Translations by Hoysala T'swamy

Hoysala T'swamy has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 73 results
2.
System policy prevents installing the bootloader
2012-05-31
ವ್ಯವಸ್ಥೆಯ ಧೋರಣೆಯು ಬೂಟ್ ಲೋಡರ್ ಸ್ಥಾಪನೆಯನ್ನು ತಡೆಗಟ್ಟುತ್ತದೆ
3.
Format the device
2012-05-31
ಸಾಧನವನ್ನು ಸಂವಿಭಜನೆಗೊಳಿಸಿ
4.
System policy prevents formatting this device
2012-05-31
ವ್ಯವಸ್ಥೆಯ ಧೋರಣೆಯು ಸಾಧನವನ್ನು ಸಂವಿಭಜನೆಗೊಳಿಸುವುದನ್ನು ತಡೆಗಟ್ಟುತ್ತದೆ
5.
Image the device
2012-05-31
ಸಾಧನದ ಪ್ರತಿಬಿಂಬ ಮಾಡಿ
6.
System policy prevents writing a disk image to this device
2012-05-31
ವ್ಯವಸ್ಥೆಯ ಧೋರಣೆಯು ಸಾಧನಕ್ಕೆ ಮುದ್ರಕ ಪ್ರತಿಬಿಂಬ ಬರೆಯುವುದನ್ನು ತಡೆಗಟ್ಟುತ್ತದೆ
7.
Mount a device
2012-05-31
ಸಾಧನವನ್ನು ಜೋಡಿಸಿ
8.
System policy prevents mounting
2012-05-31
ವ್ಯವಸ್ಥೆಯ ಧೋರಣೆಯು ಸಾಧನವನ್ನು ಜೋಡಿಸುವುದನ್ನು ತಡೆಗಟ್ಟುತ್ತದೆ
9.
Startup Disk Creator
2012-05-31
ಕಾರ್ಯಾರಂಭ ಮುದ್ರಿಕೆ ತಯಾರಕ
10.
Create a startup disk using a CD or disc image
2012-05-31
ಸಿಡಿ ಅಥವಾ ಮುದ್ರಿಕೆ ಪ್ರತಿಬಿಂಬದಿಂದ ಕಾರ್ಯಾರಂಭ ಮುದ್ರಿಕೆ ತಯಾರಿಸಿ
11.
Installing
2012-05-31
ಅನುಸ್ಥಾಪಿಸಲಾಗುತ್ತಿದೆ
12.
Installation failed.
2012-05-31
ಸ್ಥಾಪನೆ ವಿಫಲವಾಗಿದೆ.
13.
The device is not large enough to hold this image.
2012-05-31
ಸಾಧನವು ಈ ಪ್ರತಿಬಿಂಬ ಹಿಡಿಯುವಷ್ಟು ದೊಡ್ಡದಾಗಿಲ್ಲ.
14.
There is not enough free space for this image.
2012-05-31
ಈ ಪ್ರತಿಬಿಂಬಕ್ಕೆ ಸಾಕಾಗುವಷ್ಟು ಖಾಲಿ ಸ್ಥಳಾವಕಾಶ ಇಲ್ಲ.
15.
The device needs to be formatted for use.
2012-05-31
ಸಾಧನವನ್ನು ಬಳಸಲು ಅದನ್ನು ಸಂವಿಭಾಗಿಸಬೇಕಿದೆ.
16.
CD Images
2012-05-31
ಸಿಡಿ ಪ್ರತಿಬಿಂಬಗಳು
17.
Disk Images
2012-05-31
ಮುದ್ರಿಕೆ ಪ್ರತಿಬಿಂಬಗಳು
19.
You must select both source image and target device first.
2012-05-31
ನೀವು ಮೊದಲು ಆಕರ ಪ್ರತಿಬಿಂಬ ಮತ್ತು ಗುರಿಯ ಸಾಧನ ಎರಡನ್ನೂ ಆಯ್ಕೆ ಮಾಡಬೇಕು.
20.
The installation is complete. You may now reboot your computer with this device inserted to try or install Ubuntu.
2012-05-31
ಸ್ಥಾಪನೆ ಪೂರ್ಣವಾಗಿದೆ. ನೀವೀಗ ಉಬುಂಟುವನ್ನು ಪ್ರಯತ್ನಿಸಲು ಅಥವಾ ಸ್ಥಾಪಿಸಲು ಈ ಸಾಧನವನ್ನು ಜೋಡಿಸಿ ಗಣಕಯಂತ್ರವನ್ನು ಮರುಚಾಲನೆ ಮಾಡಬಹುದು.
21.
Retry?
2012-05-31
ಮರುಪ್ರಯತ್ನಿಸಲೇ?
24.
Are you sure you want to erase the entire disk?
2012-05-31
ನೀವು ಈ ಮುದ್ರಿಕೆಯನ್ನು ಪೂರ್ತಿಯಾಗಿ ಅಳಿಸಲು ನಿಶ್ಚಿತವಾಗಿರುವಿರಾ?
31.
CD-Drive/Image
2012-05-31
ಸಿಡಿ-ಡ್ರೈವ್/ಪ್ರತಿಬಿಂಬ
32.
Image
2012-05-31
ಪ್ರತಿಬಿಂಬ
33.
