Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 114 results
1.
Configuration Editor
2008-10-13
ಸಂರಚನಾ ಸಂಪಾದಕ
2.
Directly edit your entire configuration database
2008-10-13
ನೇರವಾಗಿ ನಿಮ್ಮ ಸಂಪೂರ್ಣ ಸಂರಚನಾ ದತ್ತಸಂಚಯವನ್ನು ಸಂಪಾದಿಸಿ
3.
Bookmarks
2008-10-13
ಬುಕ್‌ಮಾರ್ಕುಗಳು
4.
gconf-editor folder bookmarks
2008-10-13
gconf-ಸಂಪದಾಕ ಕಡತಕೋಶ ಬುಕ್‌ಮಾರ್ಕುಗಳು
5.
Edit Bookmarks
2008-10-13
ಬುಕ್‌ಮಾರ್ಕುಗಳನ್ನು ಸಂಪಾದಿಸು
6.
<no value>
2008-10-13
<ಯಾವುದೆ ಮೌಲ್ಯವಿಲ್ಲ>
7.
Couldn't display help: %s
2008-10-13
ನೆರವನ್ನು ತೋರಿಸಲು ಆಗಲಿಲ್ಲ: %s
8.
An editor for the GConf configuration system.
2008-10-13
GConf ಸಂರಚನಾ ವ್ಯವಸ್ಥೆಯನ್ನು ಸಂಪಾದಿಸುವ ಒಂದು ಸಂಪಾದಕ.
9.
translator-credits
2009-11-21
This is a dummy translation so that the credits are counted as translated.
2008-10-13
ಶಂಕರ್ ಪ್ರಸಾದ್ <svenkate@redhat.com>, ರೇಣುಕಾ ಪ್ರಸಾದ್ <rennie606@yahoo.co.in>
10.
Couldn't unset key. Error was: %s
2008-10-13
ಕೀಲಿಯನ್ನು ಹೊಂದಿಸದೆ ಇರಲು ಸಾಧ್ಯವಾಗಿಲ್ಲ. ದೋಷವು ಹೀಗಿದೆ: %s
11.
Could not create key. The error is: %s
2008-10-13
ಕೀಲಿಯನ್ನು ನಿರ್ಮಿಸಲು ಸಾಧ್ಯವಾಗಿಲ್ಲ, ದೋಷವು ಹೀಗಿದೆ : %s
12.
Could not change key value. Error message: %s
2008-10-13
ಕೀಲಿಯ ಮೌಲ್ಯವನ್ನು ಬದಲಾಯಿಸಲಾಗಲಿಲ್ಲ. ದೋಷ ಸಂದೇಶವು ಹೀಗಿದೆ : %s
13.
Currently pairs and schemas can't be edited. This will be changed in a later version.
2008-10-13
ಪ್ರಸಕ್ತ ಜೋಡಿಗಳನ್ನು ಹಾಗು ಸ್ಕೀಮಾಗಳನ್ನು ಸಂಪಾದಿಸಲು ಸಾಧ್ಯವಿಲ್ಲ. ಇದನ್ನು ಮುಂದಿನ ಆವೃತ್ತಿಲ್ಲಿ ಬದಲಾಯಿಸಲಾಗುವುದು.
14.
Could not set value. Error was: %s
2009-08-25
ಮೌಲ್ಯವನ್ನು ಹೊಂದಿಸಲು ಸಾಧ್ಯವಾಗಲಿಲ್ಲ. ದೋಷವು ಹೀಗಿದೆ: %s
15.
Could not sync value. Error was: %s
2008-10-13
ಮೌಲ್ಯವನ್ನು ಮೇಳೈಸಲು ಸಾಧ್ಯವಾಗಲಿಲ್ಲ. ದೋಷವು ಹೀಗಿದೆ: %s
16.
_File
2008-10-13
ಕಡತ(_F)
17.
_Edit
2008-10-13
ಸಂಪಾದಿಸು(_E)
18.
_Search
2008-10-13
ಹುಡುಕು(_S)
19.
_Bookmarks
2008-10-13
ಬುಕ್‌ಮಾರ್ಕುಗಳು(_B)
20.
_Help
2008-10-13
ನೆರವು(_H)
21.
New _Settings Window
2010-08-08
ಹೊಸ ಸಿದ್ಧತೆಗಳ ವಿಂಡೊ(_S)
2008-10-13
ಹೊಸ ಸಂಯೋಜನೆಗಳ ವಿಂಡೊ(_S)
22.
Open a new Configuration Editor window editing current settings
2010-08-08
ಪ್ರಸಕ್ತ ಸಿದ್ಧತೆಗಳನ್ನು ಸಂಪಾದಿಸುವ ಒಂದು ಹೊಸ gconf ಸಂಪಾದಕವನ್ನು ತೆರೆಯಿರಿ
2008-10-13
ಪ್ರಸಕ್ತ ಸಂಯೋಜನೆಗಳನ್ನು ಸಂಪಾದಿಸುವ ಒಂದು ಹೊಸ gconf ಸಂಪಾದಕವನ್ನು ತೆರೆಯಿರಿ
23.
