Translations by VAC

VAC has submitted the following strings to this translation. Contributions are visually coded: currently used translations, unreviewed suggestions, rejected suggestions.

13 of 3 results
3.
We believe that every computer user should be able to work in the environment of their choice and be free to download, change, study and share this software for any purpose, without paying licensing fees.
2009-11-21
ನಮ್ಮ ನಂಬಿಕೆಯಂತೆ, ಬಳಕೆದಾರನಿಗೆ ತನ್ನ ಆಯ್ಕೆಯ ಪರಿಸರದಲ್ಲಿ ಕೆಲಸ ಮಾಡಲು ಸಾದ್ಯವಾಗಬೇಕು. ಈ ತಂತ್ರಾಂಶವನ್ನು ಯಾವುದೇ ಪರವಾನಗಿ ಶುಲ್ಕವಿಲ್ಲದೆ ಇಳಿಸಿಕೊಳ್ಳಲು, ಬದಲಾಯಿಸಲು, ಅಭ್ಯಸಿಸಲು ಮತ್ತು ಹಂಚಲು ಸಾದ್ಯವಾಗಬೇಕು.
4.
As part of our promise, we want Ubuntu to work as well for you as possible. So, while it installs, this slideshow will give you a quick introduction.
2009-11-21
ನಮ್ಮ ಭರವಸೆಯಂತೆ ಉಬುಂಟು ನಿಮಗಾಗಿ ಚೆನ್ನಾಗಿ ಕೆಲಸ ಮಾಡಲೆಂದು ಬಯಸುತ್ತೇವೆ. ಆದ್ದರಿಂದ ಪ್ರತಿಷ್ಠಾಪನೆಯೊಂದಿಗೆ ಶೀಘ್ರ ಪರಿಚಯದ ಈ ಪ್ರಸ್ತುತಿಯೂ ಇದೆ.
5.
Ubuntu is designed to be easy. Feel free to explore!
2009-11-21
ಉಬುಂಟು ಸುಲಭವಾಗಿರಲು ವಿನ್ಯಾಸವಾಗಿದೆ. ಅನ್ವೇಷಿಸಲು ಹಿಂಜರಿಯದಿರಿ!