Translations by Manu B

Manu B has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 63 results
2.
Hyper
2009-02-04
ಅತಿ
3.
Super
2009-02-04
ಉನ್ನತ
4.
Press %1 while NumLock, CapsLock and ScrollLock are active
2009-02-04
NumLock, CapsLock ಮತ್ತು ScrollLock ಕ್ರಿಯಾಶೀಲವಾಗಿದ್ದಾಗ %1 ಅನ್ನು ಒತ್ತಿ
5.
Press %1 while CapsLock and ScrollLock are active
2009-02-04
CapsLock ಮತ್ತು ScrollLock ಕ್ರಿಯಾಶೀಲವಾಗಿದ್ದಾಗ %1 ಅನ್ನು ಒತ್ತಿ
6.
Press %1 while NumLock and ScrollLock are active
2009-02-04
NumLock, ಮತ್ತು ScrollLock ಕ್ರಿಯಾಶೀಲವಾಗಿದ್ದಾಗ %1 ಅನ್ನು ಒತ್ತಿ
7.
Press %1 while ScrollLock is active
2009-02-04
ScrollLock ಕ್ರಿಯಾಶೀಲವಾಗಿದ್ದಾಗ %1 ಅನ್ನು ಒತ್ತಿ
8.
Press %1 while NumLock and CapsLock are active
2009-02-04
NumLock ಮತ್ತು CapsLock ಕ್ರಿಯಾಶೀಲವಾಗಿದ್ದಾಗ %1 ಅನ್ನು ಒತ್ತಿ
9.
Press %1 while CapsLock is active
2009-02-04
CapsLock ಕ್ರಿಯಾಶೀಲವಾಗಿದ್ದಾಗ %1 ಅನ್ನು ಒತ್ತಿ
10.
Press %1 while NumLock is active
2009-02-04
NumLock ಕ್ರಿಯಾಶೀಲವಾಗಿದ್ದಾಗ %1 ಅನ್ನು ಒತ್ತಿ
11.
Press %1
2009-02-04
%1 ಅನ್ನು ಒತ್ತಿ
12.
kaccess
2009-02-04
ಕೆಆಕ್ಸೆಸ್
13.
KDE Accessibility Tool
2009-02-04
ಕೆಡಿಇ ನಿಲುಕಣೆ (ಆಕ್ಸೆಸಿಬಿಲಿಟಿ) ಸಲಕರಣೆ
14.
(c) 2000, Matthias Hoelzer-Kluepfel
2009-02-04
(c) 2000, ಮಥಿಯಾಸ್ ಹೊಯ್ಲ್ಸರ್-ಕ್ಲೂಫೆಲ್
15.
Matthias Hoelzer-Kluepfel
2009-02-04
ಮಥಿಯಾಸ್ ಹೊಯ್ಲ್ಸರ್-ಕ್ಲೂಫೆಲ್
16.
Author
2009-02-04
ಕರ್ತೃ
17.
Audible Bell
2009-02-04
ಶ್ರವ್ಯ ಗಂಟೆ
18.
Use &system bell
2009-02-04
ವ್ಯ&ವಸ್ಥ್ಯಾ ಗಂಟೆಯನ್ನು ಬಳಸು
19.
Us&e customized bell
2009-02-04
ಗ್ರಾಹಕೀಯ(ಕಸ್ಟಮ್) ಗಂಟೆಯನ್ನು &ಬಳಸು
20.
If this option is checked, the default system bell will be used. See the "System Bell" control module for how to customize the system bell. Normally, this is just a "beep".
2009-02-04
ಈ ಆಯ್ಕೆಯನ್ನು ಗುರುತುಹಾಕಿದ್ದರೆ, ಪೂರ್ವನಿಯೋಜಿತ ವ್ಯವಸ್ಥ್ಯಾ ಘಂಟೆಯನ್ನು ಬಳಸಲಾಗುತ್ತದೆ. ವ್ಯವಸ್ಥ್ಯಾ ಘಂಟೆಯನ್ನು ಗ್ರಾಹಕೀಯಗೊಳಿಸಲು(ಕಸ್ಟಮ್) "ವ್ಯವಸ್ಥ್ಯಾ ಘಂಟೆ" ನಿಯಂತ್ರಣ ಘಟಕವನ್ನು ನೋಡಿ. ಸಾಧಾರಣವಾಗಿ ಇದು ಕೇವಲ "ಬೀಪ್" ಶಬ್ದವಾಗಿರುತ್ತದೆ.
21.
