Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 432 results
~
Keyboard _Preferences
2010-04-29
ಕೀಲಿಮಣೆ ಆದ್ಯತೆಗಳು(_P)
~
Could not get default terminal. Verify that your default terminal command is set and points to a valid application.
2010-04-29
ಪೂರ್ವನಿಯೋಜಿತಟರ್ಮಿನಲ್ ಪಡೆಯಲಾಗಿಲ್ಲ. ನಿಮ್ಮ ಪೂರ್ವನಿಯೋಜಿತ ಟರ್ಮಿನಲ್ ಆಜ್ಞೆಯನ್ನು ಹೊಂದಿಸಲಾಗಿದೆ ಹಾಗು ಒಂದು ಮಾನ್ಯವಾದ ಅನ್ವಯಕ್ಕೆ ಸೂಚಿತಗೊಂಡಿದೆ ಎಂದು ಪರಿಶೀಲಿಸಿ.
~
Allowed keys
2009-04-23
ಅನುಮತಿ ಇರುವ ಕೀಲಿಗಳು
~
Don't deactivate
2008-10-12
ನಿಷ್ಕ್ರಿಯಗೊಳಿಸಬೇಡ
~
Activate
2008-10-12
ಸಕ್ರಿಯಗೊಳಿಸು
~
Slow Keys Alert
2008-10-12
ನಿಧಾನ ಕೀಲಿಗಳ ಎಚ್ಚರಿಕೆ
~
Do_n't deactivate
2008-10-12
ನಿಷ್ಕ್ರಿಯಗೊಳಿಸಬೇಡ(_n)
~
Don't activate
2008-10-12
ಸಕ್ರಿಯಗೊಳಿಸಬೇಡ
~
Could not get default terminal. Verify that your default terminal command is set and points to a valid application.
2008-10-12
ಡೀಫಾಲ್ಟ್‍ ಟರ್ಮಿನಲ್ ಪಡೆಯಲಾಗಿಲ್ಲ. ನಿಮ್ಮ ಡೀಫಾಲ್ಟ್‍ ಟರ್ಮಿನಲ್ ಆಜ್ಞೆಯನ್ನು ಹೊಂದಿಸಲಾಗಿದೆ ಹಾಗು ಒಂದು ಮಾನ್ಯವಾದ ಅನ್ವಯಕ್ಕೆ ಸೂಚಿತಗೊಂಡಿದೆ ಎಂದು ಪರಿಶೀಲಿಸಿ.
~
Do you want to activate Sticky Keys?
2008-10-12
ನೀವು ಸ್ಟಿಕಿ ಕೀಲಿಗಳನ್ನು ಸಕ್ರಿಯಗೊಳಿಸಲು ಬಯಸುತ್ತೀರೆ?
~
Do you want to deactivate Sticky Keys?
2008-10-12
ನೀವು ಸ್ಟಿಕಿ ಕೀಲಿಗಳನ್ನು ನಿಷ್ಕ್ರಿಯಗೊಳಿಸಲು ಬಯಸುತ್ತೀರೆ?
~
_Deactivate
2008-10-12
ನಿಷ್ಕ್ರಿಯಗೊಳಿಸು(_D)
~
Error while trying to run (%s) which is linked to the key (%s)
2008-10-12
(%s) ಅನ್ನು ಚಲಾಯಿಸುವಾಗ ದೋಷ ಎದುರಾಗಿದೆ. ಅದು (%s) ಕೀಲಿಗೆ ಹೊಂದಿಕೊಂಡಿದೆ
~
Couldn't execute command: %s Verify that this is a valid command.
2008-10-12
ಆಜ್ಞೆಯನ್ನು ಕಾರ್ಯಗತಗೊಳಿಸಲು ಸಾಧ್ಯವಾಗಿಲ್ಲ: %s ಇದು ಒಂದು ಮಾನ್ಯವಾದ ಆಜ್ಞೆಯಾಗಿದೆ ಎಂದು ಖಚಿತಪಡಿಸಿಕೊಳ್ಳಿ.
~
Keybindings
2008-10-12
ಕೀಲಿಬದ್ಧತೆಗಳು
~
Do you want to deactivate Slow Keys?
2008-10-12
ನಿಧಾನ ಕೀಲಿಗಳನ್ನು ನೀವು ನಿಷ್ಕ್ರಿಯಗೊಳಿಸಲು ಬಯಸುತ್ತೀರೆ?
~
Do you want to activate Slow Keys?
2008-10-12
ನಿಧಾನ ಕೀಲಿಗಳನ್ನು ನೀವು ಸಕ್ರಿಯಗೊಳಿಸಲು ಬಯಸುತ್ತೀರೆ?
