Translations by shankar Prasad
shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.
1. |
Default Display
|
|
2008-01-30 |
ಪೂರ್ವನಿಯೋಜಿತ ಪ್ರದರ್ಶಕ
|
|
2. |
The default display for GDK
|
|
2008-01-30 |
GDK ಗಾಗಿನ ಪೂರ್ವನಿಯೋಜಿತ ಪ್ರದರ್ಶಕ
|
|
3. |
Screen
|
|
2008-01-30 |
ತೆರೆ(Screen)
|
|
4. |
the GdkScreen for the renderer
|
|
2008-01-30 |
ನಿರೂಪಕನಿಗಾಗಿ(renderer) Gdkತೆರೆ
|
|
5. |
Font options
|
|
2008-01-30 |
ಅಕ್ಷರ ಶೈಲಿ ಆಯ್ಕೆಗಳು
|
|
6. |
The default font options for the screen
|
|
2008-01-30 |
ತೆರೆಗಾಗಿನ ಪೂರ್ವನಿಯೋಜಿತ ಅಕ್ಷರಶೈಲಿ ಆಯ್ಕೆಗಳು
|
|
7. |
Font resolution
|
|
2008-01-30 |
ಅಕ್ಷರ ಶೈಲಿ ರೆಸೊಲ್ಯೂಶನ್
|
|
8. |
The resolution for fonts on the screen
|
|
2008-01-30 |
ತೆರೆಯಲ್ಲಿನ ಅಕ್ಷರ ಶೈಲಿಗಾಗಿನ ರೆಸೊಲ್ಯೂಶನ್
|
|
9. |
Cursor
|
|
2009-09-03 |
ತೆರೆಸೂಚಕ (ಕರ್ಸರ್)
|
|
10. |
Program name
|
|
2008-01-30 |
ಪ್ರೋಗ್ರಾಂ ಹೆಸರು
|
|
11. |
The name of the program. If this is not set, it defaults to g_get_application_name()
|
|
2009-04-13 |
ಪ್ರೋಗ್ರಾಂನ ಹೆಸರು. ಇದನ್ನು ಸಂಯೋಜಿಸದೆ ಹೋದರೆ, ಇದು g_get_application_name() ಕ್ಕೆ ಪೂರ್ವ ನಿಯೋಜಿತಗೊಳ್ಳುತ್ತದೆ
|
|
2008-01-30 |
ಪ್ರೋಗ್ರಾಂನ ಹೆಸರು. ಇದನ್ನು ಸಂಯೋಜಿಸದೆ ಹೋದರೆ, ಇದು g_get_application_name() ಕ್ಕೆ ಪೂರ್ವ ನಿಯೋಜಿತಗೊಳ್ಳುತ್ತದೆ.
|
|
12. |
Program version
|
|
2008-01-30 |
ಪ್ರೋಗ್ರಾಂ ಆವೃತ್ತಿ
|
|
13. |
The version of the program
|
|
2008-01-30 |
ಪ್ರೋಗ್ರಾಂನ ಆವೃತ್ತಿ
|
|
14. |
Copyright string
|
|
2008-01-30 |
ಕೃತಿಸ್ವಾಮ್ಯ ಸಾಲು
|
|
15. |
Copyright information for the program
|
|
2008-01-30 |
ಪ್ರೊಗ್ರಾಂನ ಕೃತಿಸ್ವಾಮ್ಯ ಮಾಹಿತಿ
|
|
16. |
Comments string
|
|
2008-01-30 |
ಅಭಿಪ್ರಾಯದ ಸಾಲು
|
|
17. |
Comments about the program
|
|
2008-01-30 |
ಪ್ರೋಗ್ರಾಂನ ಬಗೆಗಿನ ಅಭಿಪ್ರಾಯ
|
|
18. |
Website URL
|
|
2008-01-30 |
ಜಾಲತಾಣದ URL
|
|
19. |
The URL for the link to the website of the program
|
|
2008-01-30 |
ಪ್ರೊಗ್ರಾಂನ ಜಾಲತಾಣಕ್ಕೆ ಸಂಪರ್ಕಕಲ್ಪಿಸುವ URL
|
|
20. |
Website label
|
|
2008-01-30 |
ಜಾಲತಾಣ ಶೀರ್ಷಿಕೆ
|
|
21. |
The label for the link to the website of the program. If this is not set, it defaults to the URL
|
|
2008-01-30 |
ಪ್ರೋಗ್ರಾಂನ ಜಾಲತಾಣದ ಕೊಂಡಿಯ ಶೀರ್ಷಿಕೆ. ಇದನ್ನು ಸಂಯೋಜಿಸದೆ ಹೋದರೆ, URL ಗೆ ಪೂರ್ವನಿಯೋಜಿತಗೊಳ್ಳುತ್ತದೆ
|
|
22. |
Authors
|
|
2008-01-30 |
ಲೇಖಕರು
|
|
23. |
List of authors of the program
|
|
2008-01-30 |
ಪ್ರೊಗ್ರಾಂನ ಲೇಖಕರ ಪಟ್ಟಿ
|
|
24. |
Documenters
|
|
2008-01-30 |
ದಸ್ತಾವೇಜಕರು
|
|
25. |
List of people documenting the program
|
|
2008-01-30 |
ಪ್ರೋಗ್ರಾಂ ಅನ್ನು ದಸ್ತಾವೇಜು ಮಾಡಿದ ಜನರ ಪಟ್ಟಿ
|
|
26. |
Artists
|
|
2008-01-30 |
ಕಲಾಕಾರರು
|
|
27. |
List of people who have contributed artwork to the program
|
|
2008-01-30 |
ಪ್ರೋಗ್ರಾಂನ ಕಲಾತ್ಮಕ ಕಾರ್ಯದಲ್ಲಿ ಭಾಗಿಯಾದವರ ಹೆಸರುಗಳ ಪಟ್ಟಿ
|
|
28. |
Translator credits
|
|
2008-01-30 |
ಭಾಷಾನುವಾದಕರ ಮನ್ನಣೆಗಳು
|
|
29. |
Credits to the translators. This string should be marked as translatable
|
|
2008-01-30 |
ಅನುವಾದಕರ ಮನ್ನಣೆ. ಈ ಸಾಲು ಅನುವಾದಿತವಾಗುವಂತೆ ಗುರುತುಹಾಕಬೇಕು
|
|
30. |
Logo
|
|
2008-01-30 |
ಲಾಂಛನ
|
|
31. |
A logo for the about box. If this is not set, it defaults to gtk_window_get_default_icon_list()
|
|
2010-05-20 |
ಕುರಿತು ಎನ್ನುವ ಚೌಕಕ್ಕಾಗಿನ ಚಿಹ್ನೆ. ಇದನ್ನು ಹೊಂದಿಸದೆ ಹೋದಲ್ಲಿ, tk_window_get_default_icon_list() ಕ್ಕೆ ಪೂರ್ವನಿಯೋಜಿತವಾಗುತ್ತದೆ
|
|
2009-03-16 |
ಕುರಿತು ಎನ್ನುವ ಚೌಕಕ್ಕಾಗಿನ ಚಿಹ್ನೆ. ಇದನ್ನು ಹೊಂದಿಸದೆ ಹೋದಲ್ಲಿ, tk_window_get_default_icon_list() ಕ್ಕೆ ಡೀಫಾಲ್ಟಾಗುತ್ತದೆ
|
|
2008-10-13 |
ಇದರ ಬಗ್ಗೆ ಬಾಕ್ಸಿನ ಒಂದು ಲಾಂಛನ. ಇದನ್ನು ಸೂಚಿಸದೆ ಹೋದಲ್ಲಿ, gtk_window_get_default_icon_list() ಗೆ ಡೀಫಾಲ್ಟಾಗುತ್ತದೆ
|
|
32. |
Logo Icon Name
|
|
2008-01-30 |
ಲಾಂಛನ ಚಿಹ್ನೆಯ ಹೆಸರು
|
|
33. |
A named icon to use as the logo for the about box.
|
|
2009-03-16 |
ಕುರಿತು ಚೌಕದಲ್ಲಿ ಬಳಸಲು ಒಂದು ಹೆಸರಿಸಲಾದಂತಹ ಚಿಹ್ನೆ.
|
|
2008-10-13 |
ಇದರ ಬಗೆಗಿನ ಬಾಕ್ಸಿನ ಲಾಂಛನವಾಗಿ ಬಳಸಬೇಕಿರುವ ಹೆಸರಿನ ಚಿಹ್ನೆ.
|
|
34. |
Wrap license
|
|
2008-01-30 |
ಪರವಾನಗಿಯನ್ನು ಆವೃತ್ತಗೊಳಿಸು
|
|
35. |
Whether to wrap the license text.
|
|
2009-04-13 |
ಪರವಾನಗಿ ಪಠ್ಯವನ್ನು ಆವೃತಗೊಳಿಸಬೇಕೆ.
|
|
2008-01-30 |
ಪರವಾನಗಿ ಪಠ್ಯವನ್ನು ಆವೃತಗೊಳಿಸಬೇಕೆ
|
|
36. |
Accelerator Closure
|
|
2008-01-30 |
ವೇಗವರ್ಧಕ ಮುಚ್ಚಿಗೆ(Closure)
|
|
37. |
The closure to be monitored for accelerator changes
|
|
2008-01-30 |
ವೇಗವರ್ಧಕ ಬದಲಾವಣೆಗಳಿಗೆ ಮುಚ್ಚಿಗೆಯು ಮೇಲ್ವಿಚಾರಿತಗೊಳ್ಳಬೇಕೆ
|
|
38. |
Accelerator Widget
|
|
2009-03-16 |
ವೇಗವರ್ಧಕ ವಿಜೆಟ್
|
|
2008-01-30 |
ವೇಗವರ್ಧಕ ಸಂಪರ್ಕತಟ (Widget)
|
|
39. |
The widget to be monitored for accelerator changes
|
|
2009-03-16 |
ವೇಗವರ್ಧಕ ಬದಲಾವಣೆಗಳಿಗಾಗಿ ವಿಜೆಟ್ ಮೇಲ್ವಿಚಾರಿತಗೊಳ್ಳಬೇಕೆ
|
|
2008-01-30 |
ವೇಗವರ್ಧಕ ಬದಲಾವಣೆಗಳಿಗಾಗಿ ಸಂಪರ್ಕತಟವು (widget) ಮೇಲ್ವಿಚಾರಿತಗೊಳ್ಳಬೇಕೆ
|
|
40. |
Name
|
|
2008-01-30 |
ಹೆಸರು
|
|
41. |
A unique name for the action.
|
|
2008-01-30 |
ಕಾರ್ಯಕ್ಕೆ ಒಂದು ವಿಶಿಷ್ಟ ಹೆಸರು.
|
|
42. |
Label
|
|
2008-01-30 |
ಶೀರ್ಷಿಕೆ
|
|
43. |
The label used for menu items and buttons that activate this action.
|
|
2008-01-30 |
ಈ ಕಾರ್ಯವನ್ನು ಸಕ್ರಿಯಗೊಳಿಸುವ ಪಟ್ಟಿಯ ಅಂಶಗಳು ಹಾಗು ಗುಂಡಿಗಳಿಗಾಗಿ ಬಳಸಲ್ಪಟ್ಟ ಶೀರ್ಷಿಕೆ.
|