Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

145 of 45 results
1.
Platform
2010-01-24
ಪ್ಲಾಟ್‌ಫಾರ್ಮ್
2.
Platform Specific Configuration Module
2010-01-24
ಪ್ಲಾಟ್‌ಪಾರ್ಮಿಗೆ ತಕ್ಕುದಾದ ಸಂರಚನಾ ಘಟಕ
3.
Windows Desktop Shell
2010-01-24
ವಿಂಡೋಸ್ ಗಣಕತೆರೆ ಶೆಲ್
4.
Native Windows Explorer shell
2010-01-24
ವಿಂಡೋಸ್ ಎಕ್ಸ್‌ಪ್ಲೋರರಿನ ಸ್ಥಳೀಯ ಶೆಲ್
5.
This is the standard Windows Desktop shell. Choose this if you want to return your system to the default desktop.
2010-01-24
ಇದು ಶಿಷ್ಟ ವಿಂಡೋಸ್ ಗಣಕತೆರೆ ಶೆಲ್‌ ಆಗಿರುತ್ತದೆ. ನಿಮ್ಮ ವ್ಯವಸ್ಥೆಯನ್ನು ಗಣಕತೆರೆಗೆ ಮರಳಿಸಲು ಇದನ್ನು ಆಯ್ದುಕೊಳ್ಳಿರಿ.
6.
Native desktop shell
2010-01-24
ಸ್ಥಳೀಯವಾದ ಗಣಕತೆರೆ ಶೆಲ್
7.
System's default desktop shell
2010-01-24
ವ್ಯವಸ್ಥೆಯ ಪೂರ್ವನಿಯೋಜಿತ ಗಣಕತೆರೆ ಶೆಲ್
8.
Use the KDE desktop shell, as it is seen on Linux.
2010-01-24
ಲಿನಕ್ಸಿನಲ್ಲಿ ಕಾಣಿಸುವ ರೀತಿಯ ಕೆಡಿಇಯ ಗಣಕತೆರೆ ಶೆಲ್ ಅನ್ನು ಬಳಸಿ.
9.
Choose this option if you would like to use the Plasma desktop shell for your Windows system.
2010-01-24
ನಿಮ್ಮ ವಿಂಡೋಸ್ ವ್ಯವಸ್ಥೆಯಲ್ಲಿ ಪ್ಲಾಸ್ಮಾ ಡೆಸ್ಕ್ ಟಾಪ್ ಶೆಲ್ ಅನ್ನು ಬಳಸಲು ಬಯಸುವಿರಾದರೆ,ಈ ಆಯ್ಕೆಯನ್ನು ಆಯ್ದುಕೊಳ್ಳಿ.
10.
Plasma desktop shell
2010-01-24
ಪ್ಲಾಸ್ಮಾ ಗಣಕತೆರೆ ಶೆಲ್
11.
KDE4 Plasma desktop shell
2010-01-24
ಕೆಡಿಇ೪ರ ಪ್ಲಾಸ್ಮಾ ಗಣಕತೆರೆ ಶೆಲ್
12.
Your custom desktop shell
2010-01-24
ನಿಮ್ಮ ಇಚ್ಛೆಯ ಗಣಕತೆರೆ ಶೆಲ್
13.
Choose this and press the "Setup..." button to configure you custom desktop shell. Not recommended for the average user.
2010-01-24
ನಿಮ್ಮ ಇಚ್ಛೆಯ ಗಣಕತೆರೆ ಶೆಲ್ ಅನ್ನು ಸಂರಚಿಸಲು ಇದನ್ನು ಆಯ್ಕೆ ಮಾಡಿ ಹಾಗು "ಸಿದ್ಧಗೊಳಿಸು..." ಗುಂಡಿಯನ್ನು ಒತ್ತಿರಿ. ಸಾಮಾನ್ಯ ಬಳಕೆದಾರನಿಗೆ ಇದನ್ನು ಬಳಸುವುದು ಸೂಕ್ತವಲ್ಲ.
14.
Custom desktop shell
2010-01-24
ಇಚ್ಛೆಯ ಗಣಕತೆರೆ ಶೆಲ್
15.
This shell is reserved for the user's custom shell. Press the "Setup" button to setup your favorite shell.
2010-01-24
ಈ ಶೆಲ್ ಅನ್ನು ಬಳಕೆದಾರನ ಇಚ್ಛೆಯ ಶೆಲ್‌ಗಾಗಿ ಮೀಸಲಿರಿಸಲಾಗಿರುತ್ತದೆ. ನಿಮ್ಮ ಅಚ್ಚುಮೆಚ್ಚಿನ ಶೆಲ್‌ ಅನ್ನು ಸಿದ್ಧಗೊಳಿಸಲು "ಸಿದ್ಧಗೊಳಿಸು" ಗುಂಡಿಯನ್ನು ಒತ್ತಿ.
