Translations by Keron Madtha

Keron Madtha has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 159 results
1.
Ubuntu installer main menu
2009-12-17
ಉಬುಂಟು ಸಂಸ್ಥಾಪನಾ ಕಾರ್ಯದ ಮುಖ್ಯ ಪರಿವಿಡಿ
2.
Choose the next step in the install process:
2009-12-17
ಸಂಸ್ಥಾಪನಾ ಕ್ರಿಯೆಯ ಮುಂದಿನ ಹೆಜ್ಜೆಯನ್ನು ಆಯ್ದುಕೊಳ್ಳಿ
3.
Installation step failed
2009-12-17
ಸಂಸ್ಥಾಪನಾ ಕ್ರಿಯೆಯ ಈ ಹಂತ ವಿಫಲಗೊಂಡಿದೆ
4.
An installation step failed. You can try to run the failing item again from the menu, or skip it and choose something else. The failing step is: ${ITEM}
2009-12-17
ಸಂಸ್ಥಾಪನಾ ಕ್ರಿಯೆಯ ಒಂದು ಹೆಜ್ಜೆ ವಿಫಲಗೊಂಡಿದೆ. ವಿಫಲವಾದ ಅಂಶವನ್ನು ಪರಿವಿಡಿಯಿಂದ ಮತ್ತೊಮ್ಮೆ ಆಯ್ದುಕೊಂಡು ಮುಂದುವರಿಯಬಹುದು ಅಥವ ಅದನ್ನು ಬಿಟ್ಟು ಬೇರೇನನ್ನಾದರೂ ಆಯ್ದುಕೊಳ್ಳಬಹುದು. ವಿಫಲವಾದ ಹೆಜ್ಜೆ: ${ITEM}
5.
Choose an installation step:
2009-12-17
ಸಂಸ್ಥಾಪನಾ ಕ್ರಿಯೆಯ ಒಂದು ಹಂತವನ್ನು ಅಯ್ಕೆ ಮಾಡಿ
6.
This installation step depends on one or more other steps that have not yet been performed.
2009-12-17
ಈ ಸಂಸ್ಥಾಪನಾ ಹೆಜ್ಜೆ ಇನ್ನೂ ನಿರ್ವಹಿಸಲ್ಪಡದಿರುವ ಒಂದು ಅಥವಾ ಹೆಚ್ಚಿನ ಇತರ ಹೆಜ್ಜೆಗಳ ಮೇಲೆ ಅವಲಂಬಿತವಾಗಿದೆ.
10.
low
2009-12-17
ಕೆಳ
11.
Ignore questions with a priority less than:
2009-12-17
ಇದಕ್ಕಿಂತ ಕಡಿಮೆ ಆದ್ಯತೆಯ ಪ್ರಶ್ನೆಗಳನ್ನು ನಿರ್ಲಕ್ಷಿಸಿ:
12.
Packages that use debconf for configuration prioritize the questions they might ask you. Only questions with a certain priority or higher are actually shown to you; all less important questions are skipped.
2009-12-17
ವಿನ್ಯಾಸಕ್ಕಾಗಿ ಡೆಬ್ ಕಾನ್ಫ್(debconf) ಅನ್ನು ಉಪಯೋಗಿಸುವ ಪ್ಯಾಕೇಜುಗಳು ತಾವು ಕೇಳುವ ಪ್ರಶ್ನೆಗಳನ್ನು ಪ್ರಾಶಸ್ತ್ಯಕ್ಕನುಗುಣವಾಗಿ ಕೇಳುತ್ತವೆ. ಒಂದು ಹಂತದ ಅಥವ ಅದಕ್ಕಿಂತ ಹೆಚ್ಚಿನ ಪ್ರಾಶಸ್ತ್ಯ ಹೊಂದಿರುವ ಪ್ರಶ್ನೆಗಳು ಮಾತ್ರ ನಿಮಗೆ ತೋರಿಸಲ್ಪಡುತ್ತವೆ. ಕಡಿಮೆ ಪ್ರಾಶಸ್ತ್ಯ ಹೊಂದಿರುವ ಪ್ರಶ್ನೆಗಳನ್ನು ಬಿಟ್ಟು ಬಿಡಲಾಗುತ್ತದೆ.
