Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

150 of 987 results
~
For users with mice that have buttons for "Forward" and "Back", this key will set which button activates the "Back" command in a browser window. Possible values range between 6 and 14.
2013-03-25
"Forward" ಹಾಗು "Back" ಗಾಗಿ ಗುಂಡಿಗಳಿರುವ ಮೌಸ್‌ಗಳನ್ನು ಹೊಂದಿರುವ ಬಳಕೆದಾರರಿಗಾಗಿ, ಈ ಕೀಲಿಯು ಒಂದು ವೀಕ್ಷಕಕಿಟಕಿಯಲ್ಲಿ ಯಾವ ಗುಂಡಿಯು "Back" ಆದೇಶಯನ್ನು ಸಕ್ರಿಯಗೊಳಿಸುತ್ತದೆ ಎಂದು ಹೊಂದಿಸಬಹುದು. ಇದರ ಸಾಧ್ಯವಿರುವ ಮೌಲ್ಯಗಳು 6 ಹಾಗು 14 ರ ನಡುವೆ ಇರುತ್ತದೆ.
~
This key is deprecated and ignored. The "show-hidden" key from "org.gtk.Settings.FileChooser" is now used instead.
2013-03-25
ಈ ಕೀಲಿಯನ್ನು ಅಪ್ರಚಲಿತಗೊಳಿಸಲಾಗಿದೆ ಮತ್ತು ಕಡೆಗಣಿಸಲಾಗುತ್ತದೆ. ಬದಲಿಗೆ "org.gtk.Settings.FileChooser" ಇಂದ "show-hidden" ಅನ್ನು ಬಳಸಲಾಗುತ್ತದೆ.
~
Show folders first in windows
2013-03-25
ಕಿಟಕಿಗಳಲ್ಲಿ ಕಡತಕೋಶಗಳನ್ನು ಮೊದಲು ತೋರಿಸು
~
Use extra mouse button events in Nautilus' browser window
2013-03-25
Nautilus ವೀಕ್ಷಕ ಕಿಟಕಿಗಳಲ್ಲಿ ಹೆಚ್ಚುವರಿ ಮೌಸ್‌ ಗುಂಡಿ ಘಟನೆಗಳನ್ನು ಬಳಸಿ
~
Never manage the desktop (ignore the GSettings preference).
2013-03-25
ಎಂದಿಗೂ ಗಣಕತೆರೆಯನ್ನು ವ್ಯವಸ್ಥಾಪಿಸಬೇಡ (GSettings ಆದ್ಯತೆಗಳನ್ನು ಕಡೆಗಣಿಸು).
~
For users with mice that have buttons for "Forward" and "Back", this key will set which button activates the "Forward" command in a browser window. Possible values range between 6 and 14.
2013-03-25
"Forward" ಹಾಗು "Back" ಗಾಗಿ ಗುಂಡಿಗಳಿರುವ ಮೌಸ್‌ಗಳನ್ನು ಹೊಂದಿರುವ ಬಳಕೆದಾರರಿಗಾಗಿ, ಈ ಕೀಲಿಯು ಒಂದು ವೀಕ್ಷಕಕಿಟಕಿಯಲ್ಲಿ ಯಾವ ಗುಂಡಿಯು "Forward" ಆದೇಶಯನ್ನು ಸಕ್ರಿಯಗೊಳಿಸುತ್ತದೆ ಎಂದು ಹೊಂದಿಸಬಹುದು. ಇದರ ಸಾಧ್ಯವಿರುವ ಮೌಲ್ಯಗಳು 6 ಹಾಗು 14 ರ ನಡುವೆ ಇರುತ್ತದೆ.
~
--no-desktop and --force-desktop cannot be used together.
2013-03-25
--no-desktop ಮತ್ತು --force-desktop ಅನ್ನು ಒಟ್ಟಿಗೆ ಬಳಸಲು ಸಾಧ್ಯವಿರುವುದಿಲ್ಲ.
