Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 1168 results
~
Allo_w remote timed logins
2007-09-10
ದೂರದ ಸಮಯಾಧಾರಿತ ಪ್ರವೇಶವನ್ನು ಅನುಮತಿಸು(_w)
~
Specifies the label that will be displayed on the Custom Command list items and radio buttons.
2007-09-10
ಗ್ರಾಹಕೀಕೃತ ಆಜ್ಞೆ ಪಟ್ಟಿಯ ಅಂಶಗಳಲ್ಲಿ ಹಾಗು ರೆಡಿಯೋ ಗುಂಡಿಗಳಲ್ಲಿ ತೋರಿಸಲ್ಪಡುವ ಗುರುತು ಪಟ್ಟಿಯನ್ನು(ಲೇಬಲ್) ಸೂಚಿಸುತ್ತದೆ.
~
Archive is not of a single subdirectory
2007-09-10
ಪತ್ರಗಾರ(Archive) ಕೇವಲ ಒಂದು ಉಪಕೋಶದ್ದಲ್ಲ
~
Specifies the message that will be displayed on Custom Command tooltip entries.
2007-09-10
ಗ್ರಾಹಕೀಕೃತ ಆಜ್ಞೆ ಉಪಕರಣಸಲಹೆ(tooltip) ನಮೂದುಗಳಲ್ಲಿ ಹಾಗು ಪರಿವಿಡಿ ಅಂಶಗಳಲ್ಲಿ ತೋರಿಸಲ್ಪಡುವ ಗುರುತು ಪಟ್ಟಿಯನ್ನು(ಲೇಬಲ್) ಸೂಚಿಸುತ್ತದೆ.
~
Always append -nolisten tcp to the command line of local X servers, thus disallowing TCP connection. This is useful if you do not care for allowing remote connections, since the X protocol could really be potentially a security hazard to leave open, even though no known security problems exist. Also disables X forwarding, but does not affect XDMCP.
2007-09-10
ಯಾವಾಗಲೂ -nolisten tcp ಯನ್ನು ಸ್ಥಳೀಯ X ಪರಿಚಾರಕದಲ್ಲಿನ ಆಜ್ಞಾ ಸಾಲಿನಲ್ಲಿ ಅನುಬಂಧಿಸಿ(append), ಇದು TCP ಸಂಪರ್ಕವನ್ನು ನಿರ್ಬಂಧಿಸುತ್ತದೆ. ನೀವು ದೂರದ ಸಂಪರ್ಕವನ್ನು ಅನುಮತಿಸುವ ಇಚ್ಚೆ ಇಲ್ಲದೇ ಇದ್ದರೆ ಇದು ಸಹಕಾರಿಯಾಗುತ್ತದೆ, ಏಕೆಂದರೆ X ಪ್ರೊಟೋಕಾಲ್ ಅನ್ನು ತೆರೆದಿಡುವುದು, ಯಾವುದೇ ಗೊತ್ತಿರುವ ಸುರಕ್ಷತಾ ತೊಂದರೆ ಇಲ್ಲದೇ ಹೋದರೂ, ಒಂದು ಸಂಭಾವ್ಯ ಸುರಕ್ಷತಾ ಅಪಾಯಕ್ಕೆ ಎಡೆ ಮಾಡಬಲ್ಲದು. ಇದು X ಮುಂದುವರಿಕೆಯನ್ನು (forwarding) ಅನ್ನು ಅಶಕ್ತಗೊಳಿಸುತ್ತದೆ, ಆದರೆ XDMCP ಮೇಲೆ ಪರಿಣಾಮ ಬೀರುವುದಿಲ್ಲ.
~
Full path and arguments to the command to be executed
2007-09-10
ಕಾರ್ಯಗತಗೊಳಿಸ ಬೇಕಿರುವ ಆಜ್ಞೆಯ ಸಂಪೂರ್ಣ ಪಥ ಹಾಗು ಚರಪರಿಮಾಣಗಳು (arguments)
~
Given user should be logged in after a number of seconds (set with Pause before login) of inactivity on the login screen. This is useful for public access terminals or perhaps even home use.