13.
You can select the lowest priority of question you want to see: - 'critical' is for items that will probably break the system without user intervention. - 'high' is for items that don't have reasonable defaults. - 'medium' is for normal items that have reasonable defaults. - 'low' is for trivial items that have defaults that will work in the vast majority of cases.
2010-01-01
ನೀವು ನೋಡಲು ಇಷ್ಟಪಡುವ ಅತ್ಯಂತ ಕಡಿಮೆ ಪ್ರಾಶಸ್ತ್ಯದ ಪ್ರಶ್ನೆಯನ್ನು ಆಯ್ದುಕೊಳ್ಳಬಹುದು: -ವ್ಯವಸ್ಥೆಯನ್ನು ಒಡಕುಗೊಳಿಸುವ ಅಂಶಗಳಿಗಾಗಿ 'ಗಂಭೀರ' ಪ್ರಾಶಸ್ತ್ಯ ಬಳಕೆದಾರನ ಹಸ್ತಕ್ಷೇಪವಿಲ್ಲದೆ -ಯೋಗ್ಯವಾಗಿ ಪೂರ್ವನಿಯೋಜಿತವಲ್ಲದ ಅಂಶಗಳಿಗಾಗಿ 'ಉನ್ನತ' ಪ್ರಾಶಸ್ತ್ಯ -ಯೋಗ್ಯವಾಗಿ ಪೂರ್ವನಿಯೋಜಿತವಾದ ಅಂಶಗಳಿಗಾಗಿ 'ಮಧ್ಯಮ' ಪ್ರಾಶಸ್ತ್ಯ -ಪೂರ್ವನಿಯೋಜನೆಗಳಂತೆ ಕಾರ್ಯಮಾಡುವ ಜುಜುಬಿ ಅಂಶಗಳಿಗಾಗಿ 'ಕೆಳ' ಪ್ರಾಶಸ್ತ್ಯ ಅತೀ ಹೆಚ್ಚಿನ ಸಂದರ್ಭಗಳಲ್ಲಿ
2009-12-17
ನೀವು ನೋಡಲು ಇಷ್ಟಪಡುವ ಅತ್ಯಂತ ಕಡಿಮೆ ಪ್ರಾಶಸ್ತ್ಯದ ಪ್ರಶ್ನೆಯನ್ನು ಆಯ್ದುಕೊಳ್ಳಬಹುದು: -ವ್ಯವಸ್ಥೆಯನ್ನು ಒಡಕುಗೊಳಿಸುವ ಅಂಶಗಳಿಗಾಗಿ 'ಗಂಭೀರ' ಪ್ರಾಶಸ್ತ್ಯ ಬಳಕೆದಾರನ ಹಸ್ತಕ್ಷೇಪವಿಲ್ಲದೆ -ಯೋಗ್ಯವಾಗಿ ಪೂರ್ವನಿಯೋಜಿತವಲ್ಲದ ಅಂಶಗಳಿಗಾಗಿ 'ಉನ್ನತ' ಪ್ರಾಶಸ್ತ್ಯ -ಯೋಗ್ಯವಾಗಿ ಪೂರ್ವನಿಯೋಜಿತವಾದ ಅಂಶಗಳಿಗಾಗಿ 'ಮಧ್ಯಮ' ಪ್ರಾಶಸ್ತ್ಯ -ಪೂರ್ವನಿಯೋಜನೆಗಳಂತೆ ಕಾರ್ಯಮಾಡುವ ಜುಜುಬಿ ಅಂಶಗಳಿಗಾಗಿ 'ಕೆಳ' ಪ್ರಾಶಸ್ತ್ಯ ಅತೀ ಹೆಚ್ಚಿನ ಸಂದರ್ಭಗಳಲ್ಲಿ
14.