~
Files in this folder will appear in the New Document menu.
2013-03-25
ಈ ಕಡತಕೋಶದಲ್ಲಿರುವ ಕಡತಗಳು ದಸ್ತಾವೇಜನ್ನು ಹೊಸ ಮೆನುವಿನಲ್ಲಿಕಾಣಿಸಿಕೊಳ್ಳುತ್ತದೆ.
~
Mouse button to activate the "Back" command in browser window
2013-03-25
"Back" ಆದೇಶಯನ್ನು ವೀಕ್ಷಕಕಿಟಕಿಯಲ್ಲಿ ಸಕ್ರಿಯಗೊಳಿಸಲು ಬಳಸಬಹುದಾದ ಮೌಸ್‌ ಗುಂಡಿ
~
Mouse button to activate the "Forward" command in browser window
2013-03-25
"Forward" ಆದೇಶಯನ್ನು ವೀಕ್ಷಕಕಿಟಕಿಯಲ್ಲಿ ಸಕ್ರಿಯಗೊಳಿಸಲು ಬಳಸಬಹುದಾದ ಮೌಸ್‌ ಗುಂಡಿ
~
For users with mice that have buttons for "Forward" and "Back", this key will set which button activates the "Back" command in a browser window. Possible values range between 6 and 14.
2012-12-10
"Forward" ಹಾಗು "Back" ಗಾಗಿ ಗುಂಡಿಗಳಿರುವ ಮೌಸ್‌ಗಳನ್ನು ಹೊಂದಿರುವ ಬಳಕೆದಾರರಿಗಾಗಿ, ಈ ಕೀಲಿಯು ಒಂದು ವೀಕ್ಷಕಕಿಟಕಿಯಲ್ಲಿ ಯಾವ ಗುಂಡಿಯು "Back" ಆಜ್ಞೆಯನ್ನು ಸಕ್ರಿಯಗೊಳಿಸುತ್ತದೆ ಎಂದು ಹೊಂದಿಸಬಹುದು. ಇದರ ಸಾಧ್ಯವಿರುವ ಮೌಲ್ಯಗಳು 6 ಹಾಗು 14 ರ ನಡುವೆ ಇರುತ್ತದೆ.
~
Mouse button to activate the "Back" command in browser window
2012-12-10
"Back" ಆಜ್ಞೆಯನ್ನು ವೀಕ್ಷಕಕಿಟಕಿಯಲ್ಲಿ ಸಕ್ರಿಯಗೊಳಿಸಲು ಬಳಸಬಹುದಾದ ಮೌಸ್‌ ಗುಂಡಿ
~
Enter _Location
2012-12-10
ಸ್ಥಳವನ್ನು ನಮೂದಿಸಿ (_L)
~
Mouse button to activate the "Forward" command in browser window
2012-12-10
"Forward" ಆಜ್ಞೆಯನ್ನು ವೀಕ್ಷಕಕಿಟಕಿಯಲ್ಲಿ ಸಕ್ರಿಯಗೊಳಿಸಲು ಬಳಸಬಹುದಾದ ಮೌಸ್‌ ಗುಂಡಿ
~
Speed tradeoff for when to show the number of items in a folder. If set to "always" then always show item counts, even if the folder is on a remote server. If set to "local-only" then only show counts for local file systems. If set to "never" then never bother to compute item counts.