~
Key binding (%s) is incomplete
2008-10-12
ಕೀಲಿಬದ್ಧತೆ (%s) ಪೂರ್ಣವಾಗಿಲ್ಲ
~
Do_n't activate
2008-10-12
ಸಕ್ರಿಯಗೊಳಿಸಬೇಡ(_n)
~
_Activate
2008-10-12
ಸಕ್ರಿಯಗೊಳಿಸು(_A)
~
Deactivate
2008-10-12
ನಿಷ್ಕ್ರಿಯಗೊಳಿಸು
~
Keybindings plugin
2008-10-12
ಕೀಲಿಬದ್ಧತೆಗಳ ಪ್ಲಗ್ಇನ್
~
Sticky Keys Alert
2008-10-12
ಸ್ಟಿಕಿ ಕೀಲಿಗಳ ಎಚ್ಚರಿಕೆ
1.
GNOME Settings Daemon
2010-04-29
GNOME ಸಿದ್ಧತೆಗಳ ಡೀಮನ್
2008-10-12
GNOME ಸಂಯೋಜನೆಗಳ ಡೀಮನ್
3.
Set this to one of "none", "lock-screen", or "force-logout". The action will get performed when the smartcard used for log in is removed.
2013-01-23
ಇದನ್ನು "none", "lock-screen", ಅಥವ "force-logout" ನಲ್ಲಿ ಒಂದಕ್ಕೆ ಹೊಂದಿಸಿ. ಒಳಗೆ ಪ್ರವೇಶಿಸಲು ಸ್ಮಾರ್ಟ್ ಕಾರ್ಡನ್ನು ಬಳಸಿ ನಂತರ ಅದನ್ನು ತೆಗೆದುಹಾಕಿದಾಗ ನಿರ್ವಹಿಸಬೇಕಿರುವ ಕಾರ್ಯ.
4.
Disable touchpad while typing
2009-09-23
ಟೈಪ್ ಮಾಡುವಾಗ ಟಚ್‌ಪ್ಯಾಡನ್ನು ಅಶಕ್ತಗೊಳಿಸು
5.
Set this to TRUE if you have problems with accidentally hitting the touchpad while typing.
2009-09-23
ಟೈಪಿಸುವಾಗ ಆಕಸ್ಮಿಕವಾಗಿ ಟಚ್‌ಪ್ಯಾಡ್ ಗೆ ಕೈ ತಾಗುವ ತೊಂದರೆ ಇದ್ದರೆ ಇದನ್ನು TRUE ಗೆ ಬದಲಾಯಿಸಿ.
6.
Enable horizontal scrolling
2009-09-23
ಅಡ್ಡ ಚಲಿಸುವಿಕೆಯನ್ನು ಶಕ್ತಗೊಳಿಸು
7.
Set this to TRUE to allow horizontal scrolling by the same method selected with the scroll_method key.
2009-09-23
scroll_method ಕೀಲಿಯಿಂದ ಆರಿಸಲಾದ ವಿಧಾನದ ರೀತಿಯಲ್ಲಿಯೆ ಅಡ್ಡ ಚಲನೆಯನ್ನು ಅನುಮತಿಸಲು ಇದನ್ನು TRUE ಗೆ ಬದಲಾಯಿಸಿ.
8.
Select the touchpad scroll method
2009-09-23
ಟಚ್‌ಪ್ಯಾಡ್ ಚಲನೆಯ ವಿಧಾನವನ್ನು ಆರಿಸಿ
9.
Select the touchpad scroll method. Supported values are: "disabled", "edge-scrolling", "two-finger-scrolling".
2013-01-23
ಟಚ್‌ಪ್ಯಾಡ್ ಚಲನೆಯ ವಿಧಾನವನ್ನು ಆರಿಸಿ. ಬೆಂಬಲವಿರುವ ಮೌಲ್ಯಗಳೆಂದರೆ: "disabled", "edge-scrolling", "two-finger-scrolling".
10.
Enable mouse clicks with touchpad
2009-09-23
ಟಚ್‌ಪ್ಯಾಡಿನಿಂದ ಮೌಸ್‌ಕ್ಲಿಕ್‌ಗಳನ್ನು ಶಕ್ತಗೊಳಿಸಿ
11.
Set this to TRUE to be able to send mouse clicks by tapping on the touchpad.
2009-09-23
ಟಚ್‌ಪ್ಯಾಡ್‌ನಲ್ಲಿ ಮೆಲ್ಲಗೆ ತಟ್ಟುವುದರ ಮೂಲಕ ಮೌಸ್‌ ಕ್ಲಿಕ್‌ಗಳನ್ನು ಕಳುಹಿಸುವುದನ್ನು ಶಕ್ತಗೊಳಿಸಲು ಇದನ್ನು TRUE ಗೆ ಬದಲಾಯಿಸಿ.
14.
Highlights the current location of the pointer when the Control key is pressed and released.
2013-01-23
ನಿಯಂತ್ರಕ ಕೀಲಿಯನ್ನು ಒತ್ತಿ ನಂತರ ಬಿಟ್ಟಾಗ ಸೂಚಕದ ಪ್ರಸಕ್ತ ಸ್ಥಳವನ್ನು ಎತ್ತಿ ತೋರಿಸುತ್ತದೆ.
