Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 491 results
~
The files that contain your preference settings are currently in use. You might be logged in to a session from another computer, and the other login session is using your preference settings files. You can continue to use the current session, but this might cause temporary problems with the preference settings in the other session. Do you want to continue?
2009-07-02
ನಿಮ್ಮ ಆದ್ಯತೆಯ ಸಿದ್ಧತೆಗಳನ್ನು ಹೊಂದಿರುವ ಕಡತಗಳು ಪ್ರಸಕ್ತ ಬಳಕೆಯಲ್ಲಿವೆ. ನೀವು ಬೇರೊಂದು ಗಣಕದಿಂದ ಈ ಅಧಿವೇಶನಕ್ಕೆ ಪ್ರವೇಶಿಸಿರಬಹುದು, ಹಾಗು ಇನ್ನೊಂದು ಪ್ರವೇಶ ಅಧಿವೇಶನವು ನಿಮ್ಮ ಆದ್ಯತೆಯ ಸಿದ್ಧತೆಗಳ ಕಡತಗಳನ್ನು ಬಳಸುತ್ತಿರಬಹುದು. ನೀವು ಪ್ರಸಕ್ತ ಅಧಿವೇಶನವನ್ನು ಬಳಸುವುದನ್ನು ಮುಂದುವರೆಸಬಹುದು, ಆದರೆ ಇದರಿಂದಾಗಿ ನಿಮ್ಮ ಇನ್ನೊಂದು ಅಧಿವೇಶನದ ಆದ್ಯತೆ ಸಿದ್ಧತೆಗಳಿಗೆ ತಾತ್ಕಾಲಿಕ ತೊಂದರೆಗೆ ಕಾರಣವಾಗಬಹುದು. ನೀವು ಮುಂದುವರೆಯಲು ಬಯಸುತ್ತೀರೆ?
~
Please contact your system administrator to resolve the following problem: No configuration sources in the configuration file "%s"; this means that preferences and other settings can't be saved. %s%s
2009-07-02
ಈ ಕೆಳಗಿನ ತೊಂದರೆಯನ್ನು ಪರಿಹರಿಸಲು ದಯವಿಟ್ಟು ನಿಮ್ಮ ಗಣಕ ವ್ಯವಸ್ಥಾಪಕರನ್ನು ಸಂಪರ್ಕಿಸಿ: ಸಂರಚನಾ ಕಡತ "%s" ದಲ್ಲಿ ಯಾವುದೆ ಸಂರಚನಾ ಆಕರಗಳಿಲ್ಲ; ಅಂದರೆ ಆದ್ಯತೆಗಳು ಹಾಗು ಇತರೆ ಸಿದ್ಧತೆಗಳನ್ನು ಉಳಿಸಲು ಸಾಧ್ಯವಿಲ್ಲ. %s%s
~
Please contact your system administrator to resolve the following problem: Could not resolve the address "%s" in the configuration file "%s": %s
2009-07-02
ಈ ಕೆಳಗಿನ ತೊಂದರೆಯನ್ನು ಪರಿಹರಿಸಲು ದಯವಿಟ್ಟು ನಿಮ್ಮ ಗಣಕ ವ್ಯವಸ್ಥಾಪಕರನ್ನು ಸಂಪರ್ಕಿಸಿ: ವಿಳಾಸ "%s" ಅನ್ನು (ಸಂರಚನಾ ಕಡತ "%s" ದಲ್ಲಿನ) ಪರಿಹರಿಸಲು ಸಾಧ್ಯವಾಗಿಲ್ಲ: %s
~
Please contact your system administrator to resolve the following problem: Could not lock the file "%s"; this indicates that there may be a problem with your operating system configuration. If you have an NFS-mounted home directory, either the client or the server may be set up incorrectly. See the rpc.statd and rpc.lockd documentation. A common cause of this error is that the "nfslock" service has been disabled.The error was "%s" (errno = %d).
2009-07-02
ಈ ಕೆಳಗಿನ ತೊಂದರೆಯನ್ನು ಪರಿಹರಿಸಲು ದಯವಿಟ್ಟು ನಿಮ್ಮ ಗಣಕ ವ್ಯವಸ್ಥಾಪಕರನ್ನು ಸಂಪರ್ಕಿಸಿ: ಕಡತ "%s" ಅನ್ನು ಲಾಕ್‌ ಮಾಡಲು ಸಾಧ್ಯವಾಗಿಲ್ಲ; ಇದರರ್ಥ ನಿಮ್ಮ ಕಾರ್ಯ ವ್ಯವಸ್ಥೆಯ ಸಂರಚನೆಯಲ್ಲಿ ಒಂದು ತೊಂದರೆ ಉಂಟಾಗಿದೆ ಎಂಬುದನ್ನು ಸೂಚಿಸುತ್ತದೆ. ನಿಮ್ಮಲ್ಲಿ ಒಂದು NFS-ಆರೋಹಿತವಾದ ನೆಲೆ ಕೋಶವಿದ್ದಲ್ಲಿ, ಒಂದೊ ಕ್ಲೈಂಟ್ ಅಥವ ಪರಿಚಾರಕವು ಸರಿಯಲ್ಲದ ರೀತಿಯಲ್ಲಿ ಸಿದ್ಧಗೊಳಿಸಲಾಗಿರದೆ ಇರಬಹುದು. rpc.statd ಹಾಗು rpc.lockd ದಸ್ತಾವೇಜನ್ನು ನೋಡಿ. ಈ ದೋಷದ ಸಾಮಾನ್ಯ ಕಾರಣವೆಂದರೆ "nfslock" ಸೇವೆಯು ಅಶಕ್ತಗೊಂಡಿರುವುದು.ದೋಷವು "%s" ಆಗಿದೆ (errno = %d).
~
Please contact your system administrator to resolve the following problem: Could not open or create the file "%s"; this indicates that there may be a problem with your configuration, as many programs will need to create files in your home directory. The error was "%s" (errno = %d).
2009-07-02
ಈ ಕೆಳಗಿನ ತೊಂದರೆಯನ್ನು ಪರಿಹರಿಸಲು ದಯವಿಟ್ಟು ನಿಮ್ಮ ಗಣಕ ವ್ಯವಸ್ಥಾಪಕರನ್ನು ಸಂಪರ್ಕಿಸಿ: ಕಡತ "%s" ಅನ್ನು ತೆರೆಯಲಾಗಿಲ್ಲ ಅಥವ ನಿರ್ಮಿಸಲಾಗಿಲ್ಲ; ಅಂದರೆ ನಿಮ್ಮ ಸಂರಚನೆಯಲ್ಲಿ ಏನೋ ಒಂದು ತೊಂದರೆ ಇರಬಹುದು ಎಂದರ್ಥ, ಏಕೆಂದರೆ ಹೆಚ್ಚಿನ ಪ್ರೊಗ್ರಾಮ್‌ಗಳು ನಿಮ್ಮ ನೆಲೆ ಕೋಶದಲ್ಲಿ ಕಡತಗಳನ್ನು ರಚಿಸುತ್ತವೆ. ದೋಷವು "%s" ಆಗಿದೆ (errno = %d).
~
- Sanity checks for GConf
2009-07-02
- GConfಗಾಗಿನ ವಿವೇಕದ (ಸ್ಯಾನಿಟಿ) ಪರೀಕ್ಷೆ
~
_Continue
2008-10-12
ಮುಂದುವರೆಸು (_C)
~
Can't remove file %s: %s
2008-10-12
%s ಕಡತವನ್ನು ತೆಗೆದುಹಾಕಲು ಆಗುತ್ತಿಲ್ಲ: %s
~
Error reading the file:
2008-10-12
ಕಡತವನ್ನು ಓದುವಲ್ಲಿ ದೋಷ:
~
%s Continue (y/n)?
2008-10-12
%s ಮುಂದುವರೆಸಬೇಕೆ (y/n)?
~
_Log Out
2008-10-12
ನಿರ್ಗಮಿಸು (_L)
1.
Failed to get configuration file path from '%s'
2008-10-12
'%s' ನಿಂದ ಸಂರಚನಾ ಕಡತದ ಮಾರ್ಗವನ್ನು ಪಡೆಯುವಲ್ಲಿ ವಿಫಲತೆ
2.
Created Evolution/LDAP source using configuration file '%s'
2009-03-18
ಸೃಷ್ಟಿಸಿದ ವಿಕಾಸ/LDAP ಮೂಲವು ಬಳಸುವ ರಚನೆಯಾದ ಕಡತ '%s'
3.
Unable to parse XML file '%s'
2008-10-12
XML ಕಡತ '%s' ಅನ್ನು ಪಾರ್ಸ್ ಮಾಡಲು ಆಗಲಿಲ್ಲ
4.
Config file '%s' is empty
2008-10-12
'%s' ಸಂರಚನಾ ಕಡತವು ಖಾಲಿ ಇದೆ
5.
Root node of '%s' must be <evoldap>, not <%s>
2009-03-18
'%s' ನ ಮೂಲ ನೋಡ್ <evoldap> ಆಗಿರಬೇಕೆ ಹೊರತು <%s> ಅಲ್ಲ
6.
No <template> specified in '%s'
2009-03-18
'%s' ನಲ್ಲಿ ಯಾವುದೆ ಸೂಚಿಸಲಾದ <template> ಇಲ್ಲ
7.
No "filter" attribute specified on <template> in '%s'
2009-03-18
'%s' ನಲ್ಲಿನ <template> ನಲ್ಲಿ ಯಾವುದೆ "filter" ಗುಣವಿಶೇಷವಿಲ್ಲ
8.
No LDAP server or base DN specified in '%s'
2009-03-18
'%s' ನಲ್ಲಿ ಯಾವುದೆ LDAP ಪರಿಚಾರಕವನ್ನು ಅಥವ DN ಸೂಚಿಸಲಾಗಿಲ್ಲ
9.
Contacting LDAP server: host '%s', port '%d', base DN '%s'
2008-10-12
LDAP ನ ಪರಿಚಾರಕಕ್ಕೆ ಸಂಪರ್ಕಿಸಲಾಗುತ್ತಿದೆ: ಅತಿಥೇಯ '%s', ಸಂಪರ್ಕಸ್ಥಾನ '%d', ಮೂಲ DN '%s'
10.
Failed to contact LDAP server: %s
2008-10-12
LDAP ಪರಿಚಾರಕದೊಂದಿಗೆ ಸಂಪರ್ಕಿಸಲು ವಿಫಲವಾಗಿದೆ: %s
11.
Searching for entries using filter: %s
2009-03-18
ಫಿಲ್ಟರನ್ನು ಬಳಸಿಕೊಂಡು ನಮೂದಿಗಾಗಿ ಶೋಧನೆ: %s
12.
Error querying LDAP server: %s
2009-03-18
LDAP ಪರಿಚಾರಕಕ್ಕಾಗಿ ಮನವಿ ಸಲ್ಲಿಸುವಾಗ ದೋಷ: %s
13.
Got %d entries using filter: %s
2009-03-18
ಫಿಲ್ಟರನ್ನು ಬಳಸಿಕೊಂಡು %d ನಮೂದನ್ನು ಪಡೆಯಲಾಗಿದೆ: %s
14.
Cannot find directory %s
2008-10-12
ಕೋಶ %s ಅನ್ನು ಹುಡುಕಲಾಗಲಿಲ್ಲ
15.
Error saving GConf tree to '%s': %s
2009-03-18
GConf ವೃಕ್ಷವನ್ನು '%s' ಗೆ ಉಳಿಸುವಲ್ಲಿ ದೋಷ: %s
16.
Usage: %s <dir>
2008-10-12
ಬಳಕೆ: %s <dir>
17.
Usage: %s <dir> Merges a markup backend filesystem hierarchy like: dir/%%gconf.xml subdir1/%%gconf.xml subdir2/%%gconf.xml to: dir/%%gconf-tree.xml
2008-10-12
ಬಳಕೆ: %s <dir> Merges a markup backend filesystem hierarchy like: dir/%%gconf.xml subdir1/%%gconf.xml subdir2/%%gconf.xml to: dir/%%gconf-tree.xml
18.
Unloading text markup backend module.
2009-03-18
ಪಠ್ಯ ಗುರುತಿಸುವ ಬ್ಯಾಕೆಂಡ್ ಘಟಕವನ್ನು ಇಳಿಸಲಾಗುತ್ತಿದೆ.
19.
Couldn't find the XML root directory in the address `%s'
2009-03-18
`%s' ವಿಳಾಸದಲ್ಲಿ XML ಮೂಲ ಕೋಶವನ್ನು ಹುಡುಕಲು ಆಗಲಿಲ್ಲ
20.
Could not make directory `%s': %s
2009-03-18
`%s' ಕೋಶವನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ: %s
21.
Can't read from or write to the XML root directory in the address "%s"
2009-07-02
ವಿಳಾಸ "%s" ದಲ್ಲಿನ XML ಮೂಲ ಕೋಶದಿಂದ ಓದಲು ಅಥವ ಬರೆಯಲು ಸಾಧ್ಯವಾಗಿಲ್ಲ
22.
Directory/file permissions for XML source at root %s are: %o/%o
2009-07-02
XML ಆಕರಕ್ಕಾಗಿನ ಕೋಶ/ಕಡತದ ಅನುಮತಿಗಳು ರೂಟ್‌ %s ನಲ್ಲಿವೆ: %o/%o
23.
Remove directory operation is no longer supported, just remove all the values in the directory
2009-07-02
ಕೋಶದ ಕಾರ್ಯಾಚರಣೆಯನ್ನು ತೆಗೆದುಹಾಕುವುದಕ್ಕೆ ಇನ್ನು ಮುಂದೆ ಬೆಂಬಲವಿರುವುದಿಲ್ಲ, ಕೋಶದ ಎಲ್ಲಾ ಮೌಲ್ಯಗಳನ್ನು ತೆಗೆದು ಹಾಕಿದರೆ ಸಾಕಾಗುತ್ತದೆ
24.
Could not open lock directory for %s to remove locks: %s
2009-07-02
ಲಾಕ್‌ಗಳನ್ನು ತೆರೆಯಲು %s ಗಾಗಿನ ಲಾಕ್ ಕೋಶವನ್ನು ತೆರೆಯಲು ಸಾಧ್ಯವಾಗಿಲ್ಲ: %s
25.
Could not remove file %s: %s
2008-10-12
ಕಡತ %s ಅನ್ನು ತೆಗೆದುಹಾಕಲಾಗಲಿಲ್ಲ: %s
26.
Initializing Markup backend module
2009-07-02
ಗುರುತುಹಾಕುವಿಕೆಯ ಬ್ಯಾಕೆಂಡ್ ಘಟಕವನ್ನು ಆರಂಭಿಸಲಾಗುತ್ತಿದೆ
27.
Failed to give up lock on XML directory "%s": %s
2009-03-18
"%s" XML ಕೋಶದಲ್ಲಿ ಲಾಕನ್ನು ಬಿಡುವಲ್ಲಿ ವಿಫಲಗೊಂಡಿದೆ: %s
28.
Failed to write some configuration data to disk
2008-10-12
ಕೆಲವು ದತ್ತಾಂಶ ಸಂರಚನೆಯನ್ನು ಡಿಸ್ಕಿನ ಮೇಲೆ ಬರೆಯಲು ವಿಫಲವಾಗಿದೆ
29.
Could not make directory "%s": %s
2009-03-18
"%s" ಕೋಶವನ್ನು ಮಾಡಲಿಲ್ಲ: %s
30.
Could not remove "%s": %s
2008-10-12
"%s" ಅನ್ನು ತೆಗೆದುಹಾಕಲಾಗಲಿಲ್ಲ: %s
31.
Failed to write "%s": %s
2008-10-12
"%s" ಕ್ಕೆ ಬರೆಯಲು ವಿಫಲವಾಗಿದೆ: %s
32.
Failed to load file "%s": %s
2008-10-12
"%s" ಕಡತವನ್ನು ಲೋಡ್ ಮಾಡುವಲ್ಲಿ ವಿಫಲಗೊಂಡಿದೆ: %s
33.
Line %d character %d: %s
2009-03-18
ಸಾಲು %d ಅಕ್ಷರ %d: %s
34.
Attribute "%s" is invalid on <%s> element in this context
2009-03-18
ಗುಣವಿಶೇಷ "%s" ವು ಈ ಸನ್ನಿವೇಶದಲ್ಲಿನ <%s> ಅಂಶದಲ್ಲಿ ಅಮಾನ್ಯವಾಗಿದೆ
35.
Didn't understand `%s' (expected integer)
2008-10-12
'%s' ವು ಅರ್ಥವಾಗಿಲ್ಲ (ಪೂರ್ಣಾಂಕವನ್ನು ನಿರೀಕ್ಷಿಸಲಾಗಿತ್ತು)
36.
Integer `%s' is too large or small
2008-10-12
ಪೂರ್ಣಾಂಕ '%s' ಬಹಳ ದೊಡ್ಡದಾಗಿದೆ ಅಥವಾ ಚಿಕ್ಕದಾಗಿದೆ
37.
Didn't understand `%s' (expected true or false)
2008-10-12
'%s' ವು ಅರ್ಥವಾಗಿಲ್ಲ (ಸರಿ ಅಥವ ತಪ್ಪನ್ನು ನಿರೀಕ್ಷಿಸಲಾಗಿತ್ತು)
38.
Didn't understand `%s' (expected real number)
2008-10-12
'%s' ವು ಅರ್ಥವಾಗಿಲ್ಲ (ಪೂರ್ಣಾಂಕವನ್ನು ನಿರೀಕ್ಷಿಸಲಾಗಿತ್ತು)
39.
Unknown value "%s" for "%s" attribute on element <%s>
2009-07-02
ಅಜ್ಞಾತ ಮೌಲ್ಯ "%s", <%s> ದಲ್ಲಿನ "%s" ಗುಣವಿಶೇಷಕ್ಕಾಗಿ