Translations by shankar Prasad

shankar Prasad has submitted the following strings to this translation. Contributions are visually coded: currently used translations, unreviewed suggestions, rejected suggestions.

201208 of 208 results
228.
Temperature unit
2008-02-29
230.
Distance unit
2008-09-04
ದೂರದ/ಅಂತರದ ಮಾಪಕ
2008-02-29
232.
Speed unit
2008-09-04
ವೇಗದ ಘಟಕ
2008-02-29
234.
Pressure unit
2008-09-04
ಒತ್ತಡದ ಘಟಕ
236.
Default location
2013-06-08
ಪೂರ್ವನಿಯೋಜಿತ ಸ್ಥಳ
237.
The default location for the weather applet. The first field is the name that will be shown. If empty, it will be taken from the locations database. The second field is the METAR code for the default weather station. It must not be empty and must correspond to a <code> tag in the Locations.xml file. The third field is a tuple of (latitude, longitude), to override the value taken from the database. This is only used for sunrise and moon phase calculations, not for weather forecast.
2013-06-08
ಹವಾಮಾನ ಕಿರುಅನ್ವಯವು ಇರುವ ಸ್ಥಳದ ಪೂರ್ವನಿಯೋಜಿತ ಸ್ಥಳ. ಹೆಸರಿನಲ್ಲಿನ ಮೊದಲ ಭಾಗವನ್ನು ತೋರಿಸಲಾಗುತ್ತದೆ. ಖಾಲಿ ಇದ್ದಲ್ಲಿ, ಇದನ್ನು ಸ್ಥಳಗಳ ದತ್ತಸಂಚಯದಿಂದ ತೆಗೆದುಕೊಳ್ಳಲಾಗುತ್ತದೆ. METAR ಸಂಕೇತದಲ್ಲಿನ ಎರಡನೆಯ ಭಾಗವು ಪೂರ್ವನಿಯೋಜಿತ ಹವಾಮಾನ ಕೇಂದ್ರವಾಗಿರುತ್ತದೆ. ಇದು ಖಾಲಿ ಇರಬಾರದು ಮತ್ತು Locations.xml ಕಡತದಲ್ಲಿ ಒಂದು <ಸಂಕೇತ> ಟ್ಯಾಗ್‌ಗೆ ಸಂಬಂಧಿಸಿರಬೇಕು. ಮೂರನೆಯ ಭಾಗವು ದತ್ತಸಂಚಯದಿಂದ ಪಡೆಯಲಾದ ಮೌಲ್ಯವನ್ನು ಅತಿಕ್ರಮಿಸುವಂತೆ (ಅಕ್ಷಾಂಶ, ರೇಖಾಂಶ)ದ ಒಂದು ಅನುಕ್ರಮವಾಗಿರುತ್ತದೆ. ಇದನ್ನು ಕೇವಲ ಸೂರ್ಯ ಹುಟ್ಟುವಿಕೆ ಮತ್ತು ಚಂದ್ರನ ದೃಶ್ಯಭಾಗವನ್ನು ಲೆಕ್ಕಹಾಕಲು ಬಳಸಲಾಗುತ್ತದೆಯೆ ಹೊರತು ಹವಾಮಾನ ಮುನ್ಸೂಚನೆಯನ್ನು ತಿಳಿದುಕೊಳ್ಳಲು ಅಲ್ಲ.