Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 125 results
1.
Install <string/>
2013-06-08
<string/> ಅನ್ನು ಅನುಸ್ಥಾಪಿಸು
2.
Invalid compressed data
2013-06-08
ಅಮಾನ್ಯವಾದ ಸಂಕುಚನ ದತ್ತಾಂಶ
3.
Not enough memory
2013-06-08
ಸಾಕಷ್ಟು ಮೆಮೊರಿ ಲಭ್ಯವಿಲ್ಲ
4.
The page ‘%s’ was not found in the document ‘%s’.
2013-06-08
‘%s’ ಪುಟವು ‘%s’ ದಸ್ತಾವೇಜಿನಲ್ಲಿ ಕಂಡುಬಂದಿಲ್ಲ.
5.
The file does not exist.
2013-06-08
ಕಡತವು ಅಸ್ತಿತ್ವದಲ್ಲಿಲ್ಲ.
6.
The file ‘%s’ does not exist.
2008-09-23
ಕಡತ ‘%s’ ವು ಅಸ್ತಿತ್ವದಲ್ಲಿಲ್ಲ.
7.
The file ‘%s’ could not be parsed because it is not a well-formed XML document.
2009-07-07
ಕಡತ ‘%s’ ಅನ್ನು ಪಾರ್ಸ್ ಮಾಡಲು ಸಾಧ್ಯವಿಲ್ಲ ಏಕೆಂದರೆ ಅದು ಸೂಕ್ತವಾಗಿ ರಚಿಸಲಾದ ಒಂದು XML ಪುಟವಾಗಿಲ್ಲ.
8.
The file ‘%s’ could not be parsed because one or more of its included files is not a well-formed XML document.
2009-07-07
ಕಡತ ‘%s’ ಅನ್ನು ಪಾರ್ಸ್ ಮಾಡಲು ಸಾಧ್ಯವಿಲ್ಲ ಏಕೆಂದರೆ ಅದು ಒಳಗೊಂಡಿರುವ ಒಂದು ಅಥವ ಹೆಚ್ಚಿನ ಕಡತಗಳು ಸೂಕ್ತವಾಗಿ ರಚಿಸಲಾದ ಒಂದು XML ಪುಟವಾಗಿಲ್ಲ.
9.
Unknown
2008-09-23
ಗೊತ್ತಿಲ್ಲದ
10.
The requested page was not found in the document ‘%s’.
2013-06-08
ಮನವಿ ಮಾಡಲಾದ ಪುಟವು ‘%s’ ದಸ್ತಾವೇಜಿನಲ್ಲಿ ಕಂಡುಬಂದಿಲ್ಲ.
11.
Indexed
2013-06-08
ಅನುಸೂಚಿತ
12.
Whether the document content has been indexed
2013-06-08
ದಸ್ತಾವೇಜಿನಲ್ಲಿನ ವಿಷಯವನ್ನು ಅನುಸೂಚಿಗೊಳಿಸಲಾಗಿದೆಯೆ
13.
Document URI
2013-06-08
ದಸ್ತಾವೇಜು URI
14.
The URI which identifies the document
2013-06-08
ದಸ್ತಾವೇಜನ್ನು ಗುರುತಿಸುವ URI
15.
Search results for “%s”
2013-06-08
"%s" ಗಾಗಿನ ಹುಡುಕು ಫಲಿತಾಂಶಗಳು
16.
No matching help pages found in “%s”.
2013-06-08
“%s” ನಲ್ಲಿ ಯಾವುದೆ ಹೊಂದಿಕೆಯಾಗುವ ನೆರವಿನ ಪುಟಗಳು ಕಾಣಿಸುತ್ತಿಲ್ಲ.
17.
No matching help pages found.
2013-06-08
ಯಾವುದೆ ಹೊಂದಿಕೆಯಾಗುವ ನೆರವಿನ ಪುಟಗಳು ಕಾಣಿಸುತ್ತಿಲ್ಲ.
18.
An unknown error occurred.
2013-06-08
ಒಂದು ಗೊತ್ತಿಲ್ಲದ ದೋಷವು ಎದುರಾಗಿದೆ.
19.
All Help Documents
2013-06-08
ಎಲ್ಲಾ ನೆರವಿನ ದಸ್ತಾವೇಜುಗಳು
20.
The file ‘%s’ could not be parsed because it is not a well-formed info page.
2009-07-07
ಕಡತ ‘%s’ ಅನ್ನು ಪಾರ್ಸ್ ಮಾಡಲು ಸಾಧ್ಯವಿಲ್ಲ ಏಕೆಂದರೆ ಅದು ಸೂಕ್ತವಾಗಿ ರಚಿಸಲಾದ ಒಂದು ಮಾಹಿತಿ (info) ಪುಟವಾಗಿಲ್ಲ.
21.
View
2013-06-08
ನೋಟ
22.
A YelpView instance to control
2013-06-08
ನಿಯಂತ್ರಿಸಲು YelpView ಸನ್ನಿವೇಶ
23.