For example, this question is of medium priority, and if your priority were already 'high' or 'critical', you wouldn't see this question.
2009-12-17
ಉದಾಹರಣೆಗೆ, ಈ ಪ್ರಶ್ನೆ ಮಧ್ಯಮ ಪ್ರಾಶಸ್ತ್ಯದ್ದಾಗಿದ್ದು, ನಿಮ್ಮ ಪ್ರಾಶಸ್ತ್ಯ ಈಗಾಗಲೆ 'ಉನ್ನತ' ಅಥವ 'ಗಂಭೀರ' ಆಗಿದ್ದಿದ್ದರೆ, ಈ ಪ್ರಶ್ನೆಯನ್ನು ನೀವು ನೋಡುತ್ತಿರಲಿಲ್ಲ
16.
Continue
2009-12-17
ಮುಂದುವರೆ
21.
<Tab> moves; <Space> selects; <Enter> activates buttons
2009-12-17
<Tab> ಸ್ಥಳಾಂತರಿಸುವುದು; <Space> ಆರಿಸುವುದು; <Enter> ಗುಂಡಿಗಳನ್ನು ಚಲಾಯಿಸುವುದು
22.
<F1> for help; <Tab> moves; <Space> selects; <Enter> activates buttons
2009-12-17
<F1> ಸಹಾಯ; <Tab> ಸ್ಥಳಾಂತರಿಸುವುದು; <Space> ಆರಿಸುವುದು; <Enter> ಗುಂಡಿಗಳನ್ನು ಚಲಾಯಿಸುವುದು
23.
Help
2009-12-17
ಸಹಾಯ
24.
LTR
2009-12-17
LTR
25.
Screenshot
2009-12-17
ತೆರೆಚಿತ್ರ (ಸ್ಕ್ರೀನ್ ಶಾಟ್)
26.
Screenshot saved as %s
2009-12-17
ತೆರೆಚಿತ್ರವು %s ಎಂಬಂತೆ ಉಳಿಸಲ್ಪಡುತ್ತದೆ.
27.
!! ERROR: %s
2009-12-17
!! ಪ್ರಮಾದ : %s
28.
KEYSTROKES:
2009-12-17
ಕೀಲಿಹೊಡೆತಗಳು:
37.
After this message, you will be running "ash", a Bourne-shell clone.
2009-12-17
ಈ ಸಂದೇಶದ ನಂತರ, ನೀವು "ash" ಅನ್ನು ನೆಡೆಸುವಿರಿ, ಇದು "Bourne-shell" ನ ಒಂದು ಅವತಾರ.
38.
The root file system is a RAM disk. The hard disk file systems are mounted on "/target". The editor available to you is nano. It's very small and easy to figure out. To get an idea of what Unix utilities are available to you, use the "help" command.
2009-12-19
ರೂಟ್ ಕಡತ ವ್ಯವಸ್ಥೆಯು RAM ಡಿಸ್ಕ್. ಹಾರ್ಡ್ ಡಿಸ್ಕ್ ಕಡತ ವ್ಯವಸ್ಥೆ "/target" ಮೇಲೆ ಪೇರಿಸಲ್ಪಟ್ಟಿದೆ. ನಿಮಗೆ ಲಭ್ಯವಿರುವ ಎಡಿಟರ್ nano. ಇದು ತುಂಬಾ ಸಣ್ಣದು ಮತ್ತು ಅರ್ಥೈಸಲು ತುಂಬಾ ಸುಲಭವಾದದ್ದು. Unixನಲ್ಲಿ ಇರುವ ಸೌಲಭ್ಯಗಳ ಬಗ್ಗೆ ತಿಳಿಯಲು "help" ಆಜ್ಞೆಯನ್ನು ಬಳಸಿ.