2007-09-10
ಒದಗಿಸಲಾದ ಬಳಕೆದಾರನು ಪ್ರವೇಶ ತೆರೆಯು ನಿಷ್ಕ್ರಿಯಗೊಂಡು ಒಂದಿಷ್ಟು ಸೆಂಕೆಂಡುಗಳ ಸಮಯ ಕಳೆದ ಮೇಲೆಯೆ ಒಳಗೆ ಪ್ರವೇಶಿಸ ಬೇಕು (ಪ್ರವೇಶಿಸುವ ಮೊದಲು ತಾತ್ಕಾಲಿಕ ಸ್ಥಗಿತಕ್ಕೆ ಹೊಂದಿಸು). ಇದು ಸಾರ್ವಜನಿಕವಾಗಿ ನಿಲುಕಿಸಿಕೊಳ್ಳಬಹುದಾದ ಆದೇಶತೆರೆಗಳಲ್ಲಿ ಅಥವ ಪ್ರಾಯಶಃ ನೆಲೆಯಲ್ಲಿಯೂ(home) ಸಹ ಬಳಕೆಯಾಗುತ್ತದೆ.
~
Ena_ble debug messages to system log
2007-09-10
ದೋಷ ನಿವಾರಕ ಸಂದೇಶಗಳನ್ನು ಗಣಕ ಕಾರ್ಯಚರಿಯಲ್ಲಿ ಶಕ್ತಗೊಳಿಸುವುದಿಲ್ಲ (_b)
~
_Allow users to change fonts and colors of plain greeter
2007-09-10
ಸಾದಾ ಸ್ವಾಗತಕಾರಕನ ಅಕ್ಷರಶೈಲಿ ಹಾಗು ಬಣ್ಣಗಳನ್ನು ಬದಲಾಯಿಸಲು ಬಳಕೆದಾರರಿಗೆ ಅನುಮತಿಸು(_A)
~
GDM should run the login window on this server and allow a user to log in. If not selected, then GDM will just run this server and wait for it to terminate.
2007-09-10
ಪರಿಚಾರಕದಲ್ಲಿ GDM ಪ್ರವೇಶ ಕಿಟಕಿಯನ್ನು ಚಲಾಯಿಸಬೇಕು ಹಾಗು ಬಳಕೆದಾರನಿಗೆ ಒಳಗೆ ಪ್ರವೇಶಿಸಲು ಅನುವು ಮಾಡಿಕೊಡಬೇಕು. ಆಯ್ಕೆ ಮಾಡದೆ ಹೋದರೆ, GDM ಕೇವಲ ಈ ಪರಿಚಾರಕವನ್ನು ಚಲಾಯಿಸುತ್ತದೆ ಹಾಗು ಅದು ಮುಗಿಯುವವರೆಗೂ ಕಾಯುತ್ತದೆ.
~
The GTK+ greeter could not be started. This display will abort and you may have to login another way and fix the installation of GDM
2007-09-10
GTK+ ಸ್ವಾಗತಕಾರಕವನ್ನು ಆರಂಭಿಸಲಾಗಿಲ್ಲ. ಈ ಪ್ರದರ್ಶಕವು ಕಾರ್ಯಭಂಗಗೊಳ್ಳುತ್ತದೆ ಹಾಗು ನೀವು ಬೇರೊಂದು ರೀತಿಯಲ್ಲಿ ಪ್ರವೇಶಿಸಿ GDM ನ ಅನುಸ್ಥಾಪನೆಯನ್ನು ಸರಿಪಡಿಸಬೇಕಾಗುತ್ತದೆ
~
Adds a chooser button to the Actions menu that will restart the current X server with a chooser. XDMCP does not need to be enabled on the local computer for this to work.
2007-09-10
ಆಯ್ಕೆಗಾರದೊಂದಿಗೆ (chooser) ಪ್ರಸ್ತುತ X ಪರಿಚಾರಕವನ್ನು ಆರಂಭಿಸುವ ಕಾರ್ಯಗಳ ಅಂಶಗಳ ಪಟ್ಟಿಗೆ ಒಂದು ಆಯ್ಕೆಗಾರ (chooser) ಗುಂಡಿಯನ್ನು ಸೇರಿಸುತ್ತದೆ. ಈ ಕೆಲಸಕ್ಕೆ XDMCP ಯನ್ನು ಸ್ಥಳೀಯವಾಗಿ ಶಕ್ತಗೊಳಿಸುವ ಅಗತ್ಯವಿರುವುದಿಲ್ಲ.