<p>Check this option if you want to use a customized bell, playing a sound file. If you do this, you will probably want to turn off the system bell.</p><p> Please note that on slow machines this may cause a "lag" between the event causing the bell and the sound being played.</p>
2009-02-04
<p>ಧ್ವನಿ ಕಡತವನ್ನು ಚಾಲಯಿಸುವ ಗ್ರಾಹಕೀಯ(ಕಸ್ಟಮ್) ಘಂಟೆಯನ್ನು ಉಪಯೋಗಿಸಲು ಈ ಆಯ್ಕೆಯನ್ನು ಗುರುತುಹಾಕಿ. ನೀವು ಇದನ್ನು ಮಾಡಿದ್ದೀರಾದರೆ, ಪ್ರಾಯಶಃ ನೀವು ವ್ಯವಸ್ಥ್ಯಾ ಘಂಟೆಯನ್ನು ನಿಷ್ಕ್ರಿಯಗೊಳಿಸಲು ಬಯಸಿದ್ದೀರ.</p><p> ದಯವಿಟ್ಟು ಗಮನಿಸಿ, ಮಂದಗತಿಯ ಯಂತ್ರಗಳ ಮೇಲೆ ಈ ಆಯ್ಕೆಯು ಘಂಟೆಗೆ ಕಾರಣವಾದ ಘಟನೆ ಮತ್ತು ಧ್ವನಿ ಚಾಲನೆಗೊಳ್ಳುವ ಮಧ್ಯೆ "ವಿಳಂಬ"ವನ್ನುಂಟುಮಾಡುತ್ತದೆ.</p>
22.
Sound &to play:
2009-02-04
ಚಾ&ಲಯಿಸಬೇಕಾದ ಧ್ವನಿ:
23.
Browse...
2009-02-04
ವೀಕ್ಷಿಸು...
25.
Visible Bell
2009-02-04
ಗೋಚರ ಗಂಟೆ
26.
&Use visible bell
2009-02-04
ಗೋಚರ ಗಂಟೆಯನ್ನು &ಬಳಸು
27.
This option will turn on the "visible bell", i.e. a visible notification shown every time that normally just a bell would occur. This is especially useful for deaf people.
2009-02-04
ಈ ಆಯ್ಕೆಯು "ಗೋಚರ ಗಂಟೆಯನ್ನು" ಸಕ್ರಿಯಗೊಳಿಸುತ್ತದೆ, ಅಂದರೆ, ಕೇವಲ ಗಂಟೆ ಶಬ್ದ ಕೇಳಿಸುವ ಸಮಯಗಳಲ್ಲಿ ಸೂಚನೆಗಳೂ ಸಹ ಕಾಣಿಸುತ್ತವೆ. ಇದು ವಿಶೇಷವಾಗಿ ಕಿವಿ ಕೇಳಿಸದವರಿಗೆ ಉಪಯೋಗವಾಗುತ್ತದೆ.
28.
I&nvert screen
2009-02-04
ತೆರೆಯನ್ನು ವಿಲೋ&ಮಗೊಳಿಸು (ಇನ್ವರ್ಟ್)
29.
All screen colors will be inverted for the amount of time specified below.
2009-02-04
ಕೆಳಗೆ ನಿರ್ದಿಷ್ಟಗೊಳಿಸಿರುವ ಅವಧಿಯವರೆಗೆ ತೆರೆಯ ಎಲ್ಲಾ ಬಣ್ಣಗಳು ವಿಲೋಮಗೊಂಡಿರುತ್ತವೆ (ಇನ್ವರ್ಟ್).
30.
F&lash screen
2009-02-04
(&ಪ)ಫ್ಲಾಷ್ ತೆರೆ
31.
The screen will turn to a custom color for the amount of time specified below.
2009-02-04
ಕೆಳಗೆ ನಿರ್ದಿಷ್ಟಗೊಳಿಸಿರುವ ಅವಧಿಯವರೆಗೆ ತೆರೆಯು ಗ್ರಾಹಕೀಯ(ಕಸ್ಟಮ್) ಬಣ್ಣಕ್ಕೆ ತಿರುಗಿರುತ್ತದೆ.
32.
Click here to choose the color used for the "flash screen" visible bell.
2009-02-04
"ಫ್ಲಾಷ್ ತೆರೆ"ಯ ಗೋಚರ ಗಂಟೆಗೆ ಬಳಸುವ ಬಣ್ಣವನ್ನು ಆಯ್ಕೆ ಮಾಡಲು ಇಲ್ಲಿ ಅದುಮಿ.
33.
Duration:
2009-02-04
ಅವಧಿ:
34.
msec
2009-02-04
ಮಿಲಿಸೆಕೆಂಡ್
35.
Here you can customize the duration of the "visible bell" effect being shown.