16.
Press to setup your custom desktop shell
2010-01-24
ನಿಮ್ಮ ಇಚ್ಛೆಯ ಗಣಕತೆರೆ ಶೆಲ್ ಅನ್ನು ಸಿದ್ಧಗೊಳಿಸಲು ಒತ್ತಿ.
17.
Press this and a configuration dialog will appear to allow you to configure your custom desktop shell.
2010-01-24
ಇದನ್ನು ಒತ್ತಿ ಆಗ ನಿಮ್ಮ ಇಚ್ಛೆಯ ಗಣಕತೆರೆ ಶೆಲ್ ಅನ್ನು ಸಂರಚಿಸಲು ಅವಕಾಶ ಮಾಡಿಕೊಡುವ ಸಂವಾದ ಚೌಕವೊಂದು ಕಾಣಿಸಿಕೊಳ್ಳುತ್ತದೆ.
18.
Setup...
2010-01-24
ಸಿದ್ಧತೆ...
19.
System Integration
2010-01-24
ವ್ಯವಸ್ಥೆಯನ್ನು ಸಮನ್ವಯಗೊಳಿಕೆ
20.
This will enable automatic regeneration of Windows' Start menu entries for KDE applications
2010-01-24
ಕೆಡಿಇ ಅನ್ವಯಿಕಗಳಿಗೆ ವಿಂಡೋಸ್ ಆರಂಭಿಕ ಪರಿವಿಡಿಗಳನ್ನು ಸ್ವಯಂಚಾಲಿತವಾಗಿ ಪುನರುಜ್ಜೀವನಗೊಳಿಸುವುದನ್ನು ಇದು ಶಕ್ತಗೊಳಿಸುತ್ತದೆ
21.
This option defines if Windows' Start menu entries should be regenerated or not. By default start menu entries are regenerated automatically, but you may wish to disable it if you have issues with that.
2010-01-24
ಈ ಆಯ್ಕೆಯು ವಿಂಡೋಸಿನ ಆರಂಭಿಕ ಪರಿವಿಡಿಯ ನಮೂದುಗಳನ್ನು ಪುನರುಜ್ಜೀವನಗೊಳಿಸಬೇಕೇ ಅಥವ ಬೇಡವೆ ಎನ್ನುವುದನ್ನು ತಿಳಿಸುತ್ತದೆ. ಸಾಮಾನ್ಯವಾಗಿ ಆರಂಭಿಕ ಪರಿವಿಡಿಗಳು ಇದು ಸ್ವಯಂಚಾಲಿತವಾಗಿರುತ್ತದೆ ಪುನರುಜ್ಜೀವನಗೊಳ್ಳುತ್ತದೆ, ಆದರೆ ಇದರಿಂದ ನಿಮಗೆ ಏನಾದರೂ ತೊಂದರೆ ಉಂಟಾದಲ್ಲಿ ನೀವಿದನ್ನು ಅಶಕ್ತಗೊಳಿಸುತ್ತದೆ.
22.
Enable automatic regeneration of start menu entries
2010-01-24
ಆರಂಭದ ಪರಿವಿಡಿ ನಮೂದುಗಳು ಸ್ವಯಂಚಾಲಿತ ಪುನರುಜ್ಜೀವಗೊಳ್ಳುವುದನ್ನು ಶಕ್ತಗೊಳಿಸು.
23.
Use native Windows file dialogs instead of KDE ones
2010-01-24
ಕೆಡಿಇಯಲ್ಲಿ ಬಳಸುವ ಸಂವಾದ ಚೌಕಗಳ ಬದಲಿಗೆ ವಿಂಡೋಸ್ ವ್ಯವಸ್ಥೆಯ ಸಹಜ ಕಡತ ಸಂವಾದ ಚೌಕಗಳನ್ನು ಬಳಸು.
24.
Choose this option to make KDE applications use the standard Windows Open/Save file dialogs, instead of those normally used in KDE.
2010-01-24
ಕೆಡಿಇಯ ಅನ್ವಯಿಕಗಳು ಆದರದ್ದೆ ಆದಂತಹ ತೆರೆ/ಉಳಿಸು ಕಡತ ಸಂವಾದ ಚೌಕಗಳ ಬದಲಿಗೆ ವಿಂಡೋಸ್ ವ್ಯವಸ್ಥೆಯ ಶಿಷ್ಟವಾದವುಗಳನ್ನು ಬಳಸುವಂತೆ ಮಾಡಲು ಈ ಆಯ್ಕೆಯನ್ನು ಬಳಸಿ.
25.
