Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 111 results
23.
Unable to load image-loading module: %s: %s
2010-08-05
ಚಿತ್ರವನ್ನು ಲೋಡ್ ಮಾಡುವ ಘಟಕವನ್ನು ಲೋಡ್ ಮಾಡಲಾಗಿಲ್ಲ: %s: %s
27.
Unrecognized image file format
2010-08-05
ಗುರುತಿಸಲಾಗದ ಚಿತ್ರ ಕಡತ ರಚನೆ
29.
Error writing to image file: %s
2010-08-05
ಚಿತ್ರ ಕಡತಕ್ಕೆ ಬರೆಯುವಲ್ಲಿ ವಿಫಲತೆ: %s
30.
This build of gdk-pixbuf does not support saving the image format: %s
2010-08-05
gdk-pixbuf ನ ಈ ನಿರ್ಮಿತಿಯು ಚಿತ್ರ ವಿನ್ಯಾಸವನ್ನು ಉಳಿಸುವುದನ್ನು ಬೆಂಬಲಿಸುವುದಿಲ್ಲ: %s
31.
Insufficient memory to save image to callback
2010-08-05
ಚಿತ್ರವನ್ನು ಕಾಲ್-ಬ್ಯಾಕಿಗೆ ಉಳಿಸಲು ಸಾಕಷ್ತು ಮೆಮೊರಿ ಇಲ್ಲ
32.
Failed to open temporary file
2010-08-05
ತಾತ್ಕಾಲಿಕ ಕಡತವನ್ನು ತೆಗೆಯುವಲ್ಲಿ ವಿಫಲತೆ
33.
Failed to read from temporary file
2010-08-05
ತಾತ್ಕಾಲಿಕ ಕಡತದಿಂದ ಓದುವಲ್ಲಿ ವಿಫಲತೆ
36.
Insufficient memory to save image into a buffer
2010-08-05
ಚಿತ್ರವನ್ನು ಬಫರಿಗೆ ಉಳಿಸಲು ಸಾಕಷ್ಟು ಮೆಮೊರಿ ಇಲ್ಲ
37.
Error writing to image stream
2010-08-05
ಚಿತ್ರ ಸ್ಟ್ರೀಮ್‍ಗೆ ಬರೆಯುವಲ್ಲಿ ವಿಫಲತೆ:
42.
Image header corrupt
2010-08-05
ಚಿತ್ರ ಶೀರ್ಷಿಕೆಯು ಭ್ರಷ್ಟಗೊಂಡಿದೆ
43.
Image format unknown
2010-08-05
ಚಿತ್ರ ರಚನೆಯು ತಿಳಿದಿಲ್ಲ
44.
Image pixel data corrupt
2010-08-05
ಚಿತ್ರದ ಪಿಕ್ಸೆಲ್ ದತ್ತಾಂಶ ಭ್ರಷ್ಟಗೊಂಡಿದೆ
45.
failed to allocate image buffer of %u byte
failed to allocate image buffer of %u bytes
2010-08-05
ಚಿತ್ರ ಬಫರಿಗೆ %u ಬೈಟನ್ನು ನಿಯೋಜಿಸುವಲ್ಲಿ ವಿಫಲತೆ
ಚಿತ್ರ ಬಫರಿಗೆ %u ಬೈಟುಗಳನ್ನು ನಿಯೋಜಿಸುವಲ್ಲಿ ವಿಫಲತೆ
46.
Unexpected icon chunk in animation
2010-08-05
ಸಜೀವನದಲ್ಲಿ (ಅನಿಮೇಶನ್) ಅನಿರೀಕ್ಷಿತ ಲಾಂಛನ ತುಂಡು ಎದುರಾಗಿದೆ
47.
Invalid header in animation
2010-08-05
ಸಜೀವನದ ಅಮಾನ್ಯ ಶೀರ್ಷಿಕೆ
48.
Not enough memory to load animation
2010-08-05
ಸಜೀವನವನ್ನು ಲೋಡ್ ಮಾಡಲು ಸಾಕಷ್ಟು ಮೆಮೊರಿ ಇಲ್ಲ
49.
