Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 134 results
1.
Select Command
2013-06-19
ಆದೇಶವನ್ನು ಆರಿಸು
2008-10-12
ಆಜ್ಞೆಯನ್ನು ಆರಿಸು
2.
Add Startup Program
2013-06-19
ಆರಂಭಿಕ ಕ್ರಮವಿಧಿಯನ್ನು ಸೇರಿಸು
2008-10-12
ಆರಂಭಿಕ ಪ್ರೊಗ್ರಾಂ ಅನ್ನು ಸೇರಿಸು
3.
Edit Startup Program
2013-06-19
ಆರಂಭಿಕ ಕ್ರಮವಿಧಿಯನ್ನು ಸಂಪಾದಿಸು
2008-10-12
ಆರಂಭಿಕ ಪ್ರೊಗ್ರಾಂ ಅನ್ನು ಸಂಪಾದಿಸು
4.
No description
2008-10-12
ಯಾವುದೆ ವಿವರಣೆ ಇಲ್ಲ
5.
The name of the startup program cannot be empty
2008-10-12
ಆರಂಭಿಕ ಪ್ರೊಗ್ರಾಂನ ಹೆಸರು ಖಾಲಿ ಇರುವಂತಿಲ್ಲ
6.
The startup command cannot be empty
2013-06-19
ಆರಂಭಿಕ ಆದೇಶವು ಖಾಲಿ ಇರುವಂತಿಲ್ಲ
2008-10-12
ಆರಂಭಿಕ ಆಜ್ಞೆಯು ಖಾಲಿ ಇರುವಂತಿಲ್ಲ
7.
The startup command is not valid
2013-06-19
ಆರಂಭಿಕ ಆದೇಶವು ಮಾನ್ಯವಾದುದಲ್ಲ
2008-10-12
ಆರಂಭಿಕ ಆಜ್ಞೆಯು ಮಾನ್ಯವಾದುದಲ್ಲ
9.
Icon
2008-10-12
ಚಿಹ್ನೆ
10.
Program
2008-10-12
ಪ್ರೊಗ್ರಾಂ
11.
Startup Applications Preferences
2009-04-08
ಆರಂಭಿಕ ಅನ್ವಯಗಳ ಆದ್ಯತೆಗಳು
12.
Version of this application
2008-10-12
ಈ ಅನ್ವಯದ ಆವೃತ್ತಿ
13.
Assistive technology support has been requested for this session, but the accessibility registry was not found. Please ensure that the AT-SPI package is installed. Your session has been started without assistive technology support.
2009-04-08
ಈ ಅಧಿವೇಶನಕ್ಕಾಗಿ ಸಹಾಯಕ ತಂತ್ರಜ್ಞಾನ ಬೆಂಬಲವನ್ನು ಕೋರಲಾಗಿದೆ, ಆದರೆ ನಿಲುಕಣಾ ರಿಜಿಸ್ಟ್ರಿಯು ಕಂಡುಬಂದಿಲ್ಲ. ದಯವಿಟ್ಟು AT-SPI ಪ್ಯಾಕೇಜನ್ನು ಅನುಸ್ಥಾಪಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಅಧಿವೇಶನವು ಸಹಾಯಕ ತಂತ್ರಜ್ಞಾನದ ಬೆಂಬಲವಿಲ್ಲದೆ ಆರಂಭಗೊಳ್ಳುತ್ತದೆ.
14.
AT SPI Registry Wrapper
2008-10-12
AT SPI ರಿಜಿಸ್ಟ್ರಿ ವ್ರಾಪರ್
15.
GNOME Settings Daemon Helper
2008-10-12
GNOME ಸೆಟ್ಟಿಂಗ್ಸ್‍ ಡೀಮನ್ ಹೆಲ್ಪರ್
16.
GNOME
2008-10-12
GNOME
17.
This session logs you into GNOME
2008-10-12
ಈ ಅಧಿವೇಶನವು ನಿಮ್ಮನ್ನು GNOME ಗೆ ಪ್ರವೇಶಿಸುವಂತೆ ಮಾಡುತ್ತದೆ
18.
Default session
2009-04-08
ಪೂರ್ವನಿಯೋಜಿತ ಅಧಿವೇಶನ
2008-10-12
ಡೀಫಾಲ್ಟ್‍ ಅಧಿವೇಶನ
2008-10-12
ಡೀಫಾಲ್ಟ್‍ ಅಧಿವೇಶನ
19.
File Manager
2008-10-12
ಕಡತ ವ್ಯವಸ್ಥಾಪಕ
20.
If enabled, gnome-session will prompt the user before ending a session.
2008-10-12
ಶಕ್ತಗೊಂಡಿದ್ದಲ್ಲಿ, ಯಾವುದೆ ಒಂದು ಅಧೀವೇಶನವನ್ನು ಮುಗಿಸುವ ಮೊದಲು gnome-session ಬಳಕೆದಾರನನ್ನು ಕೇಳುತ್ತದೆ.
