Translations by Umesh Rudrapatna

Umesh Rudrapatna has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 84 results
4.
Mouse type: %1
2009-02-04
ಮೂಷಕ ಬಗೆ: %1
5.
RF channel 1 has been set. Please press Connect button on mouse to re-establish link
2009-02-04
RF ಕಾಲುವೆ (ಚಾನಲ್) 1ನ್ನು ನಿಗದಿಗೊಳಿಸಾಗಿದೆ. ಕೊಂಡಿಯನ್ನು ಮರುಸ್ಥಾಪಿಸಲು ದಯವಿಟ್ಟು ಮೂಷಕದಲ್ಲಿನ ಸಂಪರ್ಕ ಗುಂಡಿಯನ್ನು ಒತ್ತಿ
6.
Press Connect Button
2009-02-04
ಸಂಪರ್ಕ ಗುಂಡಿಯನ್ನು ಒತ್ತಿ
7.
RF channel 2 has been set. Please press Connect button on mouse to re-establish link
2009-02-04
RF ಕಾಲುವೆ (ಚಾನಲ್) 2ನ್ನು ನಿಗದಿಗೊಳಿಸಾಗಿದೆ. ಕೊಂಡಿಯನ್ನು ಮರುಸ್ಥಾಪಿಸಲು ದಯವಿಟ್ಟು ಮೂಷಕದಲ್ಲಿನ ಸಂಪರ್ಕ ಗುಂಡಿಯನ್ನು ಒತ್ತಿ
9.
Cordless Mouse
2009-02-04
ತಂತುರಹಿತ ಮೂಷಕ
10.
Cordless Wheel Mouse
2009-02-04
ತಂತುರಹಿತ ಗಾಲಿ ಮೂಷಕ
16.
Cordless Optical Mouse
2009-02-04
ತಂತುರಹಿತ ದ್ಯುತೀಯ (ಆಪ್ಟಿಕಲ್) ಮೂಷಕ
18.
Cordless Optical Mouse (2ch)
2009-02-04
ತಂತುರಹಿತ ದ್ಯುತೀಯ (ಆಪ್ಟಿಕಲ್) ಮೂಷಕ (2ch)
19.
Cordless Mouse (2ch)
2009-02-04
ತಂತುರಹಿತ ಮೂಷಕ (2ch)
21.
MX700 Cordless Optical Mouse
2009-02-04
MX700 ತಂತುರಹಿತ ದ್ಯುತೀಯ (ಆಪ್ಟಿಕಲ್) ಮೂಷಕಕಲ್) ಮೂಷಕ
22.
MX700 Cordless Optical Mouse (2ch)
2009-02-04
MX700 ತಂತುರಹಿತ ದ್ಯುತೀಯ (ಆಪ್ಟಿಕಲ್) ಮೂಷಕಕಲ್) ಮೂಷಕ (2ch)
23.
Unknown mouse
2009-02-04
ಅಜ್ಞಾತ ಮೂಷಕ
25.
&General
2009-02-04
ಸಾ(&ಮ)ಮಾನ್ಯ
28.
Activates and opens a file or folder with a single click.
2009-02-04
ಕಡತ ಯಾ ಕಡತಕೋಶವನ್ನು ಒಂದೇ ಕ್ಲಿಕ್ಕಲ್ಲಿ ತೆರೆಯುತ್ತದೆ ಮತ್ತು ಸಕ್ರಿಯಗೊಳಿಸುತ್ತದೆ.
31.
Advanced
2009-02-04
ಪ್ರೌಢ
33.
Pointer acceleration:
2009-02-04
ಸೂಚಿ ತ್ವರಣ:
37.
msec
2009-02-04
ಮಿಲಿಸೆಕೆಂಡ್
38.
Double click interval:
2009-02-04
ಜೋಡಿ ಕ್ಲಿಕ್ ಮಧ್ಯಂತರ:
40.
Drag start time:
2009-02-04
ಎಳೆತ ಪ್ರಾರಂಭ ಸಮಯ:
41.
If you click with the mouse (e.g. in a multi-line editor) and begin to move the mouse within the drag start time, a drag operation will be initiated.