2009-12-17
ರೂಟ್ ಕಡತ ವ್ಯವಸ್ಥೆಯು RAM ಡಿಸ್ಕ್. ಹಾರ್ಡ್ ಡಿಸ್ಕ್ ಕಡತ ವ್ಯವಸ್ಥೆ "/target" ಮೇಲೆ ಪೇರಿಸಲ್ಪಟ್ಟಿದೆ. ನಿಮಗೆ ಲಭ್ಯವಿರುವ ಎಡಿಟರ್ nano. ಇದು ತುಂಬಾ ಸಣ್ಣದು ಮತ್ತು ತುಂಬಾ ಅರ್ಥೈಸಲು ಸುಲಭವಾದದ್ದು. Unixನಲ್ಲಿ ಇರುವ ಸೌಲಭ್ಯಗಳ ಬಗ್ಗೆ ತಿಳಿಯಲು "help" ಆಜ್ಞೆಯನ್ನು ಬಳಸಿ.
39.
Use the "exit" command to return to the installation menu.
2009-12-17
ಸಂಸ್ಥಾಪನಾ ಪರಿವಿಡಿಗೆ ಹಿಂತಿರುಗಲು "exit" ಆದೇಶವನ್ನು ಉಪಯೋಗಿಸಿ
40.
Execute a shell
2009-12-17
shell ಅನ್ನು ನಡೆಸು
41.
Exit installer
2009-12-17
ಸಂಸ್ಥಾಪನಾ ವ್ಯವಸ್ಥೆಯಿಂದ ನಿರ್ಗಮಿಸಿ
42.
Are you sure you want to exit now?
2010-01-04
ನೀವು ನಿಜವಾಗಿಯೂ ಈಗ ನಿರ್ಗಮಿಸಬೇಕೆಂದಿದ್ದೀರ?
2009-12-17
ಖಂಡಿತವಾಗಿಯೂ ನಿರ್ಗಮಿಸುತ್ತಿದ್ದೀರಾ?
43.
If you have not finished the install, your system may be left in an unusable state.
2009-12-19
ಸಂಸ್ಥಾಪನಾ ಕಾರ್ಯ ಮುಗಿಯದೇ ಇದ್ದಲ್ಲಿ, ನಿಮ್ಮ ಗಣಕ ವ್ಯವಸ್ಥೆ ಬಳಸಲಾಗದ ಸ್ಥಿತಿ ತಲುಪಬಹುದು.
2009-12-17
ಸಂಸ್ಥಾಪನಾ ಕಾರ್ಯ ಮುಗಿಯದೇ ಇದ್ದಲ್ಲಿ, ನಿಮ್ಮ ವ್ಯವಸ್ಥೆ ಬಳಸಲಾಗದ ಸ್ಥಿತಿ ತಲುಪಬಹುದು.
45.
Registering modules...
2009-12-17
ಮಾಡ್ಯೂಲ್ ಗಳು ಧಾಖಲಿಸಲ್ಪಡುತ್ತಿವೆ
47.
This build of the debian-installer requires the terminal plugin in order to display a shell. Unfortunately, this plugin is currently unavailable.
2009-12-19
ಈ ಡೆಬಿಯನ್ ಸಂಸ್ಥಾಪಕ ವ್ಯವಸ್ಥೆಗೆ ಷೆಲ್ ಅನ್ನು ತೋರಿಸಲು ಟರ್ಮಿನಲ್ ಪ್ಲಗಿನ್ ಬೇಕಾಗಿದೆ. ದುರದೃಷ್ಟದಿಂದ ಈ ಪ್ಲಗಿನ್ ಸದ್ಯಕ್ಕೆ ಲಭ್ಯವಿಲ್ಲ.
