Translations by Robert Ancell

Robert Ancell has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 151 results
55.
Average efficiency of operations while positioning
2012-06-20
ಇರಿಸುವ ಸಮಯದಲ್ಲಿ ಕಾರ್ಯನಿರ್ವಹಿಸುವಿಕೆಯ ಸರಾಸರಿ ಕಾರ್ಯಕ್ಷಮತೆ
65.
Frequency of errors while reading from the disk
2012-06-20
ಡಿಸ್ಕಿನಿಂದ ಓದಲು ಪ್ರಯತ್ನಿಸಿದಾಗ ದೋಷಗಳ ಆವರ್ತನೆ
118.
Load on drive caused by friction in mechanical parts of the store
2012-06-20
ಸ್ಟೋರಿನ ಯಾಂತ್ರಿಕ ಭಾಗಗಳ ಘರ್ಷಣೆಯಿಂದ ಡ್ರೈವಿನ ಮೇಲೆ ಉಂಟಾದ ಹೊರೆ
144.
Failed in the past
2012-06-20
ಈ ಹಿಂದೆ ವಿಫಲಗೊಂಡಿತ್ತು
145.
OK
2012-06-20
ಸರಿ
149.
Last self-test completed successfully
2012-06-20
ಕೊನೆಯ ಸ್ವಯಂ-ಪರೀಕ್ಷೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ
150.
Last self-test was aborted
2012-06-20
ಕೊನೆಯ ಸ್ವಯಂ-ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದೆ
151.
Last self-test was interrupted
2012-06-20
ಕೊನೆಯ ಸ್ವಯಂ-ಪರೀಕ್ಷೆಯನ್ನು ನಿಲ್ಲಿಸಲಾಗಿದೆ
152.
Last self-test did not complete
2012-06-20
ಕೊನೆಯ ಸ್ವಯಂ-ಪರೀಕ್ಷೆಯು ಪೂರ್ಣಗೊಂಡಿಲ್ಲ
153.
Last self-test failed
2012-06-20
ಕೊನೆಯ ಸ್ವಯಂ-ಪರೀಕ್ಷೆಯು ವಿಫಲಗೊಂಡಿದೆ
154.
Last self-test failed (electrical)
2012-06-20
ಕೊನೆಯ ಸ್ವಯಂ-ಪರೀಕ್ಷೆಯು ವಿಫಲಗೊಂಡಿದೆ (ವಿದ್ಯುಚ್ಛಕ್ತಿ)
155.
Last self-test failed (servo)
2012-06-20
ಕೊನೆಯ ಸ್ವಯಂ-ಪರೀಕ್ಷೆಯು ವಿಫಲಗೊಂಡಿದೆ (ಸರ್ವೊ)
156.
Last self-test failed (read)
2012-06-20
ಕೊನೆಯ ಸ್ವಯಂ-ಪರೀಕ್ಷೆಯು ವಿಫಲಗೊಂಡಿದೆ (ಓದುವಿಕೆ)
157.
Last self-test failed (handling)
2012-06-20
ಕೊನೆಯ ಸ್ವಯಂ-ಪರೀಕ್ಷೆಯು ವಿಫಲಗೊಂಡಿದೆ (ನಿಭಾಯಿಸುವಿಕೆ)
158.
Self-test in progress — %d%% remaining
2012-06-20
ಸ್ವಯಂ-ಪರೀಕ್ಷೆ ಪ್ರಗತಿಯಲ್ಲಿದೆ — %d%% ಬಾಕಿ ಇದೆ
159.
Unknown (%s)
2012-06-20
ಅಜ್ಞಾತ (%s)
160.
%s ago
2012-06-20
%s ಹಿಂದೆ
161.
SMART is not supported
2012-06-20
SMART ಗೆ ಬೆಂಬಲವಿಲ್ಲ
164.
DISK IS LIKELY TO FAIL SOON
2012-06-20
"ಡಿಸ್ಕ್‍ ಸದ್ಯದಲ್ಲಿಯೆ ವಿಫಲಗೊಳ್ಳಲಿದೆ"
165.
SELF-TEST FAILED
2012-06-20
"ಸ್ವಯಂ-ಪರೀಕ್ಷೆ ವಿಫಲಗೊಂಡಿದೆ'
166.
Disk is OK, one failing attribute is failing
Disk is OK, %d attributes are failing
2012-06-20
ಡಿಸ್ಕ್‍ ಸರಿಯಾಗಿದೆ, ಒಂದು ವಿಫಲತೆಯ ಗುಣವೈಶಿಷ್ಟ್ಯವು ವಿಫಲಗೊಳ್ಳುತ್ತಿದೆ
ಡಿಸ್ಕ್‍ ಸರಿಯಾಗಿದೆ, %d ಗುಣವೈಶಿಷ್ಟ್ಯವು ವಿಫಲಗೊಳ್ಳುತ್ತಿವೆ
167.
Disk is OK, one bad sector
Disk is OK, %d bad sectors
2012-06-20
ಡಿಸ್ಕ್‍ ಸರಿಯಾಗಿದೆ, ಒಂದು ಭಾಗವು ಸರಿಯಾಗಿಲ್ಲ
ಡಿಸ್ಕ್‍ ಸರಿಯಾಗಿದೆ, %d ಭಾಗಗಳು ಸರಿಯಾಗಿಲ್ಲ
168.
