Translations by Keron Madtha

Keron Madtha has submitted the following strings to this translation. Contributions are visually coded: currently used translations, unreviewed suggestions, rejected suggestions.

131 of 31 results
7.
KEY
2010-01-06
ಸಂಕೇತ
12.
Prerequisites for installing ${DISTRIBUTION_NAME}.
2010-01-06
${DISTRIBUTION_NAME}ನ್ನು ಸ್ಥಾಪಿಸುವುದಕ್ಕಾಗಿ ಬೇಕಾಗಿರುವ ಅವಶ್ಯಕತೆಗಳು.
13.
Prerequisites for running ${DISTRIBUTION_NAME}.
2010-01-06
${DISTRIBUTION_NAME}ನ್ನು ಉಪಯೋಗಿಸಲು ಬೇಕಾದ ಅವಶ್ಯಕತೆಗಳು.
23.
Special boot parameters for selected disk controllers.
2010-01-06
ಆಯ್ದ ಡಿಸ್ಕ್ ನಿಯಂತ್ರಕಗಳ ವಿಶಿಷ್ಟ ಬೂಟ್ ಚರಾಂಶಗಳು
25.
Special boot parameters for the install system.
2010-01-06
ಸ್ಥಾಪನಾ ಯಂತ್ರಾಂಶದ ವಿಶಿಷ್ಟ ಬೂಟ್ ಚರಾಂಶಗಳು
26.
Special boot parameters for the bootstrap system.
2010-01-06
ಬೂಟ್ ಸ್ಟ್ರಾಪ್ ವ್ಯವಸ್ಥೆಯ ಬೂಟ್ ಚರಾಂಶಗಳು
30.
Copyrights and warranties.
2010-01-06
ಹಕ್ಕುಸ್ವಾಮ್ಯ ಮತ್ತು ವಾರಂಟಿಗಳು
35.
PREREQUISITES FOR INSTALLING UBUNTU
2010-01-06
ಉಬುಂಟುವನ್ನು ಸ್ಥಾಪಿಸಲು ಬೇಕಾದ ಅವಶ್ಯಕತೆಗಳು
36.
You must have at least 32 megabytes of RAM to use this Ubuntu installer.
2010-01-06
ಈ ಉಬುಂಟು ಸ್ಥಾಪಕವನ್ನು ಉಪಯೋಗಿಸಲು ನಿಮಗೆ ಕನಿಷ್ಟ ೩೨ ಮೆಗಾಬೈಟ್ RAM ಬೇಕು.
38.
See the Installation Manual or the FAQ for more information; both documents are available at the Ubuntu web site, <ulink url="http://www.ubuntu.com/" />
2010-01-06
ಹೆಚ್ಚಿನ ಮಾಹಿತಿಗಾಗಿ ಸಂಸ್ಥಾಪನಾ ಕೈಪಿಡಿ ಅಥವಾ FAQ ಅನ್ನು ನೋಡಿ; ಈ ಎರಡೂ ದಾಖಲೆಗಳು ಉಬುಂಟು ಜಾಲತಾಣ <ulink url="http://www.ubuntu.com/" /> ನಲ್ಲಿ ಲಭ್ಯವಿವೆ.
39.
You must have at least 384 megabytes of RAM to use this Ubuntu live system.
2010-01-06
ಈ ಉಬುಂಟು ಲೈವ್ ವ್ಯವಸ್ಥೆಯನ್ನು ಉಪಯೋಗಿಸಲು ನಿಮಗೆ ಕನಿಷ್ಟ ೩೨ ಮೆಗಾಬೈಟ್ RAM ಬೇಕು
40.
The live system does not require any space on your hard disk. However, existing Linux swap partitions on the disk will be used if available.
2010-01-06
ಲೈವ್ ವ್ಯವಸ್ಥೆಗೆ ನಿಮ್ಮ ಹಾರ್ಡ್ ಡಿಸ್ಕ್ ಸ್ಥಳಾವಕಾಶದ ಅವಶ್ಯಕತೆಯಿಲ್ಲ. ಆದರೂ, ಈಗಾಗಲೇ ಅಸ್ತಿತ್ವದಲ್ಲಿರುವ ಲಿನಕ್ಸ್ ಸ್ವಾಪ್ ವಿಭಾಗಗಳಿದ್ದರೆ ಅವನ್ನು ಬಳಸಲಾಗುವುದು.