OS Version
2012-05-31
OS ನ ಆವೃತ್ತಿ
34.
Size
2012-05-31
ಗಾತ್ರ
35.
Erasing...
2012-05-31
ಅಳಿಸುತ್ತಿದೆ...
36.
Erase Disk
2012-05-31
ಮುದ್ರಿಕೆಯನ್ನು ಅಳಿಸು
37.
Device
2012-05-31
ಸಾಧನ
38.
Label
2012-05-31
ಶೀರ್ಷಿಕೆ
39.
Capacity
2012-05-31
ಸಾಮರ್ಥ್ಯ
42.
%d%% complete (%dm%ss remaining)
2012-05-31
%d%% ಮುಗಿದಿದೆ (%dನಿ %sಸೆ ಬಾಕಿಯಿದೆ)
45.
To try or install Ubuntu from a removable disk, it needs to be set up as a startup disk.
2012-05-31
ತೆಗೆದುಹಾಕಬಹುದಾದ ಮುದ್ರಿಕೆಯಿಂದ ಉಬುಂಟುವನ್ನು ಪ್ರಯತ್ನಿಸಲು ಅಥವಾ ಸ್ಥಾಪಿಸಲು ಅದನ್ನು ಕಾರ್ಯಾರಂಭ ಮುದ್ರಿಕೆಯನ್ನಾಗಿಸಬೇಕು.
46.
Source disc image (.iso) or CD:
2012-05-31
ಆಕರ ಮುದ್ರಿಕೆ ಪ್ರತಿಬಿಂಬ (.iso) ಅಥವಾ ಸಿಡಿ:
47.
Other...
2012-05-31
ಇತರೆ...
48.
Removable disk to use:
2012-05-31
ಉಪಯೋಗಿಸಬೇಕಾದ ತೆಗೆದುಹಕಬಹುದಾದ ಮುದ್ರಿಕೆ:
49.
When starting up from this disk, documents and settings will be:
2012-05-31
ಮುದ್ರಿಕೆಯಿಂದ ಕಾರ್ಯಾರಂಭ ಮಾಡುವಾಗ ದಸ್ತಾವೇಜುಗಳು ಮತ್ತು ಸ್ಥಿತಿಗಳು:
50.
Stored in reserved space
2012-05-31
ಮೀಸಲಿಟ್ಟ ಸ್ಥಳದಲ್ಲಿ ಶೇಖರಣೆಯಾಗುತ್ತವೆ
52.
Discarded on shutdown, unless you save them elsewhere
2012-05-31
ನೀವು ಅವನ್ನು ಬೇರೆಡೆ ಉಳಿಸದ ಹೊರತು ಗಣಕವು ಸ್ಥಗಿತಗೊಂಡಾಗ ತ್ಯಜಿಸಲ್ಪಡುತ್ತವೆ
53.
Quit
2012-05-31
ನಿರ್ಗಮಿಸು
54.
Make startup disk
2012-05-31
ಕಾರ್ಯಾರಂಭ ಮುದ್ರಿಕೆಯನ್ನು ತಯಾರಿಸು
55.
&Cancel
2012-05-31
ರದ್ದುಮಾಡು(&C)
56.
Installation complete
2012-05-31
ಸ್ಥಾಪನೆ ಪೂರ್ಣವಾಗಿದೆ.
57.
Installation failed
2012-05-31
ಸ್ಥಾಪನೆ ವಿಫಲವಾಗಿದೆ
58.
All
2012-05-31
ಎಲ್ಲ
59.
Make Startup Disk
2012-05-31
ಕಾರ್ಯಾರಂಭ ಮುದ್ರಿಕೆಯನ್ನು ತಯಾರಿಸು
60.
The extension "%s" is not supported.
2012-05-31
"%s" ವಿಸ್ತರಣೆಯು ಬೆಂಬಲಿಸಲ್ಪಟ್ಟಿಲ್ಲ.
62.
An uncaught exception was raised: %s
2012-05-31
ಒಂದು ಹಿಡಿಯಲಾಗದ ಆಕ್ಷೇಪಣೆ ಉಂಟಾಗಿದೆ: %s
2012-05-31
ಒಂದು ಹಿಡಿಯಲಾಗದ ಆಕ್ಷೇಪಣೆ ಉಂಟಾಯಿತು: %s
63.
Insufficient free space to write the image: %s (%d MB) > %s (%d MB)
2012-05-31
ಪ್ರತಿಬಿಂಬವನ್ನು ಬರೆಯಲು ಸಾಕಾಗದ ಖಾಲಿ ಸ್ಥಳಾವಕಾಶ: %s (%d MB) > %s (%d MB)
66.
Modifying configuration...
2012-05-31
ವಿನ್ಯಾಸವನ್ನು ಮಾರ್ಪಡಿಸುತ್ತಿದೆ...
67.
Could not move syslinux files in "%s": %s. Maybe "%s" is not an Ubuntu image?
2012-05-31
"%s" ನಲ್ಲಿನ syslinux ಕಡತಗಳನ್ನು ಸಾಗಿಸಲಾಗುತ್ತಿಲ್ಲ: %s. ಬಹುಶಃ "%s" ಉಬುಂಟು ಪ್ರತಿಬಿಂಬವಾಗಿರಲಿಕ್ಕಿಲ್ಲ?