Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 2414 results
~
No CPUs given
2010-06-16
ಯಾವುದೆ CPUಗಳನ್ನು ಒದಗಿಸಲಾಗಿಲ್ಲ
~
No host CPU specified in '%s'
2010-06-16
'%s' ನಲ್ಲಿ ಯಾವುದೆ CPU ಅನ್ನು ಸೂಚಿಸಲಾಗಿಲ್ಲ
~
failed to set reduced privileges
2010-06-16
ಮೊಟಕುಗೊಳಿಸಲಾದ ಅಧಿಕಾರಗಳನ್ನು ಹೊಂದಿಸುವಲ್ಲಿ ವಿಫಲಗೊಂಡಿದೆ
~
cannot parse json %s: %s
2010-06-16
json %s ಅನ್ನು ಪಾರ್ಸ್ ಮಾಡಲಾಗಿಲ್ಲ: %s
~
unsupported disk driver type for '%s'
2010-06-16
'%s' ಗಾಗಿ ಬೆಂಬಲವಿಲ್ಲದ ಡಿಸ್ಕ್‍ ಚಾಲಕದ ಬಗೆ
~
Unexpected line > %d characters when parsing output of '%s'
2010-06-16
ಅನಿರೀಕ್ಷಿತ ಸಾಲು > %d ಚಿಹ್ನೆಗಳು ಕಂಡುಬಂದಿವೆ, '%s' ನ ಔಟ್‌ಪುಟ್ ಅನ್ನು ಪಾರ್ಸ್ ಮಾಡುವಾಗ
~
Cannot modify live config if domain is inactive
2010-06-16
ಡೊಮೈನ್ ನಿಷ್ಕ್ರಿಯವಾಗಿದ್ದಲ್ಲಿ ಲೈವ್ ಸಂರಚನೆಯನ್ನು ಮಾರ್ಪಡಿಸಲು ಸಾಧ್ಯವಿಲ್ಲ
~
Failed to open stream for file descriptor when reading output from '%s': '%s'
2010-06-16
'%s' ಇಂದ ಔಟ್‌ಪುಟ್ ಅನ್ನು ಓದುವಾಗ ಕಡತ ವಿವರಣೆಗಾರನಿಗಾಗಿ ಸ್ಟ್ರೀಮ್ ಅನ್ನು ತೆರೆಯಲು ಸಾಧ್ಯವಾಗಿಲ್ಲ: '%s'
~
failed to save chardev path '%s'
2010-06-16
'%s' ಅನ್ನು chardev ಮಾರ್ಗವನ್ನು ಉಳಿಸುವಲ್ಲಿ ವಿಫಲಗೊಂಡಿದೆ
~
detaching %s device failed: %s
2010-06-16
%s ಸಾಧನವನ್ನು ಕಳಚಿ ಹಾಕುವಲ್ಲಿ ವಿಫಲಗೊಂಡಿದೆ: %s
~
cannot create virtual FAT disks in read-write mode
2010-06-16
ವರ್ಚುವಲ್ FAT ಡಿಸ್ಕುಗಳನ್ನು ಓದುವ-ಬರೆಯುವ ಕ್ರಮದಲ್ಲಿ ರಚಿಸಲು ಸಾಧ್ಯವಿಲ್ಲ
~
Could not allocate memory for output of '%s'
2010-06-16
'%s' ನ ಔಟ್‌ಪುಟ್‌ಗಾಗಿ ಮೆಮೋರಿಯನ್ನು ನಿಯೋಜಿಸಲು ಸಾಧ್ಯವಾಗಿಲ್ಲ
~
no disk found with path %s
2010-06-16
%s ಎಂಬ ಮಾರ್ಗವನ್ನು ಹೊಂದಿದ ಯಾವುದೆ ಡಿಸ್ಕ್ ಕಂಡುಬಂದಿಲ್ಲ
~
no QEMU URI path given, try %s
2010-06-16
ಯಾವುದೆ QEMU URI ಮಾರ್ಗವನ್ನು ಒದಗಿಸಲಾಗಿಲ್ಲ, %s ಅನ್ನು ಪ್ರಯತ್ನಿಸಿ
~
Unable to attach network devices without vlan
2010-06-16
vlan ಇಲ್ಲದೆ ಸಾಧನಗಳನ್ನು ಜೋಡಿಸಲು ಸಾಧ್ಯವಾಗಿಲ್ಲ