Bookmarks
2013-06-08
ಪುಟಗುರುತುಗಳು
2008-09-23
ಬುಕ್‌ಮಾರ್ಕುಗಳು
24.
A YelpBookmarks implementation instance
2013-06-08
YelpBookmarks ಅಳವಡಿಕೆ ಸನ್ನಿವೇಶ
25.
Enable Search
2013-06-08
ಹುಡುಕಾಟವನ್ನು ಸಕ್ರಿಯಗೊಳಿಸು
26.
Whether the location entry can be used as a search field
2013-06-08
ಸ್ಥಳದ ನಮೂದನ್ನು ಒಂದು ಹುಡುಕು ಕ್ಷೇತ್ರವಾಗಿ ಬಳಸಬಹುದೆ
27.
Search...
2013-06-08
ಹುಡುಕು...
28.
Clear the search text
2013-06-08
ಹುಡುಕಾಟವನ್ನು ತೆರವುಗೊಳಿಸು
29.
Bookmark this page
2013-06-08
ಈ ಪುಟವನ್ನು ಪುಟಗುರುತು ಮಾಡು
30.
Remove bookmark
2013-06-08
ಪುಟಗುರುತನ್ನು ತೆಗೆದುಹಾಕು
31.
Search for “%s”
2013-06-08
“%s” ಗಾಗಿನ ಹುಡುಕಾಟ
32.
Loading
2013-06-08
ಲೋಡ್ ಮಾಡಲಾಗುತ್ತಿದೆ
33.
The directory ‘%s’ does not exist.
2009-09-23
ಕೋಶ ‘%s’ ಅಸ್ತಿತ್ವದಲ್ಲಿ ಇಲ್ಲ.
34.
GtkSettings
2013-06-08
GtkSettings
35.
A GtkSettings object to get settings from
2013-06-08
ಸಿದ್ಧತೆಗಳನ್ನು ಪಡೆದುಕೊಳ್ಳಬೇಕಿರುವ GtkSettings ವಸ್ತು
36.
GtkIconTheme
2013-06-08
GtkIconTheme
37.
A GtkIconTheme object to get icons from
2013-06-08
ಚಿಹ್ನೆಗಳನ್ನು ಪಡೆದುಕೊಳ್ಳಬೇಕಿರುವ ಒಂದು GtkIconTheme
38.
Font Adjustment
2013-06-08
ಅಕ್ಷರಶೈಲಿ ಹೊಂದಾಣಿಕೆ
39.
A size adjustment to add to font sizes
2013-06-08
ಅಕ್ಷರಶೈಲಿ ಗಾತ್ರಗಳಿಗೆ ಹೊಂದಿಕೆಯಾಗುವ ಒಂದು ಗಾತ್ರ ಸರಿಹೊಂದಿಕೆ
40.
Show Text Cursor
2013-06-08
ಪಠ್ಯ ತೆರೆಸೂಚಕವನ್ನು ತೋರಿಸು
41.
Show the text cursor or caret for accessible navigation
2013-06-08
ನಿಲುಕಣಾ ನ್ಯಾವಿಗೇಶನ್‌ಗಾಗಿ ಪಠ್ಯ ತೆರೆಸೂಚಕ ಅಥವ ಕ್ಯಾರೆಟ್ ಅನ್ನು ತೋರಿಸು
42.
Editor Mode
2013-06-08
ಸಂಪಾದಕ ಸ್ಥಿತಿ
43.
Enable features useful to editors
2013-06-08
ಸಂಪಾದಕಗಳಿಗೆ ಸಹಾಯಕವಾಗುವ ಸೌಲಭ್ಯಗಳನ್ನು ಸಕ್ರಿಯಗೊಳಿಸು
44.
Database filename
2013-06-08
ದತ್ತಸಂಚಯ ಕಡತದ ಹೆಸರು
45.
The filename of the sqlite database
2013-06-08
sqlite ದತ್ತಸಂಚಯದ ಕಡತಹೆಸರು
46.
XSLT Stylesheet
2013-06-08
XSLT ಶೈಲಿಹಾಳೆ
47.
The location of the XSLT stylesheet
2013-06-08
XSLT ಶೈಲಿಹಾಳೆ ಇರುವ ಸ್ಥಳ
48.
The XSLT stylesheet ‘%s’ is either missing or not valid.
2013-06-08
XSLT ಶೈಲಿಹಾಳೆ (ಸ್ಟೈಲ್‌ಶೀಟ್) ‘%s’ ಯು ಒಂದೊ ಕಾಣುತ್ತಿಲ್ಲ, ಅಥವ ಅಮಾನ್ಯವಾದುದಾಗಿದೆ.
49.
No href attribute found on yelp:document
2008-09-23
yelp:ದಸ್ತಾವೇಜಿನಲ್ಲಿ ಯಾವುದೆ href ವೈಶಿಷ್ಟ್ಯವು ಕಂಡುಬಂದಿಲ್ಲ