Malformed chunk in animation
2010-08-05
ಸಜೀವನದಲ್ಲಿ (ಅನಿಮೇಶನ್) ವೈರೂಪ್ಯಗೊಂಡ ತುಂಡು
52.
BMP image has bogus header data
2010-08-05
BMP ಚಿತ್ರವು (ಇಮೇಜ್) ನಕಲಿ ಶೀರ್ಷಿಕಾ ದತ್ತಾಂಶವನ್ನು ಹೊಂದಿದೆ
53.
Not enough memory to load bitmap image
2010-08-05
ಬಿಟ್-ಮ್ಯಾಪ್ ಚಿತ್ರವನ್ನು ಲೋಡ್ ಮಾಡಲು ಸಾಕಷ್ಟು ಮೆಮೊರಿ ಇಲ್ಲ
54.
BMP image has unsupported header size
2010-08-05
BMP ಚಿತ್ರವು ಬೆಂಬಲವಿಲ್ಲದ ಶೀರ್ಷಿಕೆಯ ಗಾತ್ರವನ್ನು ಹೊಂದಿದೆ
57.
Topdown BMP images cannot be compressed
2010-08-05
ಟಾಪ್-ಡೌನ್ BMP ಚಿತ್ರಗಳನ್ನು ಸಂಕುಚಿತಗೊಳಿಸಲಾಗುವುದಿಲ್ಲ
59.
Premature end-of-file encountered
2010-08-05
ಅಕಾಲಿಕ ಕಡತದ ಕೊನೆ ಎದುರಾಗಿದೆ
72.
Could not allocate memory: %s
2010-08-05
ಮೆಮೊರಿಯನ್ನು ನಿಯೋಜಿಸಲಾಗಿಲ್ಲ: %s
73.
Could not create stream: %s
2010-08-05
ಸ್ಟ್ರೀಮ್ ಅನ್ನು ನಿರ್ಮಿಸಲಾಗಿಲ್ಲ: %s
74.
Could not seek stream: %s
2010-08-05
ಸ್ಟ್ರೀಮ್‌ಗಾಗಿ ಪ್ರಯತ್ನಿಸಲಾಗಿಲ್ಲ: %s
75.
Could not read from stream: %s
2010-08-05
ಸ್ಟ್ರೀಮ್‌ನಿಂದ ಓದಲಾಗಿಲ್ಲ: %s
78.
Unsupported image format for GDI+
2010-08-05
GDI+ ಗೆ ಬೆಂಬಲವಿಲ್ಲದ ಚಿತ್ರ ವಿನ್ಯಾಸ
81.
Failure reading GIF: %s
2010-08-05
GIF ಅನ್ನು ಓದುವಲ್ಲಿ ವಿಫಲತೆ: %s
82.
GIF file was missing some data (perhaps it was truncated somehow?)
2010-08-05
GIF ಕಡತದಿಂದ ಕೆಲವೊಂದು ದತ್ತಾಂಶಗಳು ಕಾಣೆಯಾಗಿವೆ (ಬಹುಷಃ ಯಾವುದಾದರೂ ಬಗೆಯಲ್ಲಿ ಅದು ಕತ್ತರಿಸಲ್ಪಟ್ಟಿದೆಯೆ?)
83.
Internal error in the GIF loader (%s)
2010-08-05
GIF ಲೋಡರಿನಲ್ಲಿ ಆಂತರಿಕ ದೋಷ (%s)
84.
Bad code encountered
2010-08-05
ಸರಿಯಲ್ಲದ ಸಂಕೇತ ಎದುರಾಗಿದೆ
85.
Stack overflow
2010-08-05
ಕಲೆಹಾಕಿದ್ದು ಮಿತಿಮೀರಿದೆ
86.
GIF image loader cannot understand this image.
2010-08-05
GIF ಚಿತ್ರ ಲೋಡರಿಗೆ ಈ ಚಿತ್ರವನ್ನು ಅರ್ಥ ಮಾಡಿಕೊಳ್ಳಲ್ಲಾಗಿಲ್ಲ.
87.
Circular table entry in GIF file
2010-08-05
GIF ಕಡತದಲ್ಲಿನ ವೃತ್ತಾಕಾರದ ಟೇಬಲ್ ನಮೂದು
88.
