Translations by mohan

mohan has submitted the following strings to this translation. Contributions are visually coded: currently used translations, unreviewed suggestions, rejected suggestions.

112 of 12 results
25.
Screenshot
2010-01-03
ಪರದೆ ಛಾಯಾಚಿತ್ರ
26.
Screenshot saved as %s
2010-01-03
ಪರದೆ ಛಾಯಾಚಿತ್ರ ಉಳಿಸಲು ಕಡತದ ಹೆಸರು %s
40.
Execute a shell
2010-01-03
shell ಕಾರ್ಯೋನ್ಮುಖವಾಗಲಿ
42.
Are you sure you want to exit now?
2010-01-03
ನಿರ್ಗಮನ ಖಾತ್ರಿಯೆ?
132.
If you prefer a bold version of the Terminus font, choose either TerminusBold (if you use a framebuffer) or TerminusBoldVGA (otherwise).
2010-01-04
ನೀವು ದಪ್ಪ ಜಾತಿಯ Terminusಅಕ್ಷರವನ್ನು ಬಳಸುವ ಹಾಗಿದ್ದರೆ, TerminusBold (framebufferಬಳಸುವಾಗ ಮಾತ್ರ) ಅಥವಾ TerminusBoldVGA ಅನ್ನು ಬಳಸಿ.
133.
Font size:
2010-01-04
ಅಕ್ಷರದ ಗಾತ್ರ
134.
Please select the size of the font for the Linux console. For reference, the font used when the computer boots has size 16.
2010-02-06
ಲಿನಕ್ಸ್ ಕಾಮ್ಸೋಲಿಗೆ ಅಕ್ಷರದ ಅಳತೆ ಆಯ್ಕೆ ಮಾಡಿ. ಉದಾಹರಣೆಗೆ ಗಣಕಯಂತ್ರ ಪ್ರಾರಂಭವಾಗುವಾಗ ಅದರ ಅಕ್ಷರದ ಅಳತೆಯು ೧೬ ಇರುತ್ತದೆ.
151.
Please choose whether you want to keep it. If you choose this option, no questions about the keyboard layout will be asked.
2010-01-03
ದಯವಿಟ್ಟು ಇದನ್ನು ಖಾತ್ರಿಪಡಿಸಿ. ನೀವು ಇದನ್ನು ಆರಿಸುವುದಾದರೆ ನಿಮಗೆ ಕೀಲಿಮಣೆ ವಿನ್ಯಾಸದ ಬಗ್ಗೆ ಪ್ರಶ್ನೆಗಳನ್ನು ಕೇಳುವುದಿಲ್ಲ.
160.
Right Control
2010-01-07
ಬಲ Control
369.
Ad-hoc network (Peer to peer)
2010-01-03
Ad-hoc ಜಾಲಬಂಧ (Peer to peer)
370.
Type of wireless network:
2010-01-03
ನಿಸ್ತಂತು ಜಾಲಬಂಧದ ರೀತಿ
371.
Wireless networks are either managed or ad-hoc. If you use a real access point of some sort, your network is Managed. If another computer is your 'access point', then your network may be Ad-hoc.
2010-01-03
ನಿಸ್ತಂತು ಜಾಲಬಂಧವು ವ್ಯವಸ್ಥಿತವಾಗಿರುತ್ತದೆ ಅಥವಾ ad-hoc ಆಗಿರುತ್ತದೆ. ನೀವು ನಿಜವಾದ access point ಅನ್ನು ಬಳಸಿದ್ದರೆ, ನಿಮ್ಮ ಜಾಲಬಂಧವು ವ್ಯವಸ್ಥಿತವಗಿರುತ್ತದೆ. ನೀವು ಬೇರೆಯ ಗಣಕಯಂತ್ರವನ್ನುaccess point ಆಗಿ ಮಾಡಿಕೊಂಡಿದ್ದರೆ, ಅದು Ad-hoc ಆಗಿರುವ ಸಾಧ್ಯತೆಗಳು ಇದೆ.