~
Random theme mode change
2007-09-10
ಯಾದೃಚ್ಛಿಕ (Random) ಥೀಮ್ ಕ್ರಮ ಬದಲಾವಣೆ
~
Shake the display when an incorrect username/password is entered.
2007-09-10
ಬಳಕೆದಾರ ಹೆಸರು/ಗುಪ್ತಪದವನ್ನು ತಪ್ಪಾಗಿ ನಮೂದಿಸಿದರೆ ಪ್ರದರ್ಶಕವು ನಡುಗುತ್ತದೆ.
~
GNOME Art variation of Circles
2007-09-10
ವೃತ್ತಗಳನ್ನು ಹೊಂದಿದ GNOME ಕಲಾ ವೈವಿಧ್ಯತೆ
~
Do not show image for _remote logins
2007-09-10
ದೂರಸ್ಥ ಪ್ರವೇಶಗಳಿಗೆ ಚಿತ್ರವನ್ನು ತೋರಿಸಬೇಡ (_r)
~
Suspend your computer
2007-09-10
ನಿಮ್ಮ ಗಣಕವನ್ನು ಅಮಾನತ್ತಿನಲ್ಲಿಡಿ (_p)
~
<b>Note:</b> Users in the Include list will appear in the face browser if enabled and will appear in the user drop-down lists for automatic and timed logins on the Security tab. Users in the Exclude list will not appear. MinimalUID setting in the Security tab will affect which users will be allowed to join Include list.
2007-09-10
<b>ಟಿಪ್ಪಣಿ:</b> ಚಹರೆ ವೀಕ್ಷಕವು (face browser) ಶಕ್ತಗೊಂಡಿದ್ದರೆ ಒಳಗೊಂಡಿರುವ ಪಟ್ಟಿಯಲ್ಲಿರುವ ಎಲ್ಲಾ ಬಳಕೆದಾರರು ಅದರಲ್ಲಿ ಕಾಣಿಸಿಕೊಳ್ಳುತ್ತಾರೆ ಹಾಗು ಅದು ಸುರಕ್ಷತಾ ಹಾಳೆಯಲ್ಲಿ (tab) ಸ್ವಯಂಚಾಲಿತ ಹಾಗು ಸಮಯಾಧಾರಿತ ಪ್ರವೇಶಕ್ಕಾಗಿ ಬಳಕೆದಾರ ಡ್ರಾಪ್-ಡೌನ್ ಪಟ್ಟಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕಡೆಗಣಿಸಲಾದ ಪಟ್ಟಿಯಲ್ಲಿನ ಬಳಕೆದಾರರು ಕಾಣಿಸಿಕೊಳ್ಳುವುದಿಲ್ಲ. ಸುರಕ್ಷತಾ ಹಾಳೆಯಲ್ಲಿನ (tab) MinimalUID ಸಂಯೋಜನೆಗಳು ಯಾವ ಬಳಕೆದಾರನು ಒಳಗೊಳ್ಳಿಸಲಾದ ಪಟ್ಟಿಯಲ್ಲಿ ಸೇರಿಸಲ್ಪಡ ಬೇಕು ಎಂಬುದರ ಮೇಲೆ ಪರಿಣಾಮ ಬೀರುತ್ತದೆ.
~
Archive does not include a GdmGreeterTheme.info file
2007-09-10
ಪತ್ರಗಾರ(Archive) ಒಂದು GdmGreeterTheme.info ಕಡತವನ್ನು ಒಳಗೊಂಡಿಲ್ಲ
~
If a user has no defined face image, GDM will use the "stock_person" icon defined in the current GTK+ theme. If no such image is defined, the image specified by DefaultFace will be used. The image must be in an gdk-pixbuf supported format and the file must be readable to the GDM user.