Disk is OK, one attribute failed in the past
Disk is OK, %d attributes failed in the past
2012-06-20
ಡಿಸ್ಕ್‍ ಸರಿಯಾಗಿದೆ, ಒಂದು ಗುಣವೈಶಿಷ್ಟ್ಯವು ಹಿಂದೆ ವಿಫಲಗೊಂಡಿತ್ತು
ಡಿಸ್ಕ್‍ ಸರಿಯಾಗಿದೆ, %d ಗುಣವೈಶಿಷ್ಟ್ಯಗಳು ಹಿಂದೆ ವಿಫಲಗೊಂಡಿದ್ದವು
170.
%s (%s)
2012-06-20
%s (%s)
175.
Threshold exceeded
2012-06-20
ಪರಿಮಿತಿಯನ್ನು ಮೀರಿದೆ
176.
Threshold not exceeded
2012-06-20
ಪರಿಮಿತಿಯನ್ನು ಮೀರಿಲ್ಲ
177.
Error refreshing SMART data
2012-06-20
SMART ದತ್ತಾಂಶವನ್ನು ತಾಜಾಗೊಳಿಸುವಲ್ಲಿ ದೋಷ
178.
Error aborting SMART self-test
2012-06-20
SMART ಸ್ವಯಂ-ಪರೀಕ್ಷೆಯನ್ನು ಸ್ಥಗಿತಗೊಳಿಸುವಲ್ಲಿ ದೋಷ
179.
Error starting SMART self-test
2012-06-20
SMART ಸ್ವಯಂ-ಪರೀಕ್ಷೆಯನ್ನು ಆರಂಭಿಸುವಲ್ಲಿ ದೋಷ
187.
Type
2012-06-20
ಬಗೆ
216.
Error updating /etc/crypttab
2012-06-20
/etc/crypttab ಅನ್ನು ಅಪ್‌ಡೇಟ್ ಮಾಡುವಲ್ಲಿ ದೋಷ
217.
Error changing passphrase
2012-06-20
ಗುಪ್ತವಾಕ್ಯಾಂಶವನ್ನು ಬದಲಾಯಿಸುವಲ್ಲಿ ದೋಷ
218.
Error retrieving configuration data
2012-06-20
ಸಂರಚನಾ ದತ್ತಾಂಶವನ್ನು ಪಡೆಯುವಲ್ಲಿ ದೋಷ
219.
/etc/crypttab configuration data is malformed
2012-06-20
/etc/crypttab ಸಂರಚನಾ ದತ್ತಾಂಶವು ತಪ್ಪಾಗಿದೆ
221.
The strength of the passphrase
2012-06-20
ಗುಪ್ತವಾಕ್ಯಾಂಶದ ಸಾಮರ್ಥ್ಯ
224.
Disk Image of %s (%s).img
2012-06-20
%s (%s).img ನ ಡಿಸ್ಕ್‍ ಚಿತ್ರಿಕೆ
239.
_Replace
2012-06-20
ಬದಲಾಯಿಸು (_R)
240.
Error opening file for writing
2012-06-20
ಬರೆಯಲು ಕಡತವನ್ನು ತೆರೆಯುವಲ್ಲಿ ದೋಷ
263.
Cannot create a new partition. There are already four primary partitions.
2012-06-20
ಹೊಸ ವಿಭಾಗವನ್ನು ರಚಿಸಲು ಸಾಧ್ಯವಾಗಿಲ್ಲ. ಈಗಾಗಲೆ ನಾಲ್ಕು ವಿಭಾಗಗಳು ಇವೆ.
264.
This is the last primary partition that can be created.
2012-06-20
ಇದು ನಿರ್ಮಿಸಬಹುದಾದ ಕೊನೆಯ ಪ್ರಾಥಮಿಕ ವಿಭಾಗವಾಗಿದೆ.
266.
Will be created
2012-06-20
ನಿರ್ಮಿಸಲಾಗುತ್ತದೆ
268.
Will be deleted
2012-06-20
ಅಳಿಸಲಾಗುತ್ತದೆ
269.
Error removing /etc/crypttab entry
2012-06-20
/etc/crypttab ನಮೂದನ್ನು ತೆಗೆದು ಹಾಕುವಲ್ಲಿ ದೋಷ
270.
Error adding /etc/crypttab entry
2012-06-20
/etc/crypttab ನಮೂದನ್ನು ಸೇರಿಸುವಲ್ಲಿ ದೋಷ
271.
Error updating /etc/crypttab entry
2012-06-20
/etc/crypttab ನಮೂದನ್ನು ಅಪ್‌ಡೇಟ್ ಮಾಡುವಲ್ಲಿ ದೋಷ
274.
Disk Drives
2012-06-20
ಡಿಸ್ಕ್‍ ಡ್ರೈವ್‌ಗಳು
275.
Other Devices
2012-06-20
ಇತರೆ ಸಾಧನಗಳು
295.
Error setting label
2012-06-20
ಲೇಬಲ್ ಅನ್ನು ಹೊಂದಿಸುವಲ್ಲಿ ದೋಷ
304.
Compatible with all systems and devices
2012-06-20
ಎಲ್ಲಾ ವ್ಯವಸ್ಥೆಗಳೊಂದಿಗೆ ಮತ್ತ ಸಾಧನಗಳೊಂದಿಗೆ ಹೊಂದಿಕೆಯಾಗುವ
305.
MBR / DOS
2012-06-20
MBR / DOS