21.
If enabled, gnome-session will save the session automatically. Otherwise, the logout dialog will have an option to save the session.
2009-04-08
ಶಕ್ತಗೊಂಡಿದ್ದಲ್ಲಿ, gnome-session ಅಧಿವೇಶನವನ್ನು ಸ್ವಯಂಚಾಲಿತವಾಗಿ ಉಳಿಸುತ್ತದೆ. ಇಲ್ಲದೆ ಹೋದಲ್ಲಿ, ಅಧಿವೇಶನವನ್ನು ಉಳಿಸಲು ನಿರ್ಗಮಿಸುವ ಸಂವಾದದಲ್ಲಿ ಆಯ್ಕೆಯು ಇರುತ್ತದೆ.
22.
List of applications that are part of the default session.
2009-04-08
ಪೂರ್ವನಿಯೋಜಿತ ಅಧಿವೇಶನದ ಭಾಗವಾಗಿರುವ ಅನ್ವಯಗಳ ಪಟ್ಟಿ.
2008-10-12
ಡೀಫಾಲ್ಟ್‍ ಅಧಿವೇಶನದ ಭಾಗವಾಗಿರುವ ಅನ್ವಯಗಳ ಪಟ್ಟಿ.
2008-10-12
ಡೀಫಾಲ್ಟ್‍ ಅಧಿವೇಶನದ ಭಾಗವಾಗಿರುವ ಅನ್ವಯಗಳ ಪಟ್ಟಿ.
23.
List of components that are required as part of the session. (Each element names a key under "/desktop/gnome/session/required_components"). The Startup Applications preferences tool will not normally allow users to remove a required component from the session, and the session manager will automatically add the required components back to the session at login time if they do get removed.
2009-04-08
ಅಧಿವೇಶನದ ಭಾಗವಾಗಿರಬೇಕಾಗಿರುವ ಘಟಕಗಳ ಪಟ್ಟಿ.. (ಪ್ರತಿಯೊಂದು ಅಂಶದ ಹೆಸರುಗಳು "/desktop/gnome/session/required_components" ನ ಅಡಿಯಲ್ಲಿ ಒಂದು ಕೀಲಿಯಾಗಿರುತ್ತದೆ). ಬಳಕೆದಾರರು ಒಂದು ಅಗತ್ಯವಾದ ಘಟಕವನ್ನು ತೆಗೆದು ಹಾಕಲು ಸಾಮಾನ್ಯವಾಗಿ ಆರಂಭಿಕ ಅನ್ವಯದ ಆದ್ಯತೆಗಳು ಅನುಮತಿಸುವುದಿಲ್ಲ ಹಾಗು ಎಲ್ಲಿಯಾದರೂ ಅವುಗಳನ್ನು ತೆಗೆದು ಹಾಕಿದಲ್ಲಿ ಅಧಿವೇಶನದ ವ್ಯವಸ್ಥಾಪಕವು ಪ್ರವೇಶದ ಸಮಯದಲ್ಲಿ ಅಗತ್ಯವಾದ ಘಟಕಗಳನ್ನು ಸ್ವಯಂಚಾಲಿತವಾಗಿ ಮರಳಿ ಸೇರಿಸುತ್ತದೆ.
24.
Logout prompt
2008-10-12
ನಿರ್ಗಮನದ ಪ್ರಾಂಪ್ಟ್‍
25.
Panel
2008-10-12
ಫಲಕ
26.
Preferred Image to use for login splash screen
2008-10-12
ಪ್ರವೇಶದ ಎರಚು ತೆರೆಯ ಮೇಲೆ ಬಳಸಬೇಕಿರುವ ಚಿತ್ರ
27.
Required session components
2008-10-12
ಅಧಿವೇಶನದ ಅಂಗಗಳ ಅಗತ್ಯವಿದೆ
29.
Show the splash screen
2008-10-12
ಎರಚು ತೆರೆಯನ್ನು ತೋರಿಸು
30.
Show the splash screen when the session starts up
2008-10-12
ಅಧಿವೇಶನವು ಆರಂಭಗೊಂಡಾಗ ಎರಚು ತೆರೆಯನ್ನು ತೋರಿಸು
31.
The file manager provides the desktop icons and allows you to interact with your saved files.
2008-10-12
ಕಡತ ವ್ಯವಸ್ಥಾಪಕವು ಗಣಕತೆರೆ ಚಿಹ್ನೆಗಳನ್ನು ಒದಗಿಸುತ್ತದೆ ಹಾಗು ನೀವು ಉಳಿಸಿದ ಕಡತಗಳೊಂದಿಗೆ ವ್ಯವಹರಿಸಲು ಅನುವು ಮಾಡಿಕೊಡುತ್ತದೆ.
32.
The number of minutes of inactivity before the session is considered idle.