2007-09-10
ಬಳಕೆದಾರರ ಚಹರೆ ಚಿತ್ರ ಇಲ್ಲದೆ ಹೋದರೆ, GDM ಪ್ರಸ್ತುತ ಇರುವ GTK+ ಥೀಮಿನಲ್ಲಿ ಸೂಚಿಸಿದ "ದಾಸ್ತಾನು ವ್ಯಕ್ತಿ (_p)" ಲಾಂಛನವನ್ನು ಬಳಸುತ್ತದೆ. ಅಂತಹ ಯಾವುದೆ ಚಿತ್ರ ಇಲ್ಲದೆ ಹೋದಲ್ಲಿ ಪೂರ್ವನಿಯೋಜಿತಚಿತ್ರವನ್ನು(DefaultFace) ಬಳಸಲಾಗುತ್ತದೆ. ಚಿತ್ರವು gdk-pixbuf ಬೆಂಬಲಿತ ವಿನ್ಯಾಸದಲ್ಲಿ ಇರಬೇಕು ಹಾಗು GDM ಬಳಕೆದಾರನಿಗೆ ಅದನ್ನು ಓದಲು ಅನುಮತಿ ಇರಬೇಕು.
~
Background color of the greeter.
2007-09-10
ಸ್ವಾಗತಕಾರನ ಹಿಂಭಾಗದ ಬಣ್ಣ.
~
The session that is used by default if the user does not have a saved preference and has picked 'Last' from the list of sessions.
2007-09-10
ಬಳಕೆದಾರನಲ್ಲಿ ಒಂದು ಈ ಮೊದಲು ಉಳಿಸಲಾದ ಆಯ್ಕೆಯು ಇಲ್ಲದೆ ಹೋದಲ್ಲ್ಲಿ ಹಾಗು ಅಧಿವೇಶನಗಳ ಪಟ್ಟಿಯಿಂದ 'ಕೊನೆಯ'ದನ್ನು ಆರಿಸಿದರೆ ಪೂರ್ವನಿಯೋಜಿತ ಅಧಿವೇಶನವು ಬಳಸಲ್ಪಡುತ್ತದೆ
~
Allow group writable files and directories.
2007-09-10
ಸಮೂಹ ಬರೆಯಬಲ್ಲ ಕಡತಗಳು ಹಾಗು ಕಡತಕೋಶಗಳನ್ನು ಅನುಮತಿಸು.
~
To avoid denial of service attacks, GDM has fixed size queue of pending connections. Please note that this parameter does *not* limit the number of remote displays which can be managed. It only limits the number of displays initiating a connection simultaneously.
2007-09-10
ಸೇವಾ ಆಕ್ರಮಣಗಳನ್ನು ತಿರಸ್ಕರಿಸಲು, GDM ಬಾಕಿ ಉಳಿದ ಸಂಪರ್ಕಗಳ ಸರತಿಯ ಗಾತ್ರವನ್ನು ನಿಗದಿಪಡಿಸಿದೆ. ಈ ನಿಯತಾಂಕವು ನಿರ್ವಹಿಸಬಹುದಾದ ದೂರಸ್ಥ ಪ್ರದರ್ಶಕಗಳ ಸಂಖ್ಯೆಗಳನ್ನು *ಮಿತಿಗೊಳಪಡಿಸುವುದಿಲ್ಲ* ಎಂಬುದನ್ನು ದಯವಿಟ್ಟು ಗಮನಿಸಿ. ಅದು ಕೇವಲ ಏಕಕಾಲದಲ್ಲಿ ಪ್ರದರ್ಶಕವು ಆರಂಭಿಸಬಹುದಾದ ಸಂಪರ್ಕಗಳ ಸಂಖ್ಯೆಯನ್ನು ಮಿತಿಗೊಳಿಸುತ್ತದೆ.
~
Enable _Timed Login
2007-09-10
ಸಮಯಾಧರಿತ ಪ್ರವೇಶವನ್ನು ಶಕ್ತಗೊಳಿಸು (_T)
~
Only allow login i_f user owns their home directory
2007-09-10
ಬಳಕೆದಾರರು ಅವರ ಮೂಲ ಕಡತಕೋಶದ ಸ್ವಾಮಿತ್ವವನ್ನು ಹೊಂದಿದ್ದರೆ ಮಾತ್ರ ಪ್ರವೇಶವನ್ನು ಅನುಮತಿಸು
~
Specifies if gdm will be stopped/restarted once Custom Command has been executed.
2007-09-10
ಗ್ರಾಹಕೀಕೃತ ಆಜ್ಞೆಯನ್ನು ಕಾರ್ಯಗತಗೊಳಿಸಿದಾಗ gdm ನಿಂತು ಹೋದರೆ/ಪುನರ್ ಪ್ರಾರಂಭಿಸಲ್ಪಟ್ಟರೆ ಎಂದು ಸೂಚಿಸುತ್ತದೆ.