2009-02-04
ನೀವು ಮೂಷಕದಲ್ಲಿ ಕ್ಲಿಕ್ ಮಾಡಿ(ಉದಾ. ಬಹು-ಸಾಲು ಸಂಪಾದಕದಲ್ಲಿ) ಅದನ್ನು ಎಳೆತ ಪ್ರಾರಂಭ ಸಮಯದ ಒಳಗಾಗಿ ಸರಿಸಿದರೆ, ಎಳೆತ ಕಾರ್ಯಾಚರಣೆಯನ್ನು ಮೊದಲುಗೊಳಿಸಲಾಗುತ್ತದೆ.
42.
Drag start distance:
2009-02-04
ಎಳೆತ ಪ್ರಾರಂಭ ದೂರ:
43.
If you click with the mouse and begin to move the mouse at least the drag start distance, a drag operation will be initiated.
2009-02-04
ನೀವು ಮೂಷಕದಲ್ಲಿ ಕ್ಲಿಕ್ ಮಾಡಿ ಅದನ್ನು ಎಳೆತ ಪ್ರಾರಂಭ ದೂರದಷ್ಟಾದರೂಗಿ ಸರಿಸಿದರೆ, ಎಳೆತ ಕಾರ್ಯಾಚರಣೆಯನ್ನು ಮೊದಲುಗೊಳಿಸಲಾಗುತ್ತದೆ.
46.
Mouse Navigation
2009-02-04
ಮೂಷಕ ಯಾನ
48.
&Acceleration delay:
2009-02-04
ತ್ವ&ರಣ ವಿಳಂಬ:
49.
R&epeat interval:
2009-02-04
ಪು&ನರಾವರ್ತನೆ ಅವಧಿ:
50.
Acceleration &time:
2009-02-04
ತ್ವರಣ &ಸಮಯ:
51.
pixel/sec
2009-02-04
ಚುಕ್ಕಿ/ಸೆಕೆಂಡು
52.
Ma&ximum speed:
2009-02-04
&ಗರಿಷ್ಠ ವೇಗ:
53.
Acceleration &profile:
2009-02-04
ತ್ವರಣ (&ವ)ವೈಶಿಷ್ಟ್ಯ:
54.
Mouse
2009-02-04
ಮೂಷಕ
55.
(c) 1997 - 2005 Mouse developers
2009-02-04
(c) 1997 - 2005 ಮೌಸ್ ಡೆವೆಲಪರ್ಸ
56.
Patrick Dowler
2009-02-04
ಪ್ಯಾಟ್ರಿಕ್ ಡೌಲರ್
57.
Dirk A. Mueller
2009-02-04
ಡರ್ಕ ಎ. ಮ್ಯುಲ್ಲರ್
58.
David Faure
2009-02-04
ಡೇವಿಡ್ ಫಾವ್೯
59.
Bernd Gehrmann
2009-02-04
ಬರ್ನ್ಡ ಗೆಹರ್ಮನ್
60.
Rik Hemsley
2009-02-04
ರಿಕ್ ಹೆಮ್ಸಲೇ
61.
Brad Hughes
2009-02-04
ಬ್ರಾಡ್ ಯೂಜ್ಸ
62.
Ralf Nolden
2009-02-04
ರಾಲ್ಫ ನಾಲ್ಡೆನ್
63.
Brad Hards
2009-02-04
ಬ್ರಾಡ್ ಹಾಡ್ಸ೯
64.
pixel
pixels
2009-02-04
ಚುಕ್ಕಿ
ಚುಕ್ಕಿಗಳು
65.
line
lines
2009-02-04
ಸಾಲು
66.
Your names
2009-02-04
ಮನು .ಬಿ
67.
Your emails
2009-02-04
iammanu@gmail.com
68.
Cordless Name
2009-02-04
ತಂತುರಹಿತ ಹೆಸರು
69.
Sensor Resolution
2009-02-04
ಸಂವೇದಕ ಪೃಥಕ್ಕರಣ ಸಾಮರ್ಥ್ಯ (ರೆಸೊಲ್ಯೂಶನ್)
70.
400 counts per inch
2009-02-04
400 ಗಣನೆಗಳು ಪ್ರತಿ ಅಂಗುಲಕ್ಕೆ
71.
800 counts per inch
2009-02-04
800 ಗಣನೆಗಳು ಪ್ರತಿ ಅಂಗುಲಕ್ಕೆ
72.
Battery Level
2009-02-04
ವಿದ್ಯುತ್ಕೋಶ ಹಂತ
73.
RF Channel
2009-02-04
RF ಕಾಲುವೆ (ಚಾನಲ್)
74.
Channel 1
2009-02-04
ಕಾಲುವೆ (ಚಾನಲ್) 1