Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

111 of 11 results
1.
Update standard folders to current language?
2012-04-04
ಶಿಷ್ಟ ಕಡತಕೋಶದ ಹೆಸರುಗಳನ್ನು ಪ್ರಸಕ್ತ ಭಾಷೆಗೆ ಬದಲಾಯಿಸಬೇಕೆ?
2.
You have logged in in a new language. You can automatically update the names of some standard folders in your home folder to match this language. The update would change the following folders:
2012-04-04
ನೀವು ಒಂದು ಹೊಸ ಭಾಷೆಯಲ್ಲಿ ಪ್ರವೇಶಿಸಿದ್ದೀರಿ. ಈ ಭಾಷೆಗೆ ಹೊಂದಿಕೆಯಾಗುವಂತೆ ಕೆಲವು ಪ್ರಮುಖ ಕಡತಕೋಶಗಳ ಹೆಸರನ್ನು ಸ್ವಯಂಚಾಲಿತವಾಗಿ ಬದಲಾಯಿಸಬಹುದು. ಈ ಬದಲಾವಣೆಯು ಈ ಕೆಳಗಿನ ಕಡತಕೋಶಗಳಲ್ಲಿ ಬದಲಾವಣೆಯನ್ನು ಮಾಡುತ್ತದೆ:
3.
_Keep Old Names
2012-04-04
ಹಿಂದಿನ ಹೆಸರುಗಳನ್ನು ಇರಿಸಿಕೊ(_K)
4.
_Update Names
2012-04-04
ಹೆಸರುಗಳನ್ನು ಬದಲಾಯಿಸು(_U)
5.
Current folder name
2012-04-04
ಪ್ರಸಕ್ತ ಕಡತಕೋಶದ ಹೆಸರು
6.
New folder name
2012-04-04
ಹೊಸ ಕಡತಕೋಶದ ಹೆಸರು
7.
Note that existing content will not be moved.
2012-04-04
ಅವುಗಳಲ್ಲಿ ಈಗಿರುವ ಅಂಶಗಳನ್ನು ಸ್ಥಳಾಂತರಿಸುವುದಿಲ್ಲ ಎಂಬುದನ್ನು ನೆನಪಿಡಿ.
8.
_Don't ask me this again
2012-04-04
ನನ್ನನ್ನು ಇನ್ನೊಮ್ಮೆ ಕೇಳಬೇಡ(_D)
9.
There was an error updating the folders
2012-04-04
ಕಡತಕೋಶಗಳ ಹೆಸರುಗಳನ್ನು ಬದಲಾಯಿಸುವಾಗ ಒಂದು ದೋಷ ಉಂಟಾಗಿದೆ
10.
User folders update
2012-04-04
ಬಳಕೆದಾರ ಕಡತಕೋಶಗಳ ಅಪ್‌ಡೇಟ್‌
11.
Update common folders names to match current locale
2012-04-04
ಪ್ರಸಕ್ತ ಭಾಷೆಗೆ(ಲೊಕ್ಯಾಲ್‌) ಹೊಂದಿಕೊಳ್ಳುವಂತೆ ಸಾಮಾನ್ಯ ಕಡತಕೋಶದ ಹೆಸರುಗಳನ್ನು ಬದಲಾಯಿಸಿ