19.
Middle button emulation
2013-01-23
ಮಧ್ಯದ ಗುಂಡಿಯ ಎಮ್ಯುಲೇಶನ್
20.
Enables middle mouse button emulation through simultaneous left and right button click.
2013-01-23
ಒಂದೇ ಬಾರಿಗೆ ಎಡ ಮತ್ತು ಬಲ ಗುಂಡಿಯನ್ನು ಕ್ಲಿಕ್ ಮಾಡುವ ಮೂಲಕ ಮೌಸ್‌ನ ಮಧ್ಯದ ಗುಂಡಿಯನ್ನು ಅನುಕರಣೆಯನ್ನು ಸಕ್ರಿಯಗೊಳಿಸುತ್ತದೆ.
21.
Whether the tablet's orientation is locked, or rotated automatically.
2013-01-23
ಕಿಸೆಗಣಕದ ವಾಲಿಕೆಯನ್ನು ಲಾಕ್ ಮಾಡಲಾಗಿದೆಯೆ ಅಥವ ಸ್ವಯಂಚಾಲಿತವಾಗಿ ತಿರುಗಿಸಲಾಗಿದೆಯೆ.
22.
Device hotplug custom command
2013-09-09
ಸಾಧನ ಹಾಟ್‌ಪ್ಲಗ್‌ ಅಗತ್ಯಾನುಗುಣ ಆದೇಶ
2013-01-23
ಸಾಧನ ಹಾಟ್‌ಪ್ಲಗ್‌ ಅಗತ್ಯಾನುಗುಣ ಆಜ್ಞೆ
28.
Wacom stylus absolute mode
2013-01-23
ವೇಕಾಮ್ ಸ್ಟೈಲಸ್‌ನ ಪರಿಪೂರ್ಣ ಸ್ಥಿತಿ
29.
Enable this to set the tablet to absolute mode.
2013-01-23
ಕಿಸೆಗಣಕವನ್ನು ಪರಿಪೂರ್ಣ ಸ್ಥಿತಿಗೆ ಹೊಂದಿಸಲು ಇದನ್ನು ಸಕ್ರಿಯಗೊಳಿಸಿ.
30.
Wacom tablet area
2012-12-24
ವೇಕಾಮ್ ಕಿಸೆಗಣಕ (ಟ್ಯಾಬ್ಲೆಟ್) ಪ್ರದೇಶ
31.
Set this to x1, y1 and x2, y2 of the area usable by the tools.
2013-01-23
ಇದನ್ನು ಉಪಕರಣಗಳು ಬಳಸಬಹುದಾದ ಜಾಗದ x1, y1 ಮತ್ತು x2, y2 ಗೆ ಹೊಂದಿಸಿ.
32.
Wacom tablet rotation
2013-01-23
ವೇಕಾಮ್ ಕಿಸೆಗಣಕ (ಟ್ಯಾಬ್ಲೆಟ್) ತಿರುಗಿಸುವಿಕೆ
33.
Set this to 'none', 'cw' for 90 degree clockwise, 'half' for 180 degree, and 'ccw' for 90 degree counterclockwise.
2013-01-23
90 ಡಿಗ್ರಿ ಪ್ರದಕ್ಷಿಣೆಗಾಗಿ ಇದನ್ನು 'none', 'cw' ಗೆ, 180 ಡಿಗ್ರಿಗಾಗಿ 'half' ಗೆ, ಮತ್ತು 90 ಡಿಗ್ರಿ ಅಪ್ರದಕ್ಷಿಣೆಗಾಗಿ 'ccw' ಗೆ ಹೊಂದಿಸಿ.
34.
Wacom touch feature
2013-01-23
ವೇಕಾಮ್‌ನ ಸ್ಪರ್ಶ ಸವಲತ್ತು
35.
Enable this to move the cursor when the user touches the tablet.
2013-01-23
ಬಳಕೆದಾರರು ಕಿಸೆಗಣಕವನ್ನು ಮುಟ್ಟಿದಾಗ ತೆರೆಸೂಚಕವು ಚಲಿಸುವಂತೆ ಮಾಡಲು ಇದನ್ನು ಸಕ್ರಿಯಗೊಳಿಸಿ.
36.
Wacom tablet PC feature
2013-01-23
ವೇಕಾಮ್ ಕಿಸೆಗಣಕ (ಟ್ಯಾಬ್ಲೆಟ್) PC ಸವಲತ್ತು
37.
Enable this to only report stylus events when the tip is pressed.
2013-01-23
ತುದಿಯನ್ನು ಒತ್ತಿದಾಗ ಕೇವಲ ಸ್ಟೈಲಸ್ ಘಟನಕೆಗಳನ್ನು ವರದಿ ಮಾಡಲು ಇದನ್ನು ಸಕ್ರಿಯಗೊಳಿಸಿ.