Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 107 results
~
Failed to resolve, or extend '%s
2009-10-03
'%s ಅನ್ನು ಪರಿಹರಿಸುವಲ್ಲಿ, ಅಥವ ವಿಸ್ತರಿಸುವಲ್ಲಿ ವಿಫಲಗೊಂಡಿದೆ
1.
Couldn't find which child the server was listed in
2009-10-03
ಪರಿಚಾರಕವನ್ನು ಯಾವ ಚೈಲ್ಡಿನಲ್ಲಿ ಪಟ್ಟಿ ಮಾಡಲಾಗಿದೆ
2.
Not a valid Activation ID
2009-10-03
ಮಾನ್ಯವಾದ ಸಕ್ರಿಯಗೊಳಿಕಾ ID ಆಗಿಲ್ಲ
3.
Directory to read .server files from
2009-10-03
.server ಕಡತಗಳನ್ನು ಓದಬೇಕಿರುವ ಕೋಶ
4.
DIRECTORY
2009-10-03
DIRECTORY
5.
Serve as an ActivationContext (default is as an ObjectDirectory only)
2009-10-03
ActivationContext ಆಗಿ ಒಂದು ಪರಿಚಾರಕ (ಪೂರ್ವನಿಯೋಜಿತವು ಕೇವಲ ObjectDirectory ಯಂತೆ ಇರುತ್ತದೆ)
6.
File descriptor to write IOR to
2009-10-03
IOR ಅನ್ನು ಬರೆಯಲು ಕಡತ ವಿವರಣೆಗಾರ
7.
FD
2009-10-03
FD
8.
Register as the user's activation server without locking. Warning: this option can have dangerous side effects on the stability of the user's running session, and should only be used for debugging purposes
2009-10-03
ಲಾಕ್ ಮಾಡದೆ ಬಳಕೆದಾರರ ಸಕ್ರಿಯಗೊಳಿಕಾ ಪರಿಚಾರಕವಾಗಿ ನೋಂದಾಯಿಸಿ. ಎಚ್ಚರಿಕೆ: ಈ ಆಯ್ಕೆಯಿಂದ ಬಳಕೆದಾರರ ಚಾಲನೆಯಲ್ಲಿರುವ ಅಧಿವೇಶನದ ಸ್ಥಿರತೆಯ ಮೇಲೆ ಅಪಾಯಕಾರಿ ಅಡ್ಡಪರಿಣಾಮಗಳು ಉಂಟಾಗಬಹುದು, ಹಾಗು ಇದನ್ನು ಕೇವಲ ದೋಷನಿವಾರಣಾ ಕಾರ್ಯಗಳಲ್ಲಿ ಮಾತ್ರವೆ ಬಳಸಬೇಕು
9.
Query expression to evaluate
2009-10-03
ವಿಶ್ಲೇಷಣೆಗಾಗಿ ಸಂದೇಹ ಎಕ್ಸ್‌ಪ್ರೆಶನ್
10.
EXPRESSION
2009-10-03
EXPRESSION
11.
Run '%s --help' to see a full list of available command line options.
2009-10-03
ಲಭ್ಯವಿರುವ ಆಜ್ಞೆಯ ಒಂದು ಸಂಪೂರ್ಣ ಪಟ್ಟಿಯನ್ನು ನೋಡಲು '%s --help' ಅನ್ನು ಚಲಾಯಿಸಿ.
12.
CORBA CosNaming service.
2009-10-03
CORBA CosNaming ಸೇವೆ.
13.
Name service
2009-10-03
ಹೆಸರು ಸೇವೆ
14.
Notification service
2009-10-03
ಸೂಚನಾ ಸೇವೆ
15.
Notification service for activation
2009-10-03
ಸಕ್ರಿಯಗೊಳಿಕೆಗಾಗಿನ ಸೂಚನಾ ಸೇವೆ
16.
We don't handle activating shlib objects in a remote process yet
2009-10-03
ದೂರಸ್ಥ ಪ್ರಕ್ರಿಯೆಯಲ್ಲಿ ಇನ್ನೂ ಸಹ ನಾವು shlib ಅನ್ನು ಸಕ್ರಿಯಗೊಳಿಕೆಯನ್ನು ನಿಭಾಯಿಸುವುದನ್ನು ಬೆಂಬಲಿಸುವುದಿಲ್ಲ
17.
The Bonobo Activation configuration file was not read successfully. Please, check it is valid in: %s
2009-10-03
Bonobo ಸಕ್ರಿಯಗೊಳಿಕಾ ಸಂರಚನಾ ಕಡತವನ್ನು ಯಶಸ್ವಿಗಾಗಿ ಓದಲಾಗಿಲ್ಲ. ದಯವಿಟ್ಟು ಅದು ಇದರಲ್ಲಿ ಮಾನ್ಯವಾಗಿದೆಯೆ ಎಂದು ಪರೀಕ್ಷಿಸಿ: %s
18.
a NULL iid is not valid
2009-10-03
ಒಂದು NULL iid ಯು ಮಾನ್ಯವಾದುದಲ್ಲ
19.
iid %s has a NULL type
2009-10-03
iid %s ಯು ಒಂದು NULL ಬಗೆಯನ್ನು ಹೊಂದಿದೆ
20.
iid %s has a NULL location
2009-10-03
iid %s ಯು ಒಂದು NULL ಸ್ಥಳವಾಗಿದೆ
21.
invalid character '%c' in iid '%s'
2009-10-03
ಅಮಾನ್ಯವಾದ ಅಕ್ಷರ '%c', iid '%s' ಯಲ್ಲಿ
22.