2009-12-17
ಈ ಡೆಬಿಯನ್ ಸಂಸ್ಥಾಪಕ ವ್ಯವಸ್ಥೆ ಗೆ ಷೆಲ್ ಅನ್ನು ತೋರಿಸಲು ಟರ್ಮಿನಲ್ ಪ್ಲಗಿನ್ ಬೇಕಾಗಿದೆ. ದುರದೃಷ್ಟದಿಂದ ಈ ಪ್ಲಗಿನ್ ಸದ್ಯಕ್ಕೆ ಲಭ್ಯವಿಲ್ಲ.
48.
It should be available after reaching the "Loading additional components" installation step.
2009-12-17
ಸಂಸ್ಥಾಪನಾ ಹಂತ "Loading additional components" ಅನ್ನು ತಲುಪಿದ ನಂತರ ಅದು ದೊರೆಯಲಿದೆ.
49.
Alternatively, you can open a shell by pressing Ctrl+Alt+F2. Use Alt+F5 to get back to the installer.
2009-12-17
ಪರ್ಯಾಯವಾಗಿ, ನೀವು ಷೆಲ್ ಅನ್ನು Ctrl+Alt+F2 ಒತ್ತಿ ತೆರೆಯಬಹುದು. ಸ್ಥಾಪಕ ವ್ಯವಸ್ಥೆಗೆ ಹಿಂತಿರುಗಲು Alt+F5 ಅನ್ನು ಬಳಸಿ
50.
Installer components to load:
2009-12-17
ಹೇರಲು ಉಳಿದಿರುವ ಸಂಸ್ಥಾಪಕದ ಭಾಗಗಳು:
51.
All components of the installer needed to complete the install will be loaded automatically and are not listed here. Some other (optional) installer components are shown below. They are probably not necessary, but may be interesting to some users.
2009-12-17
ಸಂಸ್ಥಾಪನೆ ಪೂರ್ಣಗೊಳಿಸಲು ಬೇಕಾದ ಸಂಸ್ಥಾಪಕದ ಭಾಗಗಳು ಸ್ವಚಾಲಿತವಾಗಿ ಹೇರಲ್ಪಡುತ್ತವೆ ಹಾಗು ಇಲ್ಲಿ ತೋರಿಸಲಾಗುವುದಿಲ್ಲ. ಬೇರೆ ಕೆಲವು (ಐಚ್ಚಿಕ) ಭಾಗಗಳನ್ನು ಇಲ್ಲಿ ತೋರಿಸಲಾಗಿದೆ. ಹೆಚ್ಚಾಗಿ ಅವುಗಳ ಅವಶ್ಯಕತೆಯಿರುವುದಿಲ್ಲವಾದರೂ, ಕೆಲವು ಬಳಕೆದಾರರಿಗೆ ಅವು ಬೇಕೆಂದೆನಿಸಬಹುದು.
52.
Note that if you select a component that requires others, those components will also be loaded.
2009-12-17
ಗಮನಿಸಿ, ತಾವು ಇತರ ಭಾಗಗಳನ್ನು ಅವಲಂಬಿಸಿರುವ ಭಾಗಗಳನ್ನು ಆರಿಸಿದಲ್ಲಿ, ಅವಲಂಬಿತ ಭಾಗಗಳೂ ತಾವಾಗಿಯೇ ಆರಿಸಲ್ಪಡುತ್ತವೆ.
53.
To save memory, only components that are certainly needed for an install are selected by default. The other installer components are not all necessary for a basic install, but you may need some of them, especially certain kernel modules, so look through the list carefully and select the components you need.
2009-12-17
ಸ್ಮರಣ ಸಾಮರ್ಥ್ಯವನ್ನು ಉಳಿಸಲು, ಸಂಸ್ಥಾಪನೆಗೆ ಅತೀ ಅವಶ್ಯವಾದ ಭಾಗಗಳನ್ನು ಮಾತ್ರ ಆರಿಸಲಾಗಿದೆ. ಇತರ ಸಂಸ್ಥಾಪಕ ಭಾಗಗಳು ಮೂಲ ಸಂಸ್ಥಾಪನೆಗೆ ಅವಶ್ಯಕವೆನಿಸುವುದಿಲ್ಲ. ಅದಾಗ್ಯೂ, ತಮಗೆ ಅವುಗಳಲ್ಲಿ ಕೆಲವು, ವಿಶೇಷವಾಗಿ ಕೆಲವು kernel moduleಗಳು ಅಗತ್ಯವೆನಿಸಬಹುದು. ಆದುದರಿಂದ ಪಟ್ಟಿಯನ್ನು ಗಮನವಿಟ್ಟು ಪರಿಶೀಲಿಸಿ, ತಮಗೆ ಬೇಕಾದ ಭಾಗಗಳನ್ನು ಆರಿಸಿ.
54.
Loading additional components
2009-12-17
ಹೆಚ್ಚುವರಿ ಭಾಗಗಳನ್ನು ಹೇರಲಾಗುತ್ತಿದೆ
55.
Retrieving ${PACKAGE}
2009-12-19
${PACKAGE} ಅನ್ನು ಪಡೆಯಲಾಗುತ್ತಿದೆ
2009-12-17
${PACKAGE}ಅನ್ನು ಪಡೆಯಲಾಗುತ್ತಿದೆ
56.
Configuring ${PACKAGE}
2009-12-19
${PACKAGE} ಅನ್ನು ರೂಪಿಸಲಾಗುತ್ತಿದೆ
57.
Failed to load installer component
2009-12-19
ಸಂಸ್ಥಾಪಕದ ಭಾಗವನ್ನು ಹೇರಲಾಗುತ್ತಿಲ್ಲ
58.
Loading ${PACKAGE} failed for unknown reasons. Aborting.
2010-01-04
ಅಜ್ಞಾತ ಕಾರಣಗಳಿಂದ ${PACKAGE} ಅನ್ನು ಹೇರಲಾಗುತ್ತಿಲ್ಲ. ತ್ಯಜಿಸುತ್ತಿದ್ದೇವೆ.
2009-12-19
ಅಜ್ಞಾತ ಕಾರಣಗಳಿಂದ ${PACKAGE} ಅನ್ನು ಹೇರಲಾಗುತ್ತಿಲ್ಲ. ನಿರ್ಗಮಿಸುತ್ತಿದ್ದೇವೆ.
59.
Continue the install without loading kernel modules?
2009-12-19
ಕರ್ನಲ್ ನ ಭಾಗಗಳನ್ನು ಹೇರದೆಯೇ ಸಂಸ್ಥಾಪನೆ ಮುಂದುವರೆಸುವುದೇ?
60.
No kernel modules were found. This probably is due to a mismatch between the kernel used by this version of the installer and the kernel version available in the archive.
2010-01-01
ಕರ್ನಲ್ ಮಾಡ್ಯೂಲ್ ಗಳು ಸಿಗುತ್ತಿಲ್ಲ. ಇದು ಸ್ಥಾಪಕ ವ್ಯವಸ್ಥೆಯು ಬಳಸುತ್ತಿರುವ ಆವೃತ್ತಿ ಮತ್ತು ಆಗರದಲ್ಲಿರುವ ಆವೃತ್ತಿಯ ವ್ಯತ್ಯಾಸದಿಂದಾಗಿರಬಹುದು.
2009-12-19
ಕರ್ನಲ್ ಮಾಡ್ಯೂಲ್ ಗಳು ಸಿಗುತ್ತಿಲ್ಲ. ಇದು ಬಹುಷಃ ಸ್ಥಾಪಕ ವ್ಯವಸ್ಥೆಯು ಬಳಸುತ್ತಿರುವ ಆವೃತ್ತಿ ಮತ್ತು ಆಗರದಲ್ಲಿರುವ ಆವೃತ್ತಿಯ ವ್ಯತ್ಯಾಸದಿಂದಾಗಿ ಆಗಿರುವಂತಹದ್ದು.