Translations by Justin

Justin has submitted the following strings to this translation. Contributions are visually coded: currently used translations, unreviewed suggestions, rejected suggestions.

18 of 8 results
12.
Software database is broken
2020-11-01
ತಂತ್ರಾಂಶದ ದತ್ತಾಂಶವು ಕೆಟ್ಟು ಹೋಗಿದೆ
13.
It is impossible to install or remove any software. Please use the package manager "Synaptic" or run "sudo apt-get install -f" in a terminal to fix this issue at first.
2020-11-01
ಯಾವುದೇ ತಂತ್ರಾಂಶವನ್ನು ಅನುಸ್ಥಾಪಿಸಲು ಅಥವಾ ಅಸ್ಥಾಪಿಸಲು ಅಸಾಧ್ಯವಾಗಿದೆ. ಈ ದೋಷವನ್ನು ಸರಿಪಡಿಸಲು ಮೊದಲು "Synaptic" ತಂತ್ರಾಂಶ ನಿರ್ವಾಹಕವನ್ನು ಬಳಸಿ ಅಥವಾ "terminal" ನಿಂದ "sudo apt-get install -f" ಅನ್ನು ಕಾರ್ಯಗತಗೊಳಿಸಿ.
18.
Failed to authorize to install packages.
2020-11-01
ಅನುಸ್ಥಾಪಿಸುವ ಕಂತೆಯನ್ನು ಅನುಮೋದಿಸಲು ಸಾಧ್ಯವಾಗಿಲ್ಲ.
25.
Language Support
2020-11-01
ಭಾಷಾ ಸಹಾಯ
26.
<big><b>Checking available language support</b></big> The availability of translations or writing aids can differ between languages.
2020-11-01
<big><b>ಲಭ್ಯವಿರುವ ಭಾಷಾ ಸಹಾಯವನ್ನು ಪರಿಶೀಲಿಸಲಾಗುತ್ತಿದೆ</b></big>
28.
When a language is installed, individual users can choose it in their Language settings.
2020-11-01
ಒಂದು ಭಾಷೆಯನ್ನು ಅನುಸ್ಥಾಪಿಸಿದನಂತರ, ಪ್ರತೀ ಬಳಕೆದಾರರು ಅವರವರ ಭಾಷೆಯ ಸಿದ್ಧತೆಯಲ್ಲಿ, ಆ ಭಾಷೆಯನ್ನು ಆಯ್ಕೆ ಮಾಡಬಹುದು.
33.
<small><b>Drag languages to arrange them in order of preference.</b> Changes take effect next time you log in.</small>
2020-11-01
<small><b>ನಿಮಗೆ ಬೇಕಾದ ಭಾಷೆಯ ಆದ್ಯತೆಯನ್ನು ಎಳೆದು ಸರಣಿಯಲ್ಲಿ ಜೋಡಿಸಿ.</b>
47.
Regional Formats
2020-11-01
ಪ್ರಾದೇಶಿಕ ಸ್ವರೂಪಗಳು