~
unable to determine original VLAN
2010-06-16
ಮೂಲ VLAN ಅನ್ನು ನಿರ್ಧರಿಸುವಲ್ಲಿ ವಿಫಲಗೊಂಡಿದೆ
~
character device reply was missing return data
2010-06-16
ಕ್ಯಾರೆಕ್ಟರ್ ಸಾಧನದ ಪ್ರತ್ಯುತ್ತರದಲ್ಲಿ ಮರಳಿದ ದತ್ತಾಂಶವು ಕಾಣಿಸುತ್ತಿಲ್ಲ
~
additional privileges are required
2010-06-16
ಹೆಚ್ಚುವರಿ ಅಧಿಕಾರದ ಅಗತ್ಯವಿದೆ
~
disk %s does not have any encryption information
2010-06-16
%s ಎಂಬ ಡಿಸ್ಕ್ ಯಾವುದೆ ಗೂಢಲಿಪೀಕರಣ ಮಾಹಿತಿಯನ್ನು ಹೊಂದಿಲ್ಲ
~
the disk password is incorrect
2010-06-16
ಡಿಸ್ಕ್ ಗುಪ್ತಪದವು ಸರಿಯಾಗಿಲ್ಲ
~
setting disk password is not supported
2010-06-16
ಡಿಸ್ಕ್ ಗುಪ್ತಪದವನ್ನು ಹೊಂದಿಸುವುದು ಬೆಂಬಲಿತವಾಗಿಲ್ಲ
~
xenDaemonDomainMigrate: xend cannot migrate paused domains
2010-06-16
xenDaemonDomainMigrate: ತಾತ್ಕಾಲಿಕವಾಗಿ ನಿಲ್ಲಿಸಲಾದ ಡೊಮೈನ್‌ಗಳನ್ನು xend ಇಂದ ವರ್ಗಾಯಿಸಲಾಗುವುದಿಲ್ಲ
~
failed to write to Xen Daemon
2010-06-16
Xen ಡೀಮನ್‌ನಿಂದ ಬರೆಯುವಲ್ಲಿ ವಿಫಲಗೊಂಡಿದೆ
~
cannot get VCPUs info
2010-06-16
VCPU ಕಾರ್ಯಗತಗೊಳಿಸುವುದನ್ನು ಪಡೆಯಲಾಗಿಲ್ಲ
~
cannot get domain details
2010-06-16
ಡೊಮೈನ್ ವಿವರಗಳನ್ನು ಪಡೆಯಲಾಗಿಲ್ಲ
~
could not read CPU flags
2010-01-26
CPU ಫ್ಲಾಗ್‌ಗಳನ್ನು ಓದಲು ಸಾಧ್ಯವಾಗಿಲ್ಲ
~
Unexpected LXC URI path '%s', try lxc:///
2010-01-26
ಅನಿರೀಕ್ಷಿತವಾದ LXC URI ಮಾರ್ಗ '%s', lxc:/// ಅನ್ನು ಪ್ರಯತ್ನಿಸಿ
~
Weight %s too big for destination
2010-01-26
ತೂಕ %s ಗುರಿಗೆ ಬಹಳ ದೊಡ್ಡದಾಗಿದೆ
~
could not eject media on %s: %s
2010-01-26
%s ನಲ್ಲಿ ಮಾಧ್ಯಮವನ್ನು ಹೊರತಳ್ಳಲು ಸಾಧ್ಯವಾಗಿಲ್ಲ: %s
~
cannot parse migration data transferred statistic %s
2010-01-26
ದತ್ತಾಂಶ ವರ್ಗಾವಣೆ ಅಂಕಿಅಂಶ '%s' ಅನ್ನು ಪಾರ್ಸ್ ಮಾಡಲಾಗಿಲ್ಲ
~
cannot parse migration data remaining statistic %s
2010-01-26
ವರ್ಗಾವಣೆ ದತ್ತಾಂಶದ ಬಾಕಿ ಇರುವ ಅಂಕಿಅಂಶ '%s' ಅನ್ನು ಪಾರ್ಸ್ ಮಾಡಲಾಗಿಲ್ಲ
~
cannot parse migration data total statistic %s
2010-01-26
ವರ್ಗಾವಣೆ ದತ್ತಾಂಶದ ಒಟ್ಟು ಅಂಕಿಅಂಶ '%s' ಅನ್ನು ಪಾರ್ಸ್ ಮಾಡಲಾಗಿಲ್ಲ