Not enough memory to load GIF file
2010-08-05
GIF ಕಡತವನ್ನು ಲೋಡ್ ಮಾಡಲು ಸಾಕಷ್ಟು ಮೆಮೊರಿ ಲಭ್ಯವಿಲ್ಲ
89.
Not enough memory to composite a frame in GIF file
2010-08-05
GIF ಕಡತದಲ್ಲಿನ ಒಂದು ಚೌಕಟ್ಟನ್ನು ಸಂಯುಕ್ತಗೊಳಿಸಲು (composite) ಸಾಕಷ್ಟು ಮೆಮೊರಿ ಲಭ್ಯವಿಲ್ಲ
90.
GIF image is corrupt (incorrect LZW compression)
2010-08-05
GIF ಚಿತ್ರವು ಭ್ರಷ್ಟಗೊಂಡಿದೆ (ತಪ್ಪಾದ LZW ಸಂಕೋಚನೆ)
91.
File does not appear to be a GIF file
2010-08-05
ಕಡತವು ಒಂದು GIF ಕಡತ ಎಂದು ತೋರುತ್ತಿಲ್ಲ
92.
Version %s of the GIF file format is not supported
2010-08-05
GIF ಕಡತ ವಿನ್ಯಾಸದ %s ಆವೃತ್ತಿಯು ಬೆಂಬಲಿತವಾಗಿಲ್ಲ
94.
GIF image has no global colormap, and a frame inside it has no local colormap.
2010-08-05
GIF ಚಿತ್ರವು ಜಾಗತಿಕ ಕಲರ್-ಮ್ಯಾಪ್ ಹೊಂದಿಲ್ಲ, ಹಾಗು ಅದರಲ್ಲಿನ ಒಂದು ಚೌಕಟ್ಟು ಸ್ಥಳೀಯ ಕಲರ್-ಮ್ಯಾಪನ್ನು ಹೊಂದಿಲ್ಲ.
95.
GIF image was truncated or incomplete.
2010-08-05
GIF ಚಿತ್ರವು ತುಂಡರಿಸಲ್ಪಟ್ಟಿದೆ ಅಥವ ಅಪೂರ್ಣಗೊಂಡಿದೆ
97.
Error reading ICNS image: %s
2010-08-05
ICNS ಚಿತ್ರ ಕಡತವನ್ನು ಓದುವಲ್ಲಿ ದೋಷ: %s
98.
Could not decode ICNS file
2010-08-05
ICNS ಕಡತವನ್ನು ಡೀಕೋಡ್ ಮಾಡಲಾಗಿಲ್ಲ
101.
Not enough memory to load icon
2010-08-05
ಲಾಂಛನವನ್ನು ಲೋಡ್ ಮಾಡಲು ಸಾಕಷ್ಟು ಮೆಮೊರಿ ಲಭ್ಯವಿಲ್ಲ
102.
Invalid header in icon
2010-08-05
ಲಾಂಛನದಲ್ಲಿನ ಅಮಾನ್ಯ ಶೀರ್ಷಿಕೆ
103.
Compressed icons are not supported
2010-08-05
ಸಂಕುಚಿತಗೊಂಡ ಲಾಂಛನವು ಬೆಂಬಲಿತವಾಗಿಲ್ಲ
104.
Unsupported icon type
2010-08-05
ಬೆಂಬಲವಿಲ್ಲದ ಲಾಂಛನದ ಪ್ರಕಾರ
105.
Not enough memory to load ICO file
2010-08-05
ICO ಕಡತವನ್ನು ಲೋಡ್ ಮಾಡಲು ಸಾಕಷ್ಟು ಮೆಮೊರಿ ಇಲ್ಲ
107.
Image too large to be saved as ICO
2010-08-05
ICO ಆಗಿ ಉಳಿಸಲು ಚಿತ್ರವು ಬಹಳ ದೊಡ್ಡದಾಗಿದೆ
108.
Cursor hotspot outside image
2010-08-05
ಚಿತ್ರದ ಹೊರಗಿನ ತೆರೆಸೂಚಕ(cursor) ಹಾಟ್ ಸ್ಪಾಟ್