Property '%s' has no value
2009-10-03
ಗುಣಲಕ್ಷಣ '%s' ವು ಯಾವುದೆ ಮೌಲ್ಯವನ್ನು ಹೊಂದಿಲ್ಲ
23.
Could not parse badly formed XML document %s
2009-10-03
ತಪ್ಪಾಗಿ ರಚಿಸಲಾದ XML ದಸ್ತಾವೇಜು %s ಅನ್ನು ಪಾರ್ಸ್ ಮಾಡಲಾಗಿಲ್ಲ
24.
Trying dir %s
2009-10-03
ಕೋಶ %s ಅನ್ನು ಪ್ರಯತ್ನಿಸಲಾಗುತ್ತಿದೆ
25.
Child process did not give an error message, unknown failure occurred
2009-10-03
ಉಪ ಪ್ರಕ್ರಿಯೆಯು ಒಂದು ದೋಷ ಸಂದೇಶವನ್ನು ನೀಡಿಲ್ಲ, ತಿಳಿಯದ ವಿಫಲತೆ ಎದುರಾಗಿದೆ
26.
Failed to read from child process: %s
2009-10-03
ಉಪ ಪ್ರಕ್ರಿಯೆಯಿಂದ ಓದಲಾಗಿಲ್ಲ: %s
27.
EOF from child process
2009-10-03
ಉಪ ಪ್ರಕ್ರಿಯೆಯಿಂದ EOF
28.
Couldn't spawn a new process
2009-10-03
ಹೊಸ ಪ್ರಕ್ರಿಯೆಯನ್ನು ಹೆಚ್ಚಿಸಲು ಸಾಧ್ಯವಾಗಿಲ್ಲ
29.
File descriptor to print IOR on
2009-10-03
IOR ಅನ್ನು ಮುದ್ರಿಸಲು ಕಡತ ವಿವರಣೆಗಾರ
30.
IID to activate
2009-10-03
ಸಕ್ರಿಯಗೊಳಿಸಲು IID
31.
Prevent registering of server with OAF
2009-10-03
ಪರಿಚಾರಕವನ್ನು OAF ನೊಂದಿಗೆ ನೋಂದಾಯಿಸುವುದನ್ನು ನಿರ್ಬಂಧಿಸು
32.
Bonobo Activation options:
2009-10-03
Bonobo ಸಕ್ರಿಯಗೊಳಿಕಾ ಆಯ್ಕೆಗಳು:
33.
Show Bonobo Activation options
2009-10-03
Bonobo ಸಕ್ರಿಯಗೊಳಿಕಾ ಆಯ್ಕೆಗಳನ್ನು ತೋರಿಸು
34.
Bonobo activation options
2009-10-03
Bonobo ಸಕ್ರಿಯಗೊಳಿಕಾ ಆಯ್ಕೆಗಳು
35.
g_module_open of `%s' failed with `%s'
2009-10-03
`%s' ನ g_module_open `%s' ನೊಂದಿಗೆ ವಿಫಲಗೊಂಡಿದೆ
36.
Can't find symbol Bonobo_Plugin_info in `%s'
2009-10-03
`%s' ನಲ್ಲಿ ಸಂಕೇತ Bonobo_Plugin_info ಕಂಡುಬಂದಿಲ್ಲ
37.
Factory `%s' returned NIL for `%s'
2009-10-03
ಫ್ಯಾಕ್ಟರಿ `%s' ಯು `%s' ಗಾಗಿ NIL ಅನ್ನು ಮರಳಿಸಿದೆ
38.
Shlib `%s' didn't contain `%s'
2009-10-03
Shlib `%s' ಯು `%s' ಅನ್ನು ಹೊಂದಿದೆ
39.
Name
2009-10-03
ಹೆಸರು
40.
Application unique name
2009-10-03
ಅನ್ವಯದ ವಿಶಿಷ್ಟವಾದ ಹೆಸರು
41.
POA
2009-10-03
POA
42.
Custom CORBA POA
2009-10-03
ಇಚ್ಛೆಯ CORBA POA
43.
An unsupported action was attempted
2009-10-03
ಒಂದು ಬೆಂಬಲವಿಲ್ಲದ ಕಾರ್ಯಕ್ಕೆ ಪ್ರಯತ್ನಿಸಲಾಗಿದೆ
44.
IO Error
2009-10-03
IO ದೋಷ
45.
Invalid argument value
2009-10-03
ಅಮಾನ್ಯವಾದ ಆರ್ಗುಮೆಂಟ್ ಮೌಲ್ಯ
46.
Object not found
2009-10-03
ಆಬ್ಜೆಕ್ಟ್ ಕಂಡು ಬಂದಿಲ್ಲ
47.
Syntax error in object description
2009-10-03
ವಸ್ತುವಿನ ವಿವರಣೆಯಲ್ಲಿ ಸಿಂಟಾಕ್ಸಿನ ದೋಷ
48.
Cannot activate object from factory
2009-10-03
ಫ್ಯಾಕ್ಟರಿಯಿಂದ ವಸ್ತುವನ್ನು ಸಕ್ರಿಯಗೊಳಿಸಲಾಗಲಿಲ್ಲ
49.
No permission to access stream
2009-10-03
ಸ್ಟ್ರೀಮನ್ನು ನಿಲುಕಿಸಿಕೊಳ್ಳಲು ಅನುಮತಿಯಿಲ್ಲ