Translations by Apoorna

Apoorna has submitted the following strings to this translation. Contributions are visually coded: currently used translations, unreviewed suggestions, rejected suggestions.

18 of 8 results
2.
Never trust car salesmen or politicians.
2006-11-28
ಶಕಟ ಮಾರಾಟಗಾರ ಅಥವಾ ರಾಜಕಾರಣಿಯನ್ನು ಎಂದೆಂದಿಗೂ ನಂಬಬೇಡ
4.
It is much easier to suggest solutions when you know nothing about the problem.
2006-11-28
ಸಮಸ್ಯೆಯ ಬಗ್ಗೆ ನಿನಗೇನೂ ಗೊತ್ತಿಲ್ಲದಿರುವಾಗ ಪರಿಹಾರ ಸೂಚಿಸುವುದು ಬಹಳ ಸುಲಭ
5.
You can never have too much memory or disk space.
2006-11-28
ಅತಿಯಾದ ನೆನಪು ಅಥವಾ ಮುದ್ರಿಕಾಸ್ಥಳವನ್ನು ಹೊಂದಲು ಎಂದೆಂದಿಗೂ ಸಾಧ್ಯವಿಲ್ಲ
6.
The answer is 42.
2006-11-28
ಉತ್ತರವು ೪೨
11.
Press Ctrl+Esc to show the applications running in your current session.
2006-11-28
ನಿಮ್ಮ ಪ್ರಸ್ತುತ ಕಾಲಾವಧಿಯಲ್ಲಿ ನಡೆಯುತ್ತಿರುವ ಹೊಂದಿಕೆಯನ್ನು ತೋರಿಸಲು Ctrl+Esc ಒತ್ತಿರಿ.
12.
Alt+F2 displays a small window that you can type a command into.
2006-11-28
Alt+F2 ನೀವು ಆದೇಶವನ್ನು ಬೆರಳಚ್ಚು ಮಾಡಬಹುದಾದಂತಹ ಒಂದು ಸಣ್ಣ ಗವಾಕ್ಷವನ್ನು ಪ್ರದರ್ಶಿಸುತ್ತದೆ.
14.
You can move buttons on the panel using the middle mouse button.
2006-11-28
ಸೂಚಕಸಾಧನದ ಮಧ್ಯದ ಗುಂಡಿಯನ್ನು ಉಪಯೋಗಿಸಿಕೊಂಡು ನೀವು ಹಲಗೆಯ ಮೇಲಿನ ಗುಂಡಿಗಳನ್ನು ಕದಲಿಸಬಹುದು.
15.
Alt+F1 pops-up the system menu.
2006-11-28
Alt+F1 ಗಣಕಯಂತ್ರದ ಸೌಕರ್ಯಗಳ ಪಟ್ಟಿಯನ್ನು ಥಟ್ಟನೆ ಪ್ರವೇಶಿಸುವಂತೆ ಮಾಡುತ್ತದೆ.