New _Defaults Window
2010-08-08
ಹೊಸ ಪೂರ್ವನಿಯೋಜಿತಗಳ ವಿಂಡೊ(_D)
2008-10-13
ಹೊಸ ಡಿಫಾಲ್ಟುಗಳ ವಿಂಡೊ(_D)
24.
Open a new Configuration Editor window editing system default settings
2010-08-08
ಗಣಕದ ಪೂರ್ವನಿಯೋಜಿತ ಸಿದ್ಧತೆಗಳನ್ನು ಸಂಪಾದಿಸುವ ಒಂದು ಹೊಸ gconf ಸಂಪಾದಕವನ್ನು ತೆರೆಯಿರಿ
2009-08-25
ಗಣಕದ ಪೂರ್ವನಿಯೋಜಿತ ಸಂಯೋಜನೆಗಳನ್ನು ಸಂಪಾದಿಸುವ ಒಂದು ಹೊಸ gconf ಸಂಪಾದಕವನ್ನು ತೆರೆಯಿರಿ
2008-10-13
ಗಣಕದ ಡೀಫಾಲ್ಟ್‍ ಸಂಯೋಜನೆಗಳನ್ನು ಸಂಪಾದಿಸುವ ಒಂದು ಹೊಸ gconf ಸಂಪಾದಕವನ್ನು ತೆರೆಯಿರಿ
2008-10-13
ಗಣಕದ ಡೀಫಾಲ್ಟ್‍ ಸಂಯೋಜನೆಗಳನ್ನು ಸಂಪಾದಿಸುವ ಒಂದು ಹೊಸ gconf ಸಂಪಾದಕವನ್ನು ತೆರೆಯಿರಿ
25.
New _Mandatory Window
2008-10-13
ಹೊಸ ಕಡ್ಡಾಯ ವಿಂಡೊ(_M)
26.
Open a new Configuration Editor window editing system mandatory settings
2010-08-08
ಗಣಕದ ಕಡ್ಡಾಯ ಸಿದ್ಧತೆಗಳನ್ನು ಸಂಪಾದಿಸುವ ಒಂದು ಹೊಸ gconf ಸಂಪಾದಕವನ್ನು ತೆರೆಯಿರಿ
2008-10-13
ಗಣಕದ ಕಡ್ಡಾಯ ಸಂಯೋಜನೆಗಳನ್ನು ಸಂಪಾದಿಸುವ ಒಂದು ಹೊಸ gconf ಸಂಪಾದಕವನ್ನು ತೆರೆಯಿರಿ
27.
_Close Window
2008-10-13
ವಿಂಡೋವನ್ನು ಮುಚ್ಚು(_C)
28.
Close this window
2008-10-13
ಈ ವಿಂಡೋವನ್ನು ಮುಚ್ಚು
29.
_Quit
2008-10-13
ಹೊರನಡೆ(_Q)
30.
Quit the Configuration Editor
2008-10-13
ಸಂರಚನಾ ಸಂಪಾದಕದಿಂದ ಹೊರನಡೆ
31.
_Copy Key Name
2008-10-13
ಕೀಲಿ ಹೆಸರನ್ನು ಕಾಪಿ ಮಾಡು(_C)
32.
Copy the name of the selected key
2008-10-13
ಆಯ್ಕೆ ಮಾಡಿದ ಕೀಲಿಯ ಹೆಸರನ್ನು ಕಾಪಿ ಮಾಡು
33.
_Find...
2008-10-13
ಹುಡುಕು(_F)...
34.
Find patterns in keys and values
2008-10-13
ಕೀಲಿಗಳಲ್ಲಿ ಹಾಗು ಮೌಲ್ಯಗಳಲ್ಲಿ ವಿನ್ಯಾಸವನ್ನು ಪತ್ತೆ ಮಾಡು
35.
_List Recent Keys
2008-10-13
ಇತ್ತೀಚಿನ ಕೀಲಿಗಳ ಪಟ್ಟಿ(_L)
36.
Show recently modified keys
2008-10-13
ಇತ್ತೀಚೆಗೆ ಬದಲಾಯಿಸಲಾದ ಕೀಲಿಗಳನ್ನು ತೋರಿಸು
37.
_Add Bookmark
2008-10-13
ಬುಕ್‌ಮಾರ್ಕನ್ನು ಸೇರಿಸು(_A)
38.
Add a bookmark to the selected directory
2008-10-13
ಆಯ್ಕೆಮಾಡಿದ ಕಡತಕೋಶಕ್ಕೆ ಒಂದು ಬುಕ್‌ಮಾರ್ಕನ್ನು ಸೇರಿಸು
39.
_Edit Bookmarks
2008-10-13
ಬುಕ್‌ಮಾರ್ಕುಗಳನ್ನು ಸಂಪಾದಿಸು(_E)
40.
Edit the bookmarks
2008-10-13
ಬುಕ್‌ಮಾರ್ಕುಗಳನ್ನು ಸಂಪಾದಿಸು
41.
_Contents
2008-10-13
ಒಳ ವಿಷಯಗಳು(_C)
42.
Open the help contents for the Configuration Editor
2008-10-13
GConf ಸಂಪಾದಕಕ್ಕಾಗಿನ ನೆರವಿನ ಒಳಪಿಡಿಗಳನ್ನು ತೋರಿಸು