2012-12-10
ಒಂದು ಕಡತಕೋಶದಲ್ಲಿ ಯಾವ ಸಮಯದಲ್ಲಿ ಅಂಶಗಳ ಸಂಖ್ಯೆಯನ್ನು ತೋರಿಸಬೇಕು ಎನ್ನುವ ವೇಗವಾದ ಟ್ರೇಡ್‌ಆಫ್‌. "always"(ಯಾವಾಗಲೂ) ಎಂದು ಬದಲಾಯಿಸಿದಲ್ಲಿ, ಯಾವಾಗಲೂ ಅಂಶಗಳ ಲೆಕ್ಕವನ್ನು ತೋರಿಸಲಾಗುತ್ತದೆ, ಕಡತಕೋಶವು ಒಂದು ದೂರದ ಪೂರೈಕೆಗಣಕದಲ್ಲಿದ್ದಾಗಲೂ ಸಹ. "local-only"(ಸ್ಥಳೀಯ ಮಾತ್ರ) ಆಗಿದ್ದಲ್ಲಿ ಕೇವಲ ಸ್ಥಳೀಯ ಕಡತ ವ್ಯವಸ್ಥೆಯಲ್ಲಿರುವುದರ ಲೆಕ್ಕವನ್ನು ಮಾತ್ರ ತೋರಿಸಲಾಗುತ್ತದೆ. "never" (ಎಂದಿಗೂ ಬೇಡ) ಎಂದಾಗಿದ್ದರೆ ಎಂದಿಗೂ ಸಹ ಅಂಶಗಳ ಲೆಕ್ಕವನ್ನು ತೋರಿಸುವ ಗೋಜಿಗೆ ಹೋಗುವುದಿಲ್ಲ.
~
For users with mice that have buttons for "Forward" and "Back", this key will set which button activates the "Forward" command in a browser window. Possible values range between 6 and 14.
2012-12-10
"Forward" ಹಾಗು "Back" ಗಾಗಿ ಗುಂಡಿಗಳಿರುವ ಮೌಸ್‌ಗಳನ್ನು ಹೊಂದಿರುವ ಬಳಕೆದಾರರಿಗಾಗಿ, ಈ ಕೀಲಿಯು ಒಂದು ವೀಕ್ಷಕಕಿಟಕಿಯಲ್ಲಿ ಯಾವ ಗುಂಡಿಯು "Forward" ಆಜ್ಞೆಯನ್ನು ಸಕ್ರಿಯಗೊಳಿಸುತ್ತದೆ ಎಂದು ಹೊಂದಿಸಬಹುದು. ಇದರ ಸಾಧ್ಯವಿರುವ ಮೌಲ್ಯಗಳು 6 ಹಾಗು 14 ರ ನಡುವೆ ಇರುತ್ತದೆ.
~
Restore original permissions of items enclosed in '%s'
2012-09-22
ಅಡಕಗೊಳಿಸಲಾದ ಅಂಶಗಳ ಮೂಲ ಅನುಮತಿಗಳನ್ನು '%s' ನಲ್ಲಿ ಹೊಂದಿಸು
~
Move '%s' to trash
2012-09-22
'%s' ಅನ್ನು ಕಸಬುಟ್ಟಿಗೆ ಜರುಗಿಸು
~
Set permissions of items enclosed in '%s'
2012-09-22
ಅಡಕಗೊಳಿಸಲಾದ ಅಂಶಗಳ ಅನುಮತಿಗಳನ್ನು '%s' ನಲ್ಲಿ ಹೊಂದಿಸು
~
Create new file '%s' from template
2012-09-22
'%s' ನಮೂನೆಯಿಂದ ಒಂದು ಹೊಸ ಕಡತವನ್ನು ರಚಿಸು
~
Copy '%s' to '%s'
2012-09-22
'%s' ಅನ್ನು '%s' ಗೆ ಪ್ರತಿ ಮಾಡು
~
Create an empty file '%s'
2012-09-22
ಒಂದು ಖಾಲಿ ಕಡತ '%s' ಅನ್ನು ರಚಿಸು
~
Restore '%s' to '%s'
2012-09-22
'%s' ಅನ್ನು '%s' ಗೆ ಮರಳಿಸ್ಥಾಪಿಸು
~
Duplicate '%s' in '%s'
2012-09-22
'%s' ಅನ್ನು '%s' ನಲ್ಲಿ ದ್ವಿಪ್ರತಿ ಮಾಡು
~
Delete link to '%s'
2012-09-22
'%s' ಗೆ ಕೊಂಡಿಯನ್ನು ಅಳಿಸು
~
Create link to '%s'
2012-09-22
'%s' ಗೆ ಕೊಂಡಿಯನ್ನು ರಚಿಸು
~
Restore original permissions of '%s'
2012-09-22
'%s' ನ ಮೂಲ ಅನುಮತಿಗಳನ್ನು ಮರಳಿಹೊಂದಿಸು
~
Create a new folder '%s'
2012-09-22
ಹೊಸ ಕಡತಕೋಶ '%s' ಅನ್ನು ರಚಿಸು
~
Files in the folder “%B” cannot be handled because you do not have permissions to see them.
