06-08
ಇದರಿಂದ ಬದಲಾಯಿಸಲಾಗುತ್ತಿದೆ
42.
PDF Documents
2008-10-12
PDF ದಸ್ತಾವೇಜುಗಳು
44.
Failed to load document “%s”
2008-03-11
“%s” ದಸ್ತಾವೇಜನ್ನು ಲೋಡ್ ಮಾಡಲು ವಿಫಲಗೊಂಡಿದೆ
45.
Failed to save document “%s”
2008-03-11
“%s” ದಸ್ತಾವೇಜನ್ನು ಉಳಿಸಲು ವಿಫಲಗೊಂಡಿದೆ
46.
PostScript Documents
2008-10-12
ಪೋಸ್ಟ್‍ಸ್ಕ್ರಿಪ್ಟ್ ದಸ್ತಾವೇಜುಗಳು
48.
Invalid document
2008-03-11
ಅಮಾನ್ಯ ದಸ್ತಾವೇಜು
49.
TIFF Documents
2012-09-28
TIFF ದಸ್ತಾವೇಜುಗಳು
51.
XPS Documents
2012-09-28
XPS ದಸ್ತಾವೇಜುಗಳು
53.
Fit Pa_ge
2013-06-08
ಪುಟಕ್ಕೆ ಹೊಂದಿಸು (_g)
54.
Fit _Width
2013-06-08
ಅಗಲಕ್ಕೆ ಹೊಂದಿಸು (_W)
56.
Go to the previous page
2008-03-11
ಹಿಂದಿನ ಪುಟಕ್ಕೆ ತೆರಳು
57.
Go to the next page
2008-03-11
ಮುಂದಿನ ಪುಟಕ್ಕೆ ತೆರಳು
58.
Show the entire document
2008-03-11
ಸಂಪೂರ್ಣ ದಸ್ತಾವೇಜನ್ನು ತೋರಿಸು