~
migration to '%s' failed: %s
2010-01-26
'%s' ವರ್ಗಾವಣೆಯು ವಿಫಲಗೊಂಡಿದೆ: %s
~
migration to '%s' not supported by this qemu: %s
2010-01-26
'%s' ಗೆ ವರ್ಗಾಯಿಸುವುದು ಈ qemu ಇಂದ ಬೆಂಬಲಿತವಾಗಿಲ್ಲ: %s
~
qemu does not support sending of file handles: %s
2010-01-26
qemu ಕಡತದ ಹ್ಯಾಂಡಲ್‌ಗಳನ್ನು ಕಳಿಸುವುದನ್ನು ಬೆಂಬಲಿಸುವುದಿಲ್ಲ: %s
~
qemu does not support closing of file handles: %s
2010-01-26
qemu ಕಡತದ ಹ್ಯಾಂಡಲ್‌ಗಳನ್ನು ಮುಚ್ಚುವುದನ್ನು ಬೆಂಬಲಿಸುವುದಿಲ್ಲ: %s
~
cannot find secrets without a connection
2010-01-26
ಸಂಪರ್ಕವಿಲ್ಲದ ಸೀಕ್ರೆಟ್‌ಗಳನ್ನು ಪತ್ತೆ ಮಾಡಲಾಗಿಲ್ಲ
~
Cap %s too big for destination
2010-01-26
ಕ್ಯಾಪ್ %s ಗುರಿಗೆ ಬಹಳ ದೊಡ್ಡದಾಗಿದೆ
~
unable to get current time
2009-12-02
ಪ್ರಸಕ್ತ ಸಮಯವನ್ನು ಪಡೆಯುವಲ್ಲಿ ವಿಫಲಗೊಂಡಿದೆ
~
failed to create link %s to %s
2009-12-02
ಕೊಂಡಿ %s ಅನ್ನು %s ಗಾಗಿ ರಚಿಸುವಲ್ಲಿ ವಿಫಲಗೊಂಡಿದೆ
~
unable to store config file handle
2009-12-02
ಸಂರಚನಾ ಕಡತದ ಹ್ಯಾಂಡಲ್‌ ಅನ್ನು ಓದುವಲ್ಲಿ ವಿಫಲಗೊಂಡಿದೆ
~
failed to connect to xend
2009-12-02
xendನೊಂದಿಗೆ ಸಂಪರ್ಕ ಕಲ್ಪಿಸುವಲ್ಲಿ ವಿಫಲಗೊಂಡಿದೆ
~
failed to build sexpr
2009-12-02
sexpr ಅನ್ನು ನಿರ್ಮಿಸುವಲ್ಲಿ ವಿಫಲಗೊಂಡಿದೆ
~
failed to read from Xen Daemon
2009-12-02
Xen ಡೆಮನಿನಿಂದ ಓದುವಲ್ಲಿ ವಿಫಲಗೊಂಡಿದೆ
~
Failed to redefine sexpr
2009-12-02
sexpr ಅನ್ನು ಮರಳಿ ವಿವರಿಸುವಲ್ಲಿ ವಿಫಲಗೊಂಡಿದೆ
~
failed to create a socket
2009-12-02
ಒಂದು ಸಾಕೆಟ್ ಅನ್ನು ರಚಿಸುವಲ್ಲಿ ವಿಫಲಗೊಂಡಿದೆ
~
failed to remove link %s
2009-12-02
%s ಕೊಂಡಿಯನ್ನು ತೆಗೆದುಹಾಕುವಲ್ಲಿ ವಿಫಲಗೊಂಡಿದೆ
~
failed to lseek or read from file: %s
2009-12-02
ಕಡತದಿಂದ ಐಸೀಕ್ ಮಾಡುವಲ್ಲಿ ಅಥವ ಓದುವಲ್ಲಿ ವಿಫಲಗೊಂಡಿದೆ: %s
~
Missing server name in phyp:// URI
2009-12-02
phyp:// URI ನಲ್ಲಿ ಪರಿಚಾರಕದ ಹೆಸರು ಕಾಣಿಸುತ್ತಿಲ್ಲ
~
setting VNC password failed
2009-12-02
VNC ಗುಪ್ತಪದವನ್ನು ಹೊಂದಿಸುವಲ್ಲಿ ವಿಫಲಗೊಂಡಿದೆ