~
Specifies the label that will be displayed on the Custom Command buttons and menu items.
2007-09-10
ಗ್ರಾಹಕೀಕೃತ ಆಜ್ಞೆ ಗುಂಡಿಗಳಲ್ಲಿ ಹಾಗು ಪರಿವಿಡಿ ಅಂಶಗಳಲ್ಲಿ ತೋರಿಸಲ್ಪಡುವ ಗುರುತು ಪಟ್ಟಿಯನ್ನು(ಲೇಬಲ್) ಸೂಚಿಸುತ್ತದೆ.
~
Display the title bar in the greeter.
2007-09-10
ಸ್ವಾಗತಕಾರದಲ್ಲಿ ಶೀರ್ಷಿಕಾ ಪಟ್ಟಿಯನ್ನು ತೋರಿಸು.
~
When GDM is ready to manage a remote display, an ACCEPT packet is sent to it containing a unique session id which will be used in future XDMCP conversations. GDM will then place the session id in the pending queue waiting for the display to respond with a MANAGE request. If no response is received within maximum wait time, GDM will declare the display dead and erase it from the pending queue freeing up the slot for other displays.
2007-09-10
GDM ದೂರಸ್ಥ ಪ್ರದರ್ಶಕವನ್ನು ನಿರ್ವಹಿಸಲು ತಯಾರಾದ ನಂತರ, ಭವಿಷ್ಯದ XDMCP ಸಂಭಾಷಣೆಗಳಿಗೆ ಬಳಸಲಾಗುವ ವಿಶಿಷ್ಟವಾದ ಒಂದು ಅಧಿವೇಶನ id ಯನ್ನು ಹೊಂದಿರುವ ಒಂದು ACCEPT ಪ್ಯಾಕೆಟ್ ಅದಕ್ಕೆ ಕಳುಹಿಸಲ್ಪಡುತ್ತದೆ. ನಂತರ GDM ಈ ಅಧಿವೇಶನ id ಯನ್ನು MANAGE ಮನವಿಯೊಂದಿಗೆ, ಪ್ರದರ್ಶಕವು ಪ್ರತಿಕ್ರಿಯೆ ನೀಡಲು ಬಾಕಿಯಿರುವ ಸರತಿಯಲ್ಲಿ ಇರಿಸುತ್ತ್ತದೆ. ಗರಿಷ್ಟ ಅವಧಿಯ ಸಮಯ ಕಾದರೂ ಯಾವುದೇ ಪ್ರತಿಕ್ರಿಯೆ ಬಾರದೆ ಹೋದರೆ, GDM ಆ ಪ್ರದರ್ಶಕವನ್ನು ನಿಷ್ಕ್ರಿಯ ಎಂದು ಘೋಷಿಸುತ್ತದೆ ಹಾಗು ಅದನ್ನು ಬಾಕಿ ಇರುವ ಸರತಿಯಿಂದ ಅಳಿಸಿಹಾಕಿ ಇತರೆ ಪ್ರದರ್ಶಕಗಳಿಗಾಗಿ ಸ್ಲಾಟನ್ನು ತೆರವುಗೊಳಿಸುತ್ತದೆ.
~
Maximum indirect w_ait time:
2007-09-10
ಗರಿಷ್ಟ ಪರೋಕ್ಷ ಕಾಯುವ ಸಮಯ(_a):
~
Plain Plain with face browser Themed Themed with face browser
2007-09-10
ಸಾದಾ ಚಹರೆ ವೀಕ್ಷಕದೊಂದಿಗೆ ಸಾದಾ ಥೀಮ್ ಆದ ಚಹರೆ ವೀಕ್ಷಕನೊಂದಿಗೆ ಥೀಮ್ ಆದ
~
Disa_ble multiple logins for a single user
2007-09-10
ಒಂದು ಏಕ ಬಳಕೆದಾರನ ಬಹುಸಂಖ್ಯೆಯ ಪ್ರವೇಶವನ್ನು ಅಶಕ್ತಗೊಳಿಸು (_b)
~
Checks the ownership of the home directories before writing to them. This prevents security issues in case of bad setup.
2007-09-10
ಪ್ರಾರಂಭಿಕಕೋಶಗಳಿಗೆ ಬರೆಯುವ ಮೊದಲು ಅದರ ಮಾಲಿಕತ್ವವನ್ನು ಪರೀಕ್ಷಿಸುತ್ತದೆ. ಇದರಿಂದ ಯಾವುದೇ ಕೆಟ್ಟ ಸಂಯೋಜನೆಯಿಂದ (setup) ಉಂಟಾಗಬಹುದಾದ ತೊಂದರೆಗಳನ್ನು ತಪ್ಪಿಸುತ್ತದೆ.
~
_Ping interval:
2007-09-10
ಪಿಂಗ್ ಕಾಲಾವಧಿ(_P):
~
DMX extension not present on "%s"
2007-09-10
DMX ವಿಸ್ತರಣೆಗಳು "%s" ನಲ್ಲಿ ಇಲ್ಲ
~
<b>Note:</b> You can select different commands from the drop-down list, and modify them through relevant fields located below. To save changes press Apply Command Changes button.
2007-09-10
<b>ಟಿಪ್ಪಣಿ:</b> ಕೆಳಗೆ ಜಾರುವ ಪಟ್ಟಿಯಿಂದ (drop-down list) ನೀವು ವಿವಿಧ ಆಜ್ಞೆಗಳನ್ನು ಆರಿಸಬಹುದು, ಕೆಳಗಿರುವ ಸೂಕ್ತ ಕ್ಷೇತ್ರಗಳಿಗೆ ಅನುಗುಣವಾಗಿ ಅವನ್ನು ಮಾರ್ಪಡಿಸಬಹುದು. ಮಾಡಲಾದ ಬದಲಾವಣೆಗಳನ್ನು ಉಳಿಸಿಕೊಳ್ಳಲು ಆಜ್ಞೆಯ ಬದಲಾವಣೆಗಳನ್ನು ಅನ್ವಯಿಸು ಗುಂಡಿಯನ್ನು ಒತ್ತಿ.
~
Turns the Actions menu (which used to be called System menu) on or off. If this is off then one of the actions will be available anywhere. These actions include Shutdown, Restart, Custom, Configure, XDMCP chooser and such.
2007-09-10
ಕಾರ್ಯಗಳ ಪರಿವಿಡಿಯನ್ನು (ಗಣಕ ಪರಿವಿಡಿ ಎಂದು ಕರೆಯಲ್ಪಡುತ್ತಿದ್ದ) ಆನ್ ಅಥವ ಆಫ್ ಮಾಡುತ್ತದೆ. ಇದು ಆಫ್ ಆಗಿದ್ದರೆ, ಕಾರ್ಯಗಳಲ್ಲಿ ಒಂದು ಎಲ್ಲಾದರೂ ಲಭ್ಯವಿರುತ್ತದೆ ಎಂದರ್ಥ. ಈ ಕಾರ್ಯಗಳೆಂದರೆಸ್ಥಗಿತಗೊಳಿಸು(shutdown), ಪುನರ್ ಆರಂಭಿಸು, ಗ್ರಾಹಕೀಯಗೊಳಿಸು, ಸಂರಚಿಸು, XDMCP ಆಯ್ಕೆಗಾರ ಹಾಗು ಇನ್ನಿತರೆ.
~
Text to appear on the tooltips
2007-09-10
ಉಪಕರಣಸಲಹೆಗಳಲ್ಲಿ ಕಾಣಿಸುವ ಸಂದೇಶ
~
Does not place cookies into the users home directory if this directory is on NFS.
2007-09-10
ಈ ಕಡತ ಕೋಶವು NFS ನಲ್ಲಿದ್ದರೆ ಮಾಹಿತಿಚಿತ್ತಳಿಗಳನ್ನು(ಕುಕೀಸ್) ಬಳಕೆದಾರನ ಮೂಲಕಡತದಲ್ಲಿ ಇರಿಸುವುದಿಲ್ಲ.
~
<b>Warning:</b> Incorrect settings could prevent the X server from restarting. Changes to these settings will not take effect until GDM is restarted.
2007-09-10
<b>ಎಚ್ಚರಿಕೆ:</b> ಸರಿಯಲ್ಲದ ಸಂಯೋಜನೆಗಳು X ಪರಿಚಾರಕವನ್ನು ಪ್ರಾರಂಭಿಸುವುದನ್ನು ತಡೆಯಬಹುದು. GDM ಅನ್ನು ಪುನರ್ ಆರಂಭಿಸದೆ ಈ ಸಂಯೋಜನೆಗಳಲ್ಲಿ ಮಾಡಿದ ಬದಲಾವಣೆಗಳು ಪರಿಣಾಮಕಾರಿಯಾಗುವುದಿಲ್ಲ.
~
Controls which text to display next to the logo image in the greeter for remote XDMCP sessions.
2007-09-10
ದೂರಸ್ಥ XDMCP ಅಧಿವೇಶನಗಳ ಸ್ವಾಗತಕಾರಕದಲ್ಲಿನ ಲಾಂಛನ ಚಿತ್ರದ ಮುಂದೆ ಯಾವ ಪಠ್ಯವು ಕಾಣಿಸಿಕೊಳ್ಳಬೇಕು ಎಂಬುದನ್ನು ಇದು ನಿರ್ಧರಿಸುತ್ತದೆ.
~
The greeter will play a sound or beep when it is ready for a login.
2007-09-10
ಸ್ವಾಗತಕಾರಕವು ಪ್ರವೇಶಕ್ಕೆ ತಯಾರಾದಾಗ ಒಂದು ಶಬ್ಧವನ್ನು ಅಥವ ಬೀಪನ್ನು ಮಾಡುತ್ತದೆ.
~
Allow changing the GTK+ (widget) theme from the greeter. Currently this only affects the standard greeter. The theme will stay in effect on this display until changed and will affect all the other windows that are put up by GDM.
2007-09-10
ಸ್ವಾಗತಕಾರಕ (greeter) ನಿಂದ GTK+ (widget) ಥೀಮನ್ನು ಬದಲಾಯಿಸಲು ಅನುಮತಿಸಿ. ಪ್ರಸ್ತುತ ಇದು ಕೇವಲ ಸಾಮಾನ್ಯ ಸ್ವಾಗತಕಾರಕ್ಕೆ ಮಾತ್ರ ಅನ್ವಯವಾಗುತ್ತದೆ. ಈ ಪ್ರದರ್ಶಕವನ್ನು ಬದಲಾಯಿಸುವವರೆಗೆ ಥೀಮ್ ಇದರಲ್ಲಿ ಅನ್ವಯವಾಗಿ ಉಳಿದಿರುತ್ತದೆ ಹಾಗು GDM ನಿಂದ ಒದಗಿಸಲ್ಪಡುವ ಮಿಕ್ಕೆಲ್ಲಾ ವಿಂಡೋಗಳಿಗೂ ಅನ್ವಯವಾಗುತ್ತದೆ.
~
Add / Modify Servers To Start
2007-09-10
ಆರಂಭಿಸಬೇಕಿರುವ ಪರಿಚಾರಕಗಳನ್ನು ಸೇರಿಸು / ಮಾರ್ಪಡಿಸು
~
Since no themes were selected in random theme mode switching back to single theme mode.
2007-09-10
ಯಾದೃಚ್ಛಿಕ(random) ಥೀಮ್ ಕ್ರಮದಲ್ಲಿ ಯಾವುದೇ ಥೀಮುಗಳು ಆರಿಸಲ್ಪಡದೇ ಇದ್ದುದರಿಂದ, ಏಕ ಥೀಮ್ ಕ್ರಮಕ್ಕೆ ಮರಳುತ್ತದೆ.
~
Archive is not of a subdirectory
2007-09-10
ಪತ್ರಗಾರ(Archive) ಒಂದು ಉಪಕೋಶದ್ದಲ್ಲ
~
You must specify a backend display by using %s
2007-09-10
%s ಅನ್ನು ಬಳಸಿಕೊಂಡು ನೀವು ಒಂದು ಹಿಂಬದಿಯ ಪ್ರದರ್ಶಕವನ್ನು ಸೂಚಿಸಬೇಕು
~
Loc_k position of the window
2007-09-10
ವಿಂಡೊದ ಲಾಕ್ ಸ್ಥಿತಿ
~
Greeter Chooser
2007-09-10
ಸ್ವಾಗತಕಾರ ಆಯ್ಕೆಗಾರ