Translations by Kiran Basavaraj

Kiran Basavaraj has submitted the following strings to this translation. Contributions are visually coded: currently used translations, unreviewed suggestions, rejected suggestions.

19 of 9 results
31.
For F1-F9 type control and F then the digit 1-9 For F10 type control and F then the digit 0
2012-11-15
ಎಫ್ 1 - 9 ಗೆ ಮೊದಲು ಕಂಟ್ರೋಲ್ ಕೀ ಒತ್ತಿ ನಂತರ ಎಫ್ ಕೀ ನಂತರ 1 - 9 ಅಂಕಿಯನ್ನು ಒತ್ತಿರಿ ಎಫ್ 10 ಗೆ ಮೊದಲು ಕಂಟ್ರೋಲ್ ಕೀ ಒತ್ತಿ ನಂತರ ಎಫ್ ಕೀ ನಂತರ ಸೋನ್ನೆಯನ್ನು (0) ಒತ್ತಿರಿ
37.
You should have space on your hard disk to create a new disk partition of at least 5 gigabytes to install a standard Ubuntu desktop system or at least 500 megabytes for a minimal server installation. You'll need more disk space to install additional packages, depending on what you wish to do with your new Ubuntu system.
2012-11-15
ನಿಮ್ಮ ಗಣಕದಲ್ಲಿ ಉಬುಂಟುವನ್ನು ಅನುಸ್ಥಾಪಿಸಲು 5 ಜಿಬಿ ಭಾಗ ಹೊಂದಿರಬೇಕಾಗುತ್ತದೆ ಅಥವಾ 500 ಎಂಬಿ ಸರ್ವರ್ ಅನುಸ್ಥಾಪಿಸಲು ಹೊಂದಿರಬೇಕಾಗುತ್ತದೆ. ನೀವು ಯಾವ ಉದ್ದೇಶಕ್ಕಾಗಿ ಉಬುಂಟುವನ್ನು ಉಪಯೋಗಿಸುತ್ತೀರ ಎನ್ನುವುದರ ಮೇಲೆ ಇನ್ನು ಹೆಚ್ಚು ಹಾರ್ಡ್ಡಿಸ್ಕ್ ಜಾಗ ಬೇಕಾಗಬಹುದು
69.
To use one of these boot methods, select it from the menu with the cursor keys. Press F4 to select alternative start-up and installation modes. Press F6 to edit boot parameters. Press F6 again to select from a menu of commonly-used boot parameters.
2012-11-15
ಈ ಬೂಟ್ ವಿಧಾನಗಳನ್ನು ಉಪಯೋಗಿಸಲು ಕರ್ಸರಿಂದ ಮೆನುನಲ್ಲಿ ಆಯ್ಕೆ ಮಾಡಿ.ಬದಲಿ ಸ್ಟಾರ್ಟ್ ಅಪ್ ಮತ್ತು ಅನುಸ್ಥಾಪನೆ ಮೋಡ್ ಗೆ F4 ಅನ್ನು ಒತ್ತಿರಿ. ಬೂಟ್ ನಿಯತಾಂಕಗಳನ್ನು ತಿದ್ದಲು F6 ಒತ್ತಿರಿ.ಸಾಮಾನ್ಯವಾಗಿ ಉಪಯೋಗಿಸುವ ಬೂಟ್ ನಿಯತಾಂಕಗಳಿಗಾಗಿ ಮತ್ತೊಮ್ಮೆ F6 ಒತ್ತಿರಿ
70.
Except in expert mode, non-critical kernel boot messages are suppressed.
2012-11-15
ನಾನ್ ಕ್ರಿಟಿಕಲ್ ಬೂಟ್ ಸಂದೇಶಗಳು ಚತುರ ಮೋಡ್ ಅಲ್ಲಿ ಮಾತ್ರ ಪ್ರದರ್ಶಿತವಾಗುತ್ತವೆ
77.
boot: rescue acpi=off
2012-11-15
boot:resue acpi=off
81.
On a few systems, you may need to specify a parameter at the <literal>boot:</literal> prompt in order to boot the system.
2012-11-15
ಬೂಟ್ಕೆ ಮಾಡಬೇಕಂದಲ್ಲಿ ಕೆಲವೊಂದು ಗಣಕಗಳಲ್ಲಿ ನಿಯತಾಂಕಗಳನ್ನು ಇಲ್ಲಿ <literal>boot:</literal> ಸೂಚಿಸಬೆೇಕಾಗುತ್ತದೆ
82.
On a few systems, you may need to specify a parameter by pressing F6 in order to boot the system.
2012-11-15
ಬೂಟ್ ಮಾಡಬೇಕಂದಲ್ಲಿ ಕೆಲವೊಂದು ಗಣಕಗಳಲ್ಲಿ ನೀವು ನಿಯತಾಂಕಗಳನ್ನು F6 ಒತ್ತುವ ಮೂಲಕ ಆಯ್ಕೆ ಮಾಡಬೇಕಾಗುತ್ತದೆ
83.
For example, Linux may not be able to autodetect your hardware, and you may need to explicitly specify its location or type for it to be recognized.
2012-11-15
ಲಿನಕ್ಸ್ ಕೆಲವೊಮ್ಮೆ ನಿಮ್ಮ ಯಂತ್ರಾಂಶಗಳನ್ನು ಸ್ವಯಂಪತ್ತೆಹಚ್ಚುವುದರಲ್ಲಿ ವಿಪಲವಾಗಬಹುದು.ಆಗ ನೀವು ಆ ಯಂತ್ರಾಂಶದ ಜಾಗವನ್ನು ಸ್ಪಷ್ಟಿಕರಿಸಬೇಕಾಗುತ್ತದೆ
88.
boot parameters understood by the bootstrap system
2012-11-15
ಬೂಟ್ ನಿಯತಾಂಕಗಳನ್ನು ಬೂಟ್ ಸ್ಟ್ರಾಪ್ ವ್ಯವಸ್ಥೆಯು ಅರ್ಥಮಾಡಿಕೊಂಡಿದೆ