Browsing Kannada translation

Don't show this notice anymore
Before translating, be sure to go through Ubuntu Translators instructions.
110 of 22 results
1.

KDE Performance
You can configure settings that improve KDE performance here.

KDE ಕಾರ್ಯಕ್ಷಮತೆ
KDE ಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಬದಲಾವಣೆಗಳನ್ನು ಇಲ್ಲಿ ನೀವು ಸಂರಚಿಸಬಹುದು.
Translated by shankar Prasad
Located in kcmperformance.cpp:48
2.
Konqueror
Konqueror
Translated by shankar Prasad
Located in kcmperformance.cpp:55
3.
System
ಗಣಕ
Translated by shankar Prasad
Located in kcmperformance.cpp:58
4.

Konqueror Performance
You can configure several settings that improve Konqueror performance here. These include options for reusing already running instances and for keeping instances preloaded.

Konqueror ಕಾರ್ಯಕ್ಷಮತೆ
Konqueror ನ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಹಲವಾರು ಬದಲಾವಣೆಗಳನ್ನು ಇಲ್ಲಿ ನೀವು ಸಂರಚಿಸಬಹುದು. ಇದು ಈಗಾಗಲೆ ಚಾಲನೆಯಲ್ಲಿರುವ ಪ್ರತಿಗಳನ್ನು ಮರಳಿ ಬಳಸುವ ಹಾಗು ಪ್ರತಿಗಳನ್ನು ಮೊದಲೆ ಲೋಡ್‌ ಮಾಡುವಂತಹ ಆಯ್ಕೆಗಳನ್ನೂ ಸಹ ಒಳಗೊಂಡಿದೆ.
Translated by shankar Prasad
Located in kcmperformance.cpp:83
5.
Disables the minimization of memory usage and allows you to make each browsing activity independent from the others
ಮೆಮೊರಿ ಬಳಕೆಯನ್ನು ಕಡಿಮೆಗೊಳಿಸುವಿಕೆಯನ್ನು ಅಶಕ್ತಗೊಳಿಸುತ್ತದೆ ಹಾಗು ಪ್ರತಿಯೊಂದು ವೀಕ್ಷಣಾ ಕ್ರಿಯೆಯನ್ನು ಬೇರಯವುಗಳಿಂದ ಪ್ರತ್ಯೇಕಿಸಲು ನಿಮಗೆ ಅನುವು ಮಾಡಿಕೊಡುತ್ತದೆ.
Translated by shankar Prasad
Located in konqueror.cpp:35
6.

With this option activated, only one instance of Konqueror used for file browsing will exist in the memory of your computer at any moment, no matter how many file browsing windows you open, thus reducing resource requirements.

Be aware that this also means that, if something goes wrong, all your file browsing windows will be closed simultaneously

ಈ ಆಯ್ಕೆಯನ್ನು ಶಕ್ತಗೊಳಿಸುವುದರಿಂದ, ಕಡತ ವೀಕ್ಷಣೆಗೆ ನೀವು ಎಷ್ಟೇ ವಿಂಡೋಗಳನ್ನು ತೆರೆದಿದ್ದರೂ ಸಹ, ಕೇವಲ ಕಡತ ವೀಕ್ಷಣೆಗೆ ಬಳಸಲಾದ Konqueror ನ ಒಂದು ಪ್ರತಿಯನ್ನು ಮಾತ್ರ ಎಲ್ಲಾ ಸಂದರ್ಭದಲ್ಲಿಯೂ ಮೆಮೊರಿಯಲ್ಲಿ ಇರುತ್ತದೆ, ಹಾಗು ಆ ಮೂಲಕ ಸಂಪನ್ಮೂಲಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ.

ಏನಾದರೂ ತೊಂದರೆಯಾದಲ್ಲಿ ನೀವು ತೆರೆದಿರುವ ಎಲ್ಲಾ ವೀಕ್ಷಕ ವಿಂಡೋಗಳನ್ನು ಒಮ್ಮೆಲೆ ಮುಚ್ಚಲ್ಪಡುತ್ತವೆ ಎನ್ನುವುದನ್ನು ಮಾತ್ರ ನೆನಪಿಡಿ

Translated by shankar Prasad
Located in konqueror.cpp:38
7.

With this option activated, only one instance of Konqueror will exist in the memory of your computer at any moment, no matter how many browsing windows you open, thus reducing resource requirements.

Be aware that this also means that, if something goes wrong, all your browsing windows will be closed simultaneously.

ಈ ಆಯ್ಕೆಯನ್ನು ಶಕ್ತಗೊಳಿಸುವುದರಿಂದ, ವೀಕ್ಷಣೆಗೆ ನೀವು ಎಷ್ಟೇ ವಿಂಡೋಗಳನ್ನು ತೆರೆದಿದ್ದರೂ ಸಹ, ಕೇವಲ ಒಂದು Konqueror ನ ಪ್ರತಿ ಮಾತ್ರ ಎಲ್ಲಾ ಸಂದರ್ಭದಲ್ಲಿಯೂ ಮೆಮೊರಿಯಲ್ಲಿ ಇರುತ್ತದೆ, ಹಾಗು ಆ ಮೂಲಕ ಸಂಪನ್ಮೂಲಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ.

ಏನಾದರೂ ತೊಂದರೆಯಾದಲ್ಲಿ ನೀವು ತೆರೆದಿರುವ ಎಲ್ಲಾ ವೀಕ್ಷಕ ವಿಂಡೋಗಳನ್ನು ಒಮ್ಮೆಲೆ ಮುಚ್ಚಲ್ಪಡುತ್ತವೆ ಎನ್ನುವುದನ್ನು ಮಾತ್ರ ನೆನಪಿಡಿ

Translated by shankar Prasad
Located in konqueror.cpp:46
8.