2012-09-22
“%s” ನಲ್ಲಿನ ಕಡತಗಳನ್ನು ನಿಭಾಯಿಸಲು ಸಾಧ್ಯವಿಲ್ಲ ಏಕೆಂದರೆ ಅವುಗಳನ್ನು ನೋಡಲು ಅಗತ್ಯವಿರುವ ಅನುಮತಿಗಳನ್ನು ನೀವು ಹೊಂದಿಲ್ಲ.
~
The folder “%B” cannot be handled because you do not have permissions to read it.
2012-09-22
“%B” ಕಡತಕೋಶವನ್ನು ನಿಭಾಯಿಸಲು ಸಾಧ್ಯವಿಲ್ಲ ಏಕೆಂದರೆ ನಿಮ್ಮಲ್ಲಿ ಅದನ್ನು ಓದಲು ಬೇಕಿರುವ ಅನುಮತಿಗಳಿಲ್ಲ.
~
Move '%s' back to trash
2012-09-22
'%s' ಅನ್ನು ಕಸದ ಬುಟ್ಟಿಗೆ ಮರಳಿ ಸ್ಥಳಾಂತರಿಸು
~
Move %d item to '%s'
Move %d items to '%s'
2012-09-22
%d ಅಂಶವನ್ನು '%s' ಗೆ ಸ್ಥಳಾಂತರಿಸಲಾಗುತ್ತಿದೆ
%d ಅಂಶಗಳನ್ನು '%s' ಗೆ ಸ್ಥಳಾಂತರಿಸಲಾಗುತ್ತಿದೆ
~
Restore '%s' from trash
2012-09-22
'%s' ಕಸದ ಬುಟ್ಟಿಯಿಂದ ಹಿಂದೆ ಪಡೆ
~
There was an error reading the folder “%B”.
2012-09-22
“%B” ಕಡತಕೋಶವನ್ನು ಓದುವಾಗ ದೋಷ ಉಂಟಾಗಿದೆ.
~
The folder “%B” cannot be deleted because you do not have permissions to read it.
2012-09-22
“%B” ಕಡತಕೋಶವನ್ನು ಅಳಿಸಲು ಸಾಧ್ಯವಿಲ್ಲ ಏಕೆಂದರೆ ನಿಮ್ಮಲ್ಲಿ ಅದನ್ನು ಓದಲು ಬೇಕಿರುವ ಅನುಮತಿಗಳಿಲ್ಲ.
~
Creating links in “%B”
2012-09-22
“%B” ಯಲ್ಲಿ ಕೊಂಡಿಗಳನ್ನು ನಿರ್ಮಿಸಲಾಗುತ್ತಿದೆ
~
Copy %d item to '%s'
Copy %d items to '%s'
2012-09-22
%d ಅಂಶವನ್ನು '%s' ಗೆ ಪ್ರತಿ ಮಾಡು
%d ಅಂಶಗಳನ್ನು '%s' ಗೆ ಪ್ರತಿ ಮಾಡು
~
The folder “%B” cannot be copied because you do not have permissions to create it in the destination.