2009-02-04
ಇಲ್ಲಿ ನೀವು "ಗೋಚರ ಗಂಟೆ"ಯು ಪರಿಣಾಮ ತೋರುವ ಅವಧಿಯನ್ನು ಗ್ರಾಹಕೀಯಗೊಳಿಸಬಹುದು(ಕಸ್ಟಮ್).
36.
&Bell
2009-02-04
(&ಗ)ಗಂಟೆ
37.
S&ticky Keys
2009-02-04
ಅಂಟು(&ಟ) (ಸ್ಟಿಕಿ) ಕೀಲಿಕೈಗಳು
38.
Use &sticky keys
2009-02-04
ಅಂಟು(&ಟ) (ಸ್ಟಿಕಿ) ಕೀಲಿಕೈಗಳನ್ನು ಬಳಸಿ
39.
&Lock sticky keys
2009-02-04
ಅಂಟು (ಸ್ಟಿಕಿ) ಕೀಲಿಕೈಗಳನ್ನು ಭ(&ದ)ದ್ರಗೊಳಿಸು(ಲಾಕ್)
40.
Turn sticky keys off when two keys are pressed simultaneously
2009-02-04
ಎರಡು ಕೀಲಿಗಳನ್ನು ಒಟ್ಟಿಗೆ ಆದುಮಿದಾಗ ಅಂಟು(ಸ್ಟಿಕಿ) ಕೀಲಿಗಳನ್ನು ನಿಷ್ಕ್ರಿಯಗೊಳಿಸಿ
43.
Use system bell whenever a locking key gets activated or deactivated
2009-02-04
ಭದ್ರಗೊಳಿಸುವ (ಲಾಕಿಂಗ್) ಕೀಲಿಕೈ ಸಕ್ರಿಯ ಅಥವಾ ನಿಷ್ಕ್ರಿಯಗೊಂಡಾಗ ವ್ಯವಸ್ಥ್ಯಾ ಗಂಟೆಯನ್ನು ಬಳಸು
44.
Use KDE's system notification mechanism whenever a modifier or locking key changes its state
2009-02-04
ಪರಿವರ್ತಕ ಕೀಲಿಕೈ ಅಥವಾ ಭದ್ರಗೊಳಿಸುವ (ಲಾಕಿಂಗ್) ಕೀಲಿಕೈ ತನ್ನ ಸ್ಥಿತಿಯನ್ನು ಬದಲಿಸಿದಾಗಲ್ಲಿ ಕೆಡಿಇಯ ವ್ಯವಸ್ಥಾ ಸೂಚನಾ ವಿಧಾನವನ್ನು ಬಳಸು
46.
&Modifier Keys
2009-02-04
&ಪರಿವರ್ತಕ ಕೀಲಿಕೈಗಳು
47.
Slo&w Keys
2009-02-04
ಮಂ&ದ ಕೀಲಿಕೈಗಳು
48.
&Use slow keys
2009-02-04
ಮಂದ ಕೀಲಿಕೈಗಳನ್ನು &ಬಳಸಿ
49.
Acceptance dela&y:
2009-02-04
ಸ್ವೀಕರಣಾ ವಿಳಂ&ಬ:
50.
&Use system bell whenever a key is pressed
2009-02-04
ಕೀಲಿಕೈಯನ್ನು ಅದುಮಿದಾಗ ವ್ಯವಸ್ಥ್ಯಾ ಗಂಟೆಯನ್ನು &ಬಳಸು
51.
&Use system bell whenever a key is accepted
2009-02-04
ಕೀಲಿಕೈ ಸ್ವೀಕೃತಗೊಂಡಾಗ ವ್ಯವಸ್ಥ್ಯಾ ಗಂಟೆಯನ್ನು &ಬಳಸು
52.
&Use system bell whenever a key is rejected
2009-02-04
ಕೀಲಿಕೈ ತಿರಸ್ಕೃತಗೊಂಡಾಗ ವ್ಯವಸ್ಥ್ಯಾ ಗಂಟೆಯನ್ನು &ಬಳಸು
53.
Bounce Keys
2009-02-04
ಪುಟಿಯುವ (ಬೌನ್ಸ್) ಕೀಲಿಕೈಗಳು
54.
Use bou&nce keys
2009-02-04
ಪುಟಿಯು&ವ (ಬೌನ್ಸ್) ಕೀಲಿಕೈಗಳನ್ನು ಬಳಸಿ
56.
Use the system bell whenever a key is rejected
2009-02-04
ಕೀಲಿಕೈ ತಿರಸ್ಕೃತಗೊಂಡಾಗ ವ್ಯವಸ್ಥ್ಯಾ ಗಂಟೆಯನ್ನು ಬಳಸು