Translations by Copied by Zanata

Copied by Zanata has submitted the following strings to this translation. Contributions are visually coded: currently used translations, unreviewed suggestions, rejected suggestions.

15 of 5 results
10.
US layout is appended to the Latin layouts. variant can be omitted.
2018-08-22
US ವಿನ್ಯಾಸವನ್ನು ಲ್ಯಾಟಿನ್‌ ವಿನ್ಯಾಸಗಳಿಗೆ ಸೇರಿಸಲಾಗುತ್ತದೆ. ವೇರಿಯಂಟ್‌ ಅನ್ನು ಬಿಡಬಹುದು.
47.
XKB icon shows the layout string and the string is rendered with the RGBA value. The RGBA value can be 1. a color name from X11, 2. a hex value in form '#rrggbb' where 'r', 'g' and 'b' are hex digits of the red, green, and blue, 3. a RGB color in form 'rgb(r,g,b)' or 4. a RGBA color in form 'rgba(r,g,b,a)' where 'r', 'g', and 'b' are either integers in the range 0 to 255 or percentage values in the range 0% to 100%, and 'a' is a floating point value in the range 0 to 1 of the alpha.
2018-08-22
XKB ಚಿಹ್ನೆಯು ವಿನ್ಯಾಸದ ವಾಕ್ಯಾಂಶವನ್ನು ತೋರಿಸುತ್ತದೆ ಮತ್ತು ವಾಕ್ಯಾಂಶವು RGBA ಮೌಲ್ಯದಿಂದ ರೆಂಡರ್ ಮಾಡಲಾಗುತ್ತದೆ. RGBA ಮೌಲ್ಯವು 1. X11 ಇಂದ ಒಂದು ಬಣ್ಣದ ಮೌಲ್ಯವಾಗಿರಬಹುದು, 2. '#rrggbb' ರೂಪದಲ್ಲಿರುವ ಒಂದು ಹೆಕ್ಸ್‌ ಮೌಲ್ಯವಾಗಿರಬಹುದು, ಇಲ್ಲಿ 'r', 'g' ಮತ್ತು 'b' ಎನ್ನುವವು ಅನುಕ್ರಮವಾಗಿ ಕೆಂಪು, ಹಸಿರು, ಮತ್ತು ನೀಲಿ ಬಣ್ಣದ ಹೆಕ್ಸ್‌ ಅಂಕಿಯಾಗಿರುತ್ತವೆ, 3. 'rgb(r,g,b)' ರೂಪದಲ್ಲಿರುವ ಒಂದು RGB ಬಣ್ಣವಾಗಿರಬಹುದು, ಅಥವ 4. 'rgba(r,g,b,a)' ರೂಪದಲ್ಲಿರುವ RGBA ಬಣ್ಣವಾಗಿರಬಹುದು, ಇಲ್ಲಿ 'r', 'g', ಮತ್ತು 'b' ಗಳು 0 ಇಂದ 255 ಒಳಗಿನ ಪೂರ್ಣಾಂಕಗಳಾಗಿರುತ್ತದೆ ಅಥವ 0% ಇಂದ 100% ರ ಒಳಗಿನ ಪ್ರತಿಶತ ಮೌಲ್ಯಗಳಾಗಿರುತ್ತದೆ, ಮತ್ತು 'a' ಎನ್ನುವುದು ಆಲ್ಫಾದ 0 ಇಂದ 1 ರ ಒಳಗಿನ ಒಂದು ತೇಲುವ ಬಿಂದುವಾಗಿರುತ್ತದೆ.
110.
The IBus daemon is not running. Do you wish to start it?
2019-05-10
IBus ಡೀಮನ್ ಚಾಲನೆಯಲ್ಲಿಲ್ಲ. ನೀವದನ್ನು ಆರಂಭಿಸಲು ಬಯಸುತ್ತೀರೆ?
111.
IBus has been started! If you cannot use IBus, add the following lines to your $HOME/.bashrc; then relog into your desktop. export GTK_IM_MODULE=ibus export XMODIFIERS=@im=ibus export QT_IM_MODULE=ibus
2019-05-10
IBus ಅನ್ನು ಆರಂಭಿಸಲಾಗಿದೆ! ನಿಮಗೆ IBus ಅನ್ನು ಬಳಸಲು ಸಾಧ್ಯವಾಗದೆ ಇದ್ದಲ್ಲಿ, ನಿಮ್ಮ $HOME/.bashrc ಯಲ್ಲಿ ಈ ಕೆಳಗಿನ ಸಾಲನ್ನು ಸೇರಿಸಿ, ನಂತರ ನಿಮ್ಮ ಗಣಕತೆರೆಗೆ ಮರಳಿ ದಾಖಲಾಗಿ. export GTK_IM_MODULE=ibus export XMODIFIERS=@im=ibus export QT_IM_MODULE=ibus
112.
IBus daemon could not be started in %d seconds.
2020-10-02
IBus ಡೀಮನ್ ಅನ್ನು %d ಸೆಕೆಂಡುಗಳಲ್ಲಿ ಆರಂಭಿಸಲಾಗಿಲ್ಲ.