2012-09-22
ಕಡತಕೋಶ “%B” ಅನ್ನು ಪ್ರತಿ ಮಾಡಲು ಸಾಧ್ಯವಿಲ್ಲ ಏಕೆಂದರೆ ನಿಮಲ್ಲಿ ಅದನ್ನು ಉದ್ದೇಶಿತ ಸ್ಥಳದಲ್ಲಿ ರಚಿಸಲು ಅಗತ್ಯವಿರುವ ಅನುಮತಿಗಳಿಲ್ಲ.
~
There was an error creating the folder “%B”.
2012-09-22
“%B” ಕಡತಕೋಶವನ್ನು ರಚಿಸುವಾಗ ದೋಷ ಉಂಟಾಗಿದೆ.
~
Files in the folder “%B” cannot be copied because you do not have permissions to see them.
2012-09-22
“%B” ಕಡತಕೋಶದಲ್ಲಿನ ಕಡತಗಳನ್ನು ಪ್ರತಿ ಮಾಡಲು ಸಾಧ್ಯವಿಲ್ಲ ಏಕೆಂದರೆ ನಿಮಲ್ಲಿ ಇದನ್ನು ನೋಡಲು ಅಗತ್ಯವಿರುವ ಅನುಮತಿಗಳಿಲ್ಲ.
~
The folder “%B” cannot be copied because you do not have permissions to read it.
2012-09-22
ಕಡತಕೋಶ “%B” ಅನ್ನು ಕಾಪಿ ಮಾಡಲು ಸಾಧ್ಯವಿಲ್ಲ ಏಕೆಂದರೆ ನಿಮಲ್ಲಿ ಇದನ್ನು ಓದಲು ಅಗತ್ಯವಿರುವ ಅನುಮತಿಗಳಿಲ್ಲ.
~
Error while moving “%B”.
2012-09-22
“%B” ಸ್ಥಳಾಂತರಿಸುವಾಗ ದೋಷ.
~
Error while creating link to %B.
2012-09-22
%B ಗೆ ಕೊಂಡಿ ರಚಿಸುವಾಗ ದೋಷ ಉಂಟಾಗಿದೆ.
~
Error while copying “%B”.
2012-09-22
“%B” ಗೆ ಕಾಪಿ ಮಾಡುವಾಗ ದೋಷ ಉಂಟಾಗಿದೆ.
~
Move '%s' back to '%s'
2012-09-22
'%s' ಅನ್ನು '%s' ಗೆ ಮರಳಿ ಸ್ಥಳಾಂತರಿಸಲಾಗುತ್ತಿದೆ
~
Move '%s' to '%s'
2012-09-22
'%s' ಅನ್ನು '%s' ಗೆ ಸ್ಥಳಾಂತರಿಸು
~
Duplicating “%B”
2012-09-22
“%B” ಅನ್ನು ನಕಲು ಪ್ರತಿ ಮಾಡಲಾಗುತ್ತಿದೆ
~
Delete '%s'
2012-09-22
'%s' ಅನ್ನು ಅಳಿಸು
~
“%B” can't be put in the trash. Do you want to delete it immediately?
2012-09-22
“%B” ಅನ್ನು ಕಸದ ಬುಟ್ಟಿಗೆ ಹಾಕಲಾಗಲಿಲ್ಲ. ಅದನ್ನು ಈ ತಕ್ಷಣ ಅಳಿಸಲು ನೀವು ಬಯಸುತ್ತ್ತಿರೆ?
~
Duplicate %d item in '%s'
Duplicate %d items in '%s'
2012-09-22
%d ಅಂಶವನ್ನು '%s' ನಲ್ಲಿ ದ್ವಿಪ್ರತಿ ಮಾಡಲಾಗುತ್ತಿದೆ
%d ಅಂಶಗಳನ್ನು '%s' ನಲ್ಲಿ ದ್ವಿಪ್ರತಿ ಮಾಡಲಾಗುತ್ತಿದೆ