Use native system file dialogs
2010-01-24
ಸಹಜವಾದ ವ್ಯವಸ್ಥೆ ಕಡತಗಳ ಸಂವಾದನ್ನು ಬಳಸು
26.
Install System Settings into the Windows Control Panel.
2010-01-24
ವಿಂಡೋಸ್ ನಿಯಂತ್ರಣ ಫಲಕಕ್ಕೆ ವ್ಯವಸ್ಥಾ ಸಂಯೋಜನೆಗಳನ್ನು ಅನುಸ್ಥಾಪಿಸು.
27.
This will install the KDE 'System Settings' as an element in the Windows Control Panel.
Caution: This option tweaks your Windows registry.
2010-01-24
ಇದು ಕೆಡಿಇಯ 'ವ್ಯವಸ್ಥಾ ಸಂಯೋಜನೆಗಳ'ನ್ನು ಕಿಟಕಿಯ ನಿಯಂತ್ರಣ ಫಲಕದ ಭಾಗವಾಗಿ ಅನುಸ್ಥಾಪನೆ ಮಾಡುತ್ತದೆ.
ಎಚ್ಚರಿಕೆ: ಈ ಆಯ್ಕೆಯು ನಿಮ್ಮ ವಿಂಡೋಸ್ ರಿಜಿಸ್ಟ್ರಿಯ ಮೇಲೆ ಪರಿಣಾಮ ಬೀರುತ್ತದೆ
28.
Install as control panel element
2010-01-24
ನಿಯಂತ್ರಣ ಫಲಕದ ಘಟಕವಾಗಿ ಅನುಸ್ಥಾಪಿಸು
29.
Install Oxygen cursors as Windows cursor schemes
2010-01-24
ಆಕ್ಸಿಜನ್ ತೆರೆಸೂಚಕಗಳನ್ನು ವಿಂಡೋಸ್ ಸೂಚಕ ವಿಧಾನಗಳಂತೆ ಅನುಸ್ಥಾಪಿಸು
30.
This will install the Oxygen cursors into your system and combine them as a cursor theme.
Caution: This option tweaks your Windows registry.
2010-01-24
ಇದು ಆಕ್ಸಿಜನ್ ಸೂಚಕಗಳನ್ನು ನಿಮ್ಮ ವ್ಯವಸ್ಥೆಯೊಳಗೆ ಅನುಸ್ಥಾಪಿಸಿ,ಅವನ್ನು ಸೂಚಕದ ಥೀಮ್ ಆಗಿ ಅನುಸ್ಥಾಪಿಸುತ್ತದೆ
ಎಚ್ಚರಿಕೆ:ಇದು ನಿಮ್ಮ ವಿಂಡೋಸ್ ರಿಜಿಸ್ಟ್ರಿಯ ಮೇಲೆ ಪರಿಣಾಮ ಬೀರುತ್ತದೆ.
31.
Install Oxygen cursor schemes
2010-01-24
ಆಕ್ಸಿಜನ್ ತೆರೆಸೂಚಕಗಳನ್ನು ವಿಧಾನಗಳನ್ನು ಅನುಸ್ಥಾಪಿಸು
32.
This option installs KDE wallpapers into your "My Pictures" directory
2010-01-24
ಈ ಆಯ್ಕೆಯು ಕೆಡಿಇಯ ಗಣಕತೆರೆ ಹಿನ್ನಲೆಚಿತ್ರಗಳನ್ನು "My Pictures"(ನನ್ನ ಚಿತ್ರಗಳು) ಕೋಶದೊಳಗೆ ಅನುಸ್ಥಾಪಿಸುತ್ತದೆ
33.
This will install KDE wallpapers into the "My Pictures" directory so they can be used as your Windows wallpaper. If the checkbox is set to half-checked then it means that there are new wallpapers available to update.
The wallpaper aspect ratio will be selected according to your current screen resolution.
2010-01-24
ಇದು ಕೆಡಿಇಯ ಗಣಕತೆರೆ ಹಿನ್ನಲೆಚಿತ್ರಗಳನ್ನು "My Pictures"(ನನ್ನ ಚಿತ್ರಗಳು) ಎಂಬ ಕೋಶದೊಳಗೆ ಅನುಸ್ಥಾಪಿಸುತ್ತದೆ. ಹಾಗೆ ಮಾಡಿದಾಗ, ಅವುಗಳನ್ನು ನಿಮ್ಮ ವಿಂಡೋಸಿನ ತೆರೆಚಿತ್ರಗಳಾಗಿ ಬಳಸಬಹುದು. ಗುರುತು ಚೌಕಗಳನ್ನು ಅರ್ಧಕ್ಕೆ ಮಾತ್ರಗುರುತು ಹಾಕಿದ್ದಲ್ಲಿ, ಅಪ್‌ಡೇಟ್ ಮಾಡಲು ಹೊಸ ತೆರೆಚಿತ್ರಗಳಿವೆ ಎಂದರ್ಥ.
ನಿಮ್ಮ ಪ್ರಸಕ್ತ ತೆರೆಯ ರೆಸಲ್ಯೂಶನ್‌ಗೆ ಅನುಗುಣವಾಗಿ ಆಕಾರ ಅನುಪಾತವನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
34.
Install Oxygen wallpapers
2010-01-24
ಆಕ್ಸಿಜನ್ ಗಣಕತೆರೆ ಹಿನ್ನಲೆಚಿತ್ರಗಳನ್ನು ಅನುಸ್ಥಾಪಿಸಿ
35.
This will make essential KDE processes run at user login
2010-01-24
ಬಳಕೆದಾರನು ಪ್ರವೇಶಿಸಿದಾಗ ಅಗತ್ಯವಾದ ಕೆಡಿಇ ಪ್ರಕ್ರಿಯೆಗಳು ಚಾಲನೆಗೊಳ್ಳಲು ಇದು ಅನುವು ಮಾಡಿಕೊಡುತ್ತದೆ.
36.
Enabling this option will start essential KDE processes at user login. Normally these processes are started when you first start a KDE application, thereby delaying the actual application launch.
It is recommended to enable this option to make your applications launch faster for the first time.
Caution: This option tweaks your Windows registry.
2010-01-24
ಈ ಆಯ್ಕೆಯನ್ನು ಸಕ್ರಿಯಗೊಳಿಸಿದರೆ, ಅತ್ಯಗತ್ಯವಾದ ಕೆಡಿಇ ಪ್ರಕ್ರಿಯೆಗಳನ್ನು ಬಳಕೆದಾರನ ಪ್ರವೇಶದ ಸಮಯದಲ್ಲಿ ಚಾಲನೆಗೊಳಿಸಲಾಗುತ್ತದೆ. ಸಾಮಾನ್ಯವಾಗಿ ಈ ಪ್ರಕ್ರಿಯೆಗಳನ್ನು ನೀವು ಕೆಡಿಇ ಅನ್ವಯಗಳನ್ನು ಮೊದಲ ಬಾರಿಗೆ ಚಾಲನೆ ಮಾಡಿದಾಗ ಸಕ್ರಿಯಗೊಳಿಸಲಾಗುತ್ತದೆ ಮತ್ತು ಅ ಮೂಲಕ ನಿಜವಾದ ಅನ್ವಯವನ್ನು ತಡವಾಗಿ ಶುರು ಮಾಡಲಾಗುತ್ತದೆ.
ನಿಮ್ಮ ಅನ್ವಯಗಳು ಮೊದಲು ಬಾರಿ ವೇಗವಾಗಿ ಆರಂಭಗೊಳ್ಳಲು ಇದನ್ನು ಶಕ್ತಗೊಳಿಸಿ ಎಂದು ಸಲಹೆ ಮಾಡಲಾಗುತ್ತದೆ.
ಎಚ್ಚರಿಕೆ:ಇದು ನಿಮ್ಮ ವಿಂಡೋಸ್ ರಿಜಿಸ್ಟ್ರಿಯ ಮೇಲೆ ಪರಿಣಾಮ ಬೀರುತ್ತದೆ.
37.
Load KDE at user login
2010-01-24
ಬಳಕೆದಾರರು ಪ್ರವೇಶಿಸಿದಾಗ (ಲಾಗಿನ್)ಕೆಡಿಇಯನ್ನು ಉತ್ಥಾಪಿಸು
38.
Setup Custom Shell
2010-01-24
ಇಚ್ಛೆಯ ಶೆಲ್‌ ಅನ್ನು ಸಿದ್ಧಗೊಳಿಸಿ
39.
Name:
2010-01-24
ಹೆಸರು:
40.
Command:
2010-01-24
ಆದೇಶ:
41.
Description:
2010-01-24
ವಿವರಣೆ:
42.
Your names
2010-01-24
ಶಂಕರ ಪ್ರಸಾದ್‌ ಎಂ. ವಿ., ಅಶೋಕ್ ಕುಮಾರ್ ಎ
43.
Your emails
2010-01-24
prasad.mvs@gmail.com, ashok567@gmail.com
44.
KDE System Settings
2010-01-24
ಕೆಡಿಇಯ ವ್ಯವಸ್ಥಾ ಸಂಯೋಜನೆಗಳು
45.
All KDE settings in one place
2010-01-24
ಕೆಡಿಇಯ ವ್ಯವಸ್ಥಾ ಸಂಯೋಜನೆಗಳು ಒಂದೆಡೆಯಲ್ಲಿ