Translations by Umesh Rudrapatna

Umesh Rudrapatna has submitted the following strings to this translation. Contributions are visually coded: currently used translations, unreviewed suggestions, rejected suggestions.

123 of 23 results
1.
KIO Exec - Opens remote files, watches modifications, asks for upload
2009-02-04
KIO Exec - ದೂರಸ್ಥ (remote) ಕಡತಗಳನ್ನು ತೆರೆಯುತ್ತದೆ, ಬದಲಾವಣೆಗಳನ್ನು ಗಮನಿಸುತ್ತದೆ ಮತ್ತು ನಕಲೇರಿಸಲು (upload) ಕೇಳುತ್ತದೆ
2.
'command' expected.
2009-02-04
'ಆದೇಶ' ಅಪೇಕ್ಷಿತ.
3.
The URL %1 is malformed
2009-02-04
URL %1 ದೋಷಪೂರಿತವಾಗಿ ರೂಪುಗೊಂಡಿದೆ
4.
Remote URL %1 not allowed with --tempfiles switch
2009-02-04
ದೂರಸ್ಥ URL %1 --tempfiles ಅಯ್ಕೆಯೊಡನೆ (switch) ಬಳಸಲು ಅನುಮತಿಯಿಲ್ಲ
5.
The supposedly temporary file %1 has been modified. Do you still want to delete it?
2009-02-04
ತಾತ್ಕಾಲಿಕ ಕಡತವಾಗಿರಬೇಕಾದ %1 ಮಾರ್ಪಾಟುಗೊಂಡಿದೆ. ಹೀಗೀದ್ದೂ ನೀವು ಅದನ್ನು ತೆಗೆದು ಹಾಕಲು ಇಚ್ಛಿಸುತ್ತೀರೇನು?
6.
File Changed
2009-02-04
ಕಡತ ಬದಲಾಗಿದೆ
7.
Do Not Delete
2009-02-04
ತೆಗೆದು ಹಾಕಬೇಡ
8.
The file %1 has been modified. Do you want to upload the changes?
2009-02-04
ಕಡತ %1 ಮಾರ್ಪಾಟುಗೊಂಡಿದೆ. ಈ ಮಾರ್ಪಾಟುಗಳನ್ನು ನಕಲೇರಿಸಬೇಕೆಂದಿದ್ಧೀರೇನು (upload)?
9.
Upload
2009-02-04
ನಕಲೇರಿಸು (upload)
10.
Do Not Upload
2009-02-04
ನಕಲೇರಿಸ ಬೇಡ
11.
KIOExec
2009-02-04
KIOExec
12.
(c) 1998-2000,2003 The KFM/Konqueror Developers
2009-02-04
(c) ೧೯೯೮-೨೦೦೦, ೨೦೦೩ KFM/Konqueror ಅಭಿವೃದ್ಧಿಗಾರರು
13.
David Faure
2009-02-04
ಡೇವಿಡ್ ಫವೂರ್
14.
Stephan Kulow
2009-02-04
ಸ್ಟೀಫನ್ ಕೂಲೋ
15.
Bernhard Rosenkraenzer
2009-02-04
ಬರನಾಡ್ ರೋಸೆನ್ಕ್ರಾಜನರ್
16.
Waldo Bastian
2009-02-04
ವಾಲ್ಡೋ ಬಾಸ್ಟಿಯನ್
17.
Oswald Buddenhagen
2009-02-04
ಓಸವಾಲ್ಡ್ ಬುಡೆನ್ಹಾಗೆನ್
18.
Treat URLs as local files and delete them afterwards
2009-02-04
URL ಗಳನ್ನು ಸ್ಥಳೀಯ ಕಡತಗಳಂತೆ ಬಳಸಿ, ನಂತರ ತೆಗೆದುಹಾಕು
19.
Suggested file name for the downloaded file
2009-02-04
ನಕಲಿಳಿಸಿದ (downloaded) ಕಡತಕ್ಕೆ ಸೂಚಿತವಾದ ಹೆಸರು
20.
Command to execute
2009-02-04
ನಿರ್ವಹಿಸಬೇಕಾದ ಆದೇಶ (Command)
21.
URL(s) or local file(s) used for 'command'
2009-02-04
'ಆದೇಶ' ದ ಸ್ಥಾನದಲ್ಲಿ URL(ಗಳು) ಅಥವಾ ಸ್ಥಳೀಯ ಕಡತ(ಗಳು) ಬಳಸಲ್ಪಟ್ಚಿವೆ
22.
Your names
2009-02-04
ಉಮೇಶ್ ರುದ್ರಪಟ್ಟಣ
23.
Your emails
2009-02-04
umeshrs@gmail.com