If non-zero, this option allows keeping Konqueror instances in memory after all their windows have been closed, up to the number specified in this option.

When a new Konqueror instance is needed, one of these preloaded instances will be reused instead, improving responsiveness at the expense of the memory required by the preloaded instances.

ಸೊನ್ನೆಯಾಗಿರದೆ ಹೋದಲ್ಲಿ, ಎಲ್ಲಾ ವಿಂಡೋಗಳನ್ನು ಮುಚ್ಚಿದ ಮೇಲೆ ಈ ಆಯ್ಕೆಯಲ್ಲಿ ಸೂಚಿಸಲಾದ ಸಂಖ್ಯೆಗಳಷ್ಟು Konqueror ನ ಪ್ರತಿಯನ್ನು ಮೆಮೊರಿಯಲ್ಲಿ ಇರುವಂತೆ ಈ ಅಯ್ಕೆಯು ಮಾಡುತ್ತದೆ.

ಹೊಸದಾಗಿ ಒಂದು Konqueror ನ ಪ್ರತಿಯ ಅಗತ್ಯವಿದ್ದಲ್ಲಿ, ಈ ಮೊದಲು ಲೋಡ್ ಮಾಡಲಾಗಿರುವ ಪ್ರತಿಗಳಲ್ಲಿ ಒಂದನ್ನು ಬಳಸಲಾಗುವುದು ಹಾಗು ಇದರಿಂದ ಮೊದಲೆ ಲೋಡ್ ಮಾಡಲಾದ ಪ್ರತಿಗಳಿಗಾಗಿ ಖರ್ಚಾಗುವ ಮೆಮೊರಿಯನ್ನು ಉಳಿಸುವ ಮೂಲಕ ಜವಾಬ್ದಾರಿಯನ್ನು ತೋರಿಸುತ್ತದೆ.

Translated by shankar Prasad
Located in konqueror.cpp:58
9.

If enabled, an instance of Konqueror will be preloaded after the ordinary KDE startup sequence.

This will make the first Konqueror window open faster, but at the expense of longer KDE startup times (but you will be able to work while it is loading, so you may not even notice that it is taking longer).

ಶಕ್ತಗೊಳಿಸಲಾಗಿದ್ದಲ್ಲಿ, KDE ಯ ಸಾಮಾನ್ಯ ಅನುಕ್ರಮದ ನಂತರ Konqueror ನ ಒಂದು ಪ್ರತಿಯನ್ನು ಮುಂಚಿತವಾಗಿ ಲೋಡ್ ಮಾಡಲಾಗುತ್ತದೆ.

ಇದರಿಂದಾಗಿ ಮೊದಲನೆ Konqueror ವಿಂಡೊ ಅನ್ನು ಬಹಳ ಬೇಗನೆ ತೆಗೆಯುತ್ತದೆ, ಆದರೆ KDE ಆರಂಭಗೊಳ್ಳಲು ಹೆಚ್ಚಿನ ಹಿಡಿಯು ಸಮಯ ಹಿಡಿಯುತ್ತದೆ (ಆದರೆ ಅದು ಲೋಡ್ ಆಗುವಾಗ ನೀವು ಕೆಲಸ ಮಾಡಲು ಸಾಧ್ಯವಾಗುತ್ತದೆ, ಆದ್ದರಿಂದ ಇದಕ್ಕೆ ಹೆಚ್ಚು ಹೊತ್ತು ಹಿಡಿಯುತ್ತಿದೆ ಎಂದು ನಿಮ್ಮ ಅರಿವಿಗೆ ಬರುವುದೆ ಇಲ್ಲ).

Translated by shankar Prasad
Located in konqueror.cpp:67
10.

If enabled, KDE will always try to have one preloaded Konqueror instance ready; preloading a new instance in the background whenever there is not one available, so that windows will always open quickly.

Warning: In some cases, it is actually possible that this will reduce perceived performance.

ಶಕ್ತಗೊಂಡಿದ್ದಲ್ಲಿ, KDE ಯಲ್ಲಿ ಯಾವಾಗಲೂ ಒಂದು ಮುಂಚಿತವಾಗಿ ಲೋಡ್ ಮಾಡಲಾದ Konqueror ನ ಪ್ರತಿಯು ಸಿದ್ಧಗೊಂಡಿರುತ್ತದೆ; ವಿಂಡೋಗಳು ಯಾವಾಗಲೂ ತಕ್ಷಣ ತೆರೆಯುವಂತೆ, ಮುಂಚಿತವಾಗಿ ಲೋಡ್ ಮಾಡಲಾದ ಹೊಸ ಪ್ರತಿಯು ಹಿನ್ನಲೆಯಲ್ಲಿ ಲಭ್ಯವಿರುತ್ತದೆ.

ಎಚ್ಚರಿಕೆ: ಕೆಲವೊಂದು ಸಂದರ್ಭದಲ್ಲಿ, ಇದರಿಂದಾಗಿ ಗ್ರಹಿಸುವ ಕಾರ್ಯಕ್ಷಮತೆಯು ಕಡಿಮೆಯಾಗಬಹುದು.

Translated by shankar Prasad
Located in konqueror.cpp:73
110 of 22 results

This translation is managed by Ubuntu Kannada Translators, assigned by Ubuntu Translators.

You are not logged in. Please log in to work on translations.

Contributors to this translation: shankar Prasad.