Translations by Vasudev Kamath

Vasudev Kamath has submitted the following strings to this translation. Contributions are visually coded: currently used translations, unreviewed suggestions, rejected suggestions.

16 of 6 results
12.
Prerequisites for installing ${DISTRIBUTION_NAME}.
2010-01-02
${DISTRIBUTION_NAME}ನ್ನು ಸ್ಥಾಪಿಸುವುದಕ್ಕಾಗಿ ಬೇಕಾಗಿರುವ ಅವಶ್ಯಕತೆಗಳು
17.
Additional boot methods; rescuing a broken system.
2010-01-02
ಬೂಟ್ ಮಾಡುವ ಹೆಚ್ಚುವರಿ ವಿಧಾನಗಳು; ಹಾಳಾದ ವ್ಯವಸ್ಥೆಯ ರಕ್ಷಣೆ
85.
boot parameters for special machines
2010-02-21
ವಿಶಿಷ್ಟ ಯಂತ್ರಗಳಿಗಾಗಿ ಬೂಟ್ ಚರಾಂಶಗಳು
163.
If you can't install Ubuntu, don't despair!
2010-02-21
ಉಬುಂಟುವನ್ನು ಸ್ಥಾಪಿಸಲಾಗದಿದ್ದಲ್ಲಿ ನಿರಾಶೆಗೊಳ್ಳದಿರಿ
164.
If you can't start Ubuntu, don't despair!
2010-02-21
ಉಬುಂಟುವನ್ನು ಪ್ರಾರಂಭಿಸಲಾಗದಿದ್ದಲ್ಲಿ ನಿರಾಶೆಗೊಳ್ಳದಿರಿ
165.
The Ubuntu team is ready to help you!
2010-02-21
ಉಬುಂಟು ತಂಡವು ನಿಮ್ಮ ಸಹಾಯಕ್ಕೆ ತಯಾರಿದೆ