41.
See the FAQ for more information; this document is available at the Ubuntu web site, <ulink url="http://www.ubuntu.com/" />
2010-01-06
ಹೆಚ್ಚಿನ ಮಾಹಿತಿಗಾಗಿ FAQ ಅನ್ನು ನೋಡಿ; ಈ ದಾಖಲೆ ಉಬುಂಟು ಜಾಲತಾಣ <ulink url="http://www.ubuntu.com/" /> ದಲ್ಲಿ ಲಭ್ಯವಿದೆ.
42.
Thank you for choosing Ubuntu!
2010-01-06
ಉಬುಂಟುವನ್ನು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳು!
47.
Available boot methods:
2010-01-06
ಲಭ್ಯವಿರುವ ಬೂಟ್ ವಿಧಾನಗಳು:
52.
Start the installation in expert mode, for maximum control.
2010-01-06
ಹೆಚ್ಚಿನ ನಿಯಂತ್ರಣಕ್ಕಾಗಿ ಅನುಭವೀ ವಿಧಾನದಲ್ಲಿ ಸ್ಥಾಪನೆಯನ್ನು ಆರಂಭಿಸಿ.
53.
cli
2010-01-06
cli
54.
cli-expert
2010-01-06
cli-ಅನುಭವಿ
55.
Minimal command-line system install.
2010-01-06
ಕನಿಷ್ಟತಮ command-line ವ್ಯವಸ್ಥೆಯ ಸಂಸ್ಥಾಪನೆ.
56.
live
2010-01-06
ಲೈವ್
58.
Start the live system. If you wish, you can install it later using the "Install" icon on the desktop.
2010-01-06
ಲೈವ್ ವ್ಯವಸ್ಥೆಯನ್ನು ಪ್ರಾರಂಭಿಸಿ. ನಿಮಗೆ ಇಚ್ಛೆಯಿದ್ದರೆ ನಿಮ್ಮ ಡೆಸ್ಕ್ ಟಾಪ್ ನಲ್ಲಿರುವ "install" ಐಕಾನ್ ಬಳಸಿ ಮತ್ತೆ ಈ ವ್ಯವಸ್ಥೆಯನ್ನು ಸಂಸ್ಥಾಪಿಸಬಹುದು.
59.
live-install
2010-01-06
ಲೈವ್-ಸಂಸ್ಥಾಪನೆ
60.
Start the installation.
2010-01-06
ಸ್ಥಾಪನೆಯನ್ನು ಪ್ರಾರಂಭಿಸು.
61.
memtest
2010-01-06
memtest
62.
Test memory
2010-01-06
ಸ್ಮರಣೆ ಪರೀಕ್ಷೆ
63.
Perform a memory test.
2010-01-06
ಸ್ಮರಣೆಯನ್ನು ಪರೀಕ್ಷಿಸು:
64.
To use one of these boot methods, type it at the prompt, optionally followed by any boot parameters. For example:
2010-01-06
ಇವುಗಳಲ್ಲೊಂದು ಬೂಟ್ ವಿಧಾನಗಳನ್ನು ಬಳಸಲು, ಪ್ರಾಂಪ್ಟ್ ನಲ್ಲಿ ಅವನ್ನು ಐಚ್ಛಿಕವಾದ ಬೂಟ್ ಚರಾಂಶಗಳೊಂದಿಗೆ ಟೈಪಿಸಿ. ಉದಾಹರಣೆಗೆ:
65.
boot: install acpi=off
2010-01-06
boot: install acpi=off
66.
boot: live acpi=off
2010-01-06
boot: live acpi=off
67.
If unsure, you should use the default boot method, with no special parameters, by simply pressing enter at the boot prompt.
2010-01-06
ನಿಮಗೆ ಖಾತ್ರಿಯಿಲ್ಲದಿದ್ದರೆ, ನೀವು ಯಾವುದೇ ವಿಶೇಷ ಚರಾಂಶಗಳಿಲ್ಲದ ಸಾಮಾನ್ಯ ಬೂಟ್ ವಿಧಾನವನ್ನು ENTER ಒತ್ತುವುದರ ಮುಖಾಂತರ ಬಳಸಬೇಕು.
72.
RESCUING A BROKEN SYSTEM
2010-01-06
ಹಾಳಾದ ವ್ಯವಸ್ಥೆಯ ರಕ್ಷಣೆ