2009-04-08
ಅಧಿವೇಶನವನ್ನು ಜಡವಾಗಿದೆ ಎಂದು ಪರಿಗಣಿಸಬೇಕಿರುವ ಮೊದಲು ಅದು ನಿಷ್ಕ್ರಿಯವಾಗಿರಬೇಕಿರುವ ನಿಮಿಷಗಳ ಸಂಖ್ಯೆ.
33.
The panel provides the bar at the top or bottom of the screen containing menus, the window list, status icons, the clock, etc.
2008-10-12
ಮೆನುಗಳು, ವಿಂಡೋ ಪಟ್ಟಿ, ಸ್ಥಿತಿ ಚಿಹ್ನೆಗಳು, ಗಡಿಯಾರ ಹಾಗು ಇತ್ಯಾದಿಗಳನ್ನು ಹೊಂದಿರುವ ಪಟ್ಟಿಯನ್ನು ತೆರೆಯ ಮೇಲ್ಭಾಗದಲ್ಲಿ ಅಥವ ಕೆಳಭಾಗದಲ್ಲಿನ ಒದಗಿಸುತ್ತದೆ.
34.
The window manager is the program that draws the title bar and borders around windows, and allows you to move and resize windows.
2008-10-12
ವಿಂಡೋ ವ್ಯವಸ್ಥಾಪಕವು ವಿಂಡೋಗಳ ಸುತ್ತಲೂ ಶೀರ್ಷಿಕೆ ಪಟ್ಟಿ ಹಾಗು ಅಂಚುಗಳನ್ನು ಎಳೆಯುವ ಪ್ರೊಗ್ರಾಂ ಆಗಿದೆ, ಹಾಗು ಇದು ವಿಂಡೋಗಳನ್ನು ಸ್ಥಳಾಂತರಿಸಲು ಹಾಗು ಗಾತ್ರಬದಲಾವಣೆಯನ್ನು ಮಾಡಲು ಅನುವು ಮಾಡುತ್ತದೆ.
35.
This is a relative path value based off the $datadir/pixmaps/ directory. Sub-directories and image names are valid values. Changing this value will effect the next session login.
2009-04-08
ಇದು $datadir/pixmaps/ ಕೋಶದ ಮೇಲೆ ಆಧರಿತವಾದ ಒಂದು ಸಂಬಂಧಿತ ಮಾರ್ಗವಾಗಿದೆ. ಉಪ-ಕೋಶಗಳು ಹಾಗು ಚಿತ್ರದ ಹೆಸರುಗಳು ಮಾನ್ಯವಾದ ಮೌಲ್ಯಗಳನ್ನು ಹೊಂದಿರುತ್ತವೆ. ಈ ಮೌಲ್ಯವನ್ನು ಬದಲಾಯಿಸುವುದರಿಂದ ಮುಂದಿನ ಅಧಿವೇಶನದ ಪ್ರವೇಶದ ಮೇಲೆ ಪರಿಣಾಮ ಬೀರುತ್ತದೆ.
36.
Time before session is considered idle
2009-04-08
ಅಧಿವೇಶನವನ್ನು ಜಡ ಎಂದು ಪರಿಗಣಿಸುವ ಮುಂಚಿನ ಸಮಯ
37.
Window Manager
2008-10-12
ವಿಂಡೋ ವ್ಯವಸ್ಥಾಪಕ
38.
<b>Some programs are still running:</b>
2008-10-12
<b>ಕೆಲವು ಪ್ರೊಗ್ರಾಂಗಳು ಇನ್ನೂ ಚಾಲನೆಯಲ್ಲಿವೆ:</b>
39.
Waiting for program to finish. Interrupting program may cause you to lose work.
2008-10-12
ಪ್ರೊಗ್ರಾಂ ಅಂತ್ಯಗೊಳ್ಳುವವರೆಗೆ ಕಾಯಲಾಗುತ್ತಿದೆ. ಪ್ರೊಗ್ರಾಂ ಅನ್ನು ಮಧ್ಯದಲ್ಲಿ ತಡೆಯುವುದರಿಂದ ನಿಮ್ಮ ಕೆಲಸವು ನಾಶಗೊಳ್ಳಬಹುದು.
40.
Choose what applications to start when you log in
2009-04-08
ನೀವು ಪ್ರವೇಶಿಸಿದಾಗ ಯಾವ ಅನ್ವಯವನ್ನು ಆರಂಭಿಸಬೇಕು ಎನ್ನುವುದನ್ನು ಆಯ್ಕೆ ಮಾಡಿ
41.
Startup Applications
2009-04-08
ಆರಂಭಿಕ ಅನ್ವಯಗಳು
42.
Additional startup _programs:
2013-06-19
ಹೆಚ್ಚುವರಿ ಆರಂಭಿಕ ಕ್ರಮವಿಧಿಗಳು (_p):
2008-10-12
ಹೆಚ್ಚುವರಿ ಆರಂಭಿಕ ಪ್ರೊಗ್